Lrc Player

Yeni onthara

Shreya Ghoshal, shaan
[04:57.77]·
This lyric sheet isn't paired with a song yet, so lines are shown but won't sync or seek.

[00:17.86] ಏನೋ ಒಂದ್ತರ, ಏನೋ ಒಂದ್ತರ

[00:25.47] ಈ ಪ್ರೀತಿಯು, ಈ ರೀತಿಯು ಶುರುವಾದ ಆನಂತರ

[00:34.57] ಏನೋ ಒಂದ್ತರ, ಏನೋ ಒಂದ್ತರ

[00:42.72] ಈ ಪ್ರೀತಿಯು, ಈ ರೀತಿಯು ಶುರುವಾದ ಆನಂತರ

[00:51.57] ಹೇಗೊ ಇದ್ದೆ ನಾ, ಹೇಗೋ ಆದೆ ನಾ,

[00:55.59] ಮರೆತೋಯ್ತು ನಂಗೆಲ್ಲ ನಿಂದೆ ಗುಂಗಲ್ಲಿ

[00:59.37] ಇಂಥ ಈ ದಿನ, ಇಂಥ ಈ ಕ್ಷಣ

[01:03.70] ಹೀಗೇನೆ ಇರಬೇಕು ಎಂದೂ ಬಾಳಲ್ಲಿ

[01:08.24] ಏನೋ ಒಂದ್ತರ, ಏನೋ ಒಂದ್ತರ

[01:16.57] ಈ ಪ್ರೀತಿಯು, ಈ ರೀತಿಯು ಶುರುವಾದ ಆನಂತರ

[01:56.61] ನಿನ ನೆನಪಲೆ ಮೈಮರೆಯುವೆ ಅದು ಎಲ್ಲಿಗೆ ನಾನಿದ್ದರೂ

[02:04.74] ನಿನ ಹೆಸರನೇ ನಾ ಬರೆಯುವೆ ಅದು ಏನನ್ನೇ ನಾ ಬರೆಯಹೋದರು

[02:12.78] ಕಳವಳ ತಳಮಳ

[02:20.41] ನೀ ದೂರ ಹೋದಾಕ್ಷಣ ನಾನಿಲ್ಲ ಆ ತತ್ಕ್ಷಣ ನಿನದೇ ಜೀವನ

[02:33.57] ಏನೋ ಒಂದ್ತರ, ಏನೋ ಒಂದ್ತರ

[02:41.66] ಈ ಪ್ರೀತಿಯು ಈ ರೀತಿಯು ಶುರುವಾದ ಆನಂತರ

[03:25.67] ಮುಂಜಾನೆಯೊ, ಮುಸ್ಸಂಜೆಯೊ ನೀನಿದ್ದಾಗ ಆನಂದವೋ

[03:32.33] (I love you)

[03:33.91] ಮಾತಾಗಲಿ, ಹಾಡಾಗಲಿ ನಿನ ದನಿಯಿಂದ ಎಲ್ಲಾನು ಚಂದವೋ

[03:41.57] ಸುಮಧುರ ಸಡಗರ

[03:49.46] ಜೊತೆಯಾಗಿ ನೀನಿದ್ದರೆ ಬದುಕಾಗಿ ನೀ ಬಂದರೆ ಭುವಿಯೇ ಆ ಸ್ವರ್ಗವೂ

[04:02.51] ಏನೋ ಒಂದ್ತರ, ಏನೋ ಒಂದ್ತರ

[04:10.56] ಈ ಪ್ರೀತಿಯು, ಈ ರೀತಿಯು ಶುರುವಾದ ಆನಂತರ

[04:19.65] ಹೇಗೊ ಇದ್ದೆ ನಾ ಹೇಗೋ ಆದೆ ನಾ

[04:23.71] ಮರೆತೋಯ್ತು ನಂಗೆಲ್ಲ ನಿಂದೆ ಗುಂಗಲ್ಲಿ

[04:27.48] ಇಂಥ ಈ ದಿನ ಇಂಥ ಈ ಕ್ಷಣ

[04:31.59] ಹೀಗೇನೆ ಇರಬೇಕು ಎಂದು ಬಾಳಲ್ಲಿ

[04:36.66] ಏನೋ ಒಂದ್ತರ, ಏನೋ ಒಂದ್ತರ

[04:44.71] ಈ ಪ್ರೀತಿಯು, ಈ ರೀತಿಯು ಶುರುವಾದ ಆನಂತರ