Hage ondu matu heluve
[00:30.12] ಹಾಗೆ ಒಂದು ಮಾತು ಹೇಳುವೆ ವಿಚಾರ ಮಾಡಬೇಡವೇ
[00:38.63] ಮನಸು ತುಂಬಿ ಪ್ರೀತಿ ಮಾಡುವೆ ಪ್ರಚಾರ ಮಾಡಬೇಡವೇ
[00:46.64] ಸಂಕೋಚ ಬೇಡ ಸಂದೇಹನು ಬೇಡ ನಿನ್ ಆನೆ ನಿನ್ ಆನೆ ನಿನ್ನೋಳೆ
[00:55.40] ಹಾಗೆ ಒಂದು ಮಾತು ಹೇಳುವೆ ವಿಚಾರ ಮಾಡಬೇಡವೇ
[01:03.48] ಮನಸು ತುಂಬಿ ಪ್ರೀತಿ ಮಾಡುವೆ
[01:29.81] ವಿಶೇಷವಾಗಿ ಏನು ಹೇಳಲಿ ವಿಶೇಷ ನೀನೆ ನನ್ನ ಬಾಳಲಿ
[01:38.47] ವಿನಂತಿ ಒಂದು ಹೇಗೆ ಕೇಳಲಿ ವದಂತಿ ಆದರೇನು ಮಾಡಲಿ
[01:46.13] ವಿದಾಯ ಹೇಳು ಒಂಟಿ ಬದುಕಿಗೆ ಆದಾಯ ಪ್ರೀತಿ ನಮ್ಮ ಪಾಲಿಗೆ
[01:54.33] ವಿಶೇಷ ಮಾತ್ ಇದು
[01:58.85] ಹಾಗೆ ಒಂದು ಮಾತು ಹೇಳುವೆ ವಿಚಾರ ಮಾಡಬೇಡವೇ
[02:07.13] ಮನಸು ತುಂಬಿ ಪ್ರೀತಿ ಮಾಡುವೆ
[02:44.06] ವಿಚಾರ ಒಂದು ನಾನು ಹೇಳುವೆ ಪ್ರಕಾರವಾಗಿ ಪ್ರೀತಿ ಮಾಡುವೆ
[02:52.08] ಶಿಕಾರಿ ನಾನು ಬೇಟೆ ಆಡುವೆ ದಿಕ್ಕಾರ ನನಗೆ ನೀನು ಸಿಗದಿರೆ
[03:00.16] ಪ್ರವಾಸಿ ನಾನು ಪ್ರೇಮದ ಊರಿಗೆ ನಿವಾಸಿ ನಾನು ನಿನ್ನ ಹೃದಯಕೆ
[03:08.52] ವಿಶ್ವಾಸಿ ಪ್ರೀತಿಗೆ
[03:12.98] ಹಾಗೆ ಒಂದು ಮಾತು ಹೇಳುವೆ ವಿಚಾರ ಮಾಡಬೇಡವೇ
[03:21.05] ಮನಸು ತುಂಬಿ ಪ್ರೀತಿ ಮಾಡುವೆ ಪ್ರಚಾರ ಮಾಡಬೇಡವೇ
[03:29.33] ಸಂಕೋಚ ಬೇಡ ಸಂದೇಹನು ಬೇಡ ನಿನ್ ಆನೆ ನಿನ್ ಆನೆ ನಿನ್ನೋಳೆ
