Upavasa e kannige
[00:16.65] ಉಪವಾಸ ಈ ಕಣ್ಣಿಗೆ ನೀ ಚೂರು ಮರೆಯಾದರೆ
[00:21.80] ವನವಾಸ ಕೈಗಳಿಗೆ ಈಗ ಅರೆಘಳಿಗೆ ದೂರ ನೀ ನಿಂತರೆ
[00:27.89] ಪ್ರೀತಿ ಎಂದರೆ ಇಂಥ ತೊಂದರೆ ತೀರ ಸಹಜ ಬಿಡು
[00:32.46] ನನ್ನಲ್ಲೂ ಹೀಗೆ ಆಗಿದೆ ಏನು ಮಾಡುವುದು
[00:39.06] ಎಲ್ಲೆ ಹೋದರು ಎಲ್ಲೆ ಬಂದರು ನಿನ್ನದೇ ಅಮಲು
[00:43.59] ವಿರಾಮ ನೀಡುತಿಲ್ಲ ಯಾರಿಗೇಳುವುದು
[00:49.91] ಉಪವಾಸ ಈ ಕಣ್ಣಿಗೆ ನೀ ಚೂರು ಮರೆಯಾದರೆ
[01:29.29] ಸೇರು ನನ್ನ ತೋಳಿಗೆ ಚಿಂತೆ ತೂರಿ ಗಾಳಿಗೆ
[01:34.69] ನನ್ನ ನೆರಳಿಗೆ ಈಗ ನಿನ್ನ ನೆರಳು ಅಂಟಿರಬೇಕು
[01:40.52] ಕೈಯ್ಯ ಬೆರಳಿಗೆ ಬೇಗ ನಿನ್ನ ಮುಂಗುರುಳು ಸಿಗಬೇಕು
[01:46.32] ಪ್ರಣಯದ ಪಯಣವಿದು ನಿನ್ನಿಂದಲೆ ಆರಂಭ
[01:51.89] ನಿಂತಲೆ ಕರಗುತ ನಾ ನೀರಾಗೋ ಸಂದರ್ಭ
[01:57.19] ನೀ ನನ್ನವಳೆನ್ನುವ ಅಂಶ ಸಾಕು ಹೃದಯಕೆ ಒಣಜಂಭಾ
[02:02.81] ಹೇಗೆ ಮೂಡಿತು ಹೇಗೆ ಮಾಗಿತು ಹುಚ್ಚು ಪ್ರೀತಿಯಿದು
[02:07.59] ನನ್ನಲ್ಲಿ ನಾನೇ ಇಲ್ಲ ಎಲ್ಲಿ ಹುಡುಕುವುದು
[02:13.93] ಮಾತು ಮಾತಿಗು ನಿನ್ನ ಸೆಳೆತವು ಜೀವ ಹಿಂಡಿರಲು
[02:18.73] ನಿನ್ನಿಂದ ತುಂಬ ಕಷ್ಟ ದೂರ ಉಳಿಯುವುದು
[02:36.70] ರಬ್ ದ ರಬ್ ದ ದಿಲ್ ರುಬಾ ತು ಮೇರಿ ತು ಮೇರಿ ಜಾನ್ ರಬ್ ದ ರಬ್ ದ ದಿಲ್ ರುಬಾ ತು ಮೇರಿ ತು ಮೇರಿ ಜಾನ್ ತು ಹೇ ಮೇರಾ ರಿಸ್ತಾ ತು ತು ಹೇ ಮೇರಾ ಜಾನ್
[02:52.92] ಒಂಟಿಯಲ್ಲ ನಾ ಎಂದಿಗೂ ಇನ್ನು ಮುಂದೆ ಈ ಬಾಳಲಿ
[02:58.48] ತುಂಬಾ ಮುದ್ದು ಮಾಡೋ ಒಂದು ಜೀವ ಈಗ ಸ್ವಂತ
[03:04.07] ತಲುಪೀಬಿಟ್ಟೆ ನಾನು ಗಾಳೀಲಿ ತೇಲೋ ಹಂತಾ
[03:09.91] ಇದು ಬಹುಜನುಮಗಳ ಅನುಬಂಧವೇ ಸರೀ
[03:15.69] ಪ್ರತಿ ಜನುಮಕು ಹೀಗೆ ನೀ ನೀಡು ಹಾಜರಿ
[03:20.72] ನವಿರಾದ ಪ್ರೀತಿಸಾಲನು ಹಣೆಯಲಿ ನೀನು ಬರಿ
[03:26.26] ನೀನು ಇಲ್ಲದೆ ನಾನು ಇರುವುದು ಯಾವ ಸುಖಕಾಗಿ
[03:31.27] ಪ್ರೀತಿಸು ಎಂದು ಹೀಗೆ ಲೋಕ ಮರೆತ್ಹೋಗಿ
[03:37.56] ಏನೇ ಆಗಲಿ ಏನೇ ಹೋಗಲಿ ನನ್ನ ಹೃದಯವಿದು
[03:42.36] ನಿನ್ನದೇ ಇಲ್ಲ ಸಂಶಯ ನಾನು ನಿನಗಾಗಿ
[03:47.95] ಉಪವಾಸ ಈ ಕಣ್ಣಿಗೆ ನೀ ಚೂರು ಮರೆಯಾದರೆ
[03:53.76] ವನವಾಸ ಕೈಗಳಿಗೆ ಈಗ ಅರೆಘಳಿಗೆ ದೂರ ನೀ ನಿಂತರೆ
