Lrc Player

Raaja raniyante

Shreya Ghoshal
[03:26.34]·Synced by Guest·
This lyric sheet isn't paired with a song yet, so lines are shown but won't sync or seek.

[00:13.86] ರಾಜಾ ರಾಣಿಯಂತೆ ನಾನು ನೀನು ಹಾಲು ಜೇನಿನಂತೆ ನೀನು ನಾನು

[00:24.56] ಅದೇ ನಗು ಅದೇ ತರ ಜೊತೆ ಇದೆ ನಿರಂತರ..

[00:29.87] ತನು ಮನ ಪರಸ್ಪರ ಇರಲಿ ಹೀಗೆ.

[00:37.97] || ರಾಜಾ ರಾಣಿಯಂತೆ ನಾನು ನೀನು ಹಾಲು ಜೇನಿನಂತೆ ನೀನು ನಾನು..||

[01:17.84] ಎಲ್ಲಿಯೂ ಕಾನದ ಪ್ರೀತಿ ನಮಗಾಗಿ ಬಂದಿದೆ ಭೂಮಿಗೆ ನಮ್ಮ ಸಲುವಾಗೆ

[01:28.25] ಹೆಜ್ಜೆ ಇಡಬೇಕು ಒಂದೇ ಸಮವಾಗಿ

[01:34.36] ನೋವಿನಲೂ ನಗುವಾಗಿ... ನಾನಿರುವೇ ನಿನಗಾಗಿ...

[01:39.27] ಕನಸುಗಳ ಕಾಯೋಕೆ... ಉಳಿಯುವೆನು ಕಣ್ಣಾಗಿ..

[01:44.83] ಪ್ರೀತಿಸುವೆನು ನಿನ್ನ ನಾನು ದೇವರು ಕೊಟ್ಟಿರೋ ಹೂವು ನೀನು...

[01:55.15] || ರಾಜಾ ರಾಣಿಯಂತೆ ನಾನು ನೀನು ಹಾಲು ಜೇನಿನಂತೆ ನೀನು ನಾನು...||

[02:32.42] ಎಂದಿಗೂ ಬಾಳುವ ಹೀಗೆ ಒಂದಾಗಿ ಲೋಕವೇ ಮೆಚ್ಚುವ ವಧುವು ವರವಾಗಿ

[02:43.34] ನೀನೇ ಇರಬೇಕು ನನಗೆ ಮಗುವಾಗಿ

[02:48.77] ಜೊತೆ ಬರುವೆ ಎಂದೆಂದೂ ನೆರಳಿಗೆ ಬದಲಾಗಿ..

[02:54.05] ಹೀಗೆ ಇರು ನೀನೆಂದೂ ಪ್ರತಿ ದಿನವು ಸುಖವಾಗಿ

[02:59.39] ಕಾವಲಿರುವೇ ಎಂದೂ ನಾನು ಯಾವುದೋ ಜನ್ಮದ ಪುಣ್ಯ ನೀನು..

[03:09.98] || ರಾಜಾ ರಾಣಿಯಂತೆ ನಾನು ನೀನು ಹಾಲು ಜೇನಿನಂತೆ ನೀನು ನಾನು..||