Ondu matale
[00:06.98] ಹಲೋ ಎಕ್ಚೂಸ್ ಮೇ
[00:08.60] ಐ ದಿ ಲವ್ ಇಸ್ ದ, ಯು ದ ಲವ್ ಇಸ್ ಡಾ ಆಂಗ್ರಿ ವೈ?
[00:11.63] ಸಾರೀ, ಆ… ನಾವು ಕನ್ನಡಲ್ಲಿ ಸ್ವಲ್ಪ ಸ್ಟ್ರಾಂಗು ಅದಕ್ಕೇ ಇಂಗ್ಲಿಷ್ ಬರೋದಿಲ್ಲ
[00:16.90] ರೆಡಿ… ಒಂದು… ಎರಡು… ಮೂರು… ನಾಲ್ಕು
[00:18.72] ಒಂದು ಮಾತಲೇ ನೂರು ಹೇಳಲೇ ಇದ್ದು ಬಿಡ್ತಿಯಾ ಈ ತೊಳಲೇ
[00:25.05] ಡೌಟ್ ಬೇಡವೇ ನಾನು loveಅಲಿ ಬರದೇ ಬೆರೆಯುವೆ ಒಂದು ಧಾಖಲೆ
[00:32.19] ಐ ಲವ್ ದಿ ವೆ ಯು ಹೇಟ್ ಮೀ
[00:34.77] ಗೀತ ಬಂದಳು ಎದೆಯ ರೋಡ್ಇಗೆ Ok ಅಂದರೆ ಸಾಕು ಪ್ರೀತಿಗೆ
[00:41.08] ರೆಕ್ಕೆ ಬಂದಿದೆ ನನ್ನ ಆಸೆಗೆ ಸ್ಟಾರ್ಟ್ ನಂಗೂ ಈಗ ಪ್ರೀತಿ ಬೇಸಿಗೆ
[00:47.64] ಒಂದು ಮಾತಲೇ ನೂರು ಹೇಳಲೇ ಇದ್ದು ಬಿಡ್ತಿಯಾ ಈ ತೊಳಲೇ
[00:53.94] ಡೌಟ್ ಬೇಡವೇ ನಾನು ಲವ್ಅಲಿ ಬರದೇ ಬೆರೆಯುವೆ ಒಂದು ದಾಖಲೆ
[01:00.25] ಒಹ್ ಡಾರ್ಲಿಂಗ್ನಿ ನ್ನ ನೋಡಲು ಇರುವ ಎರಡು ಕಣ್ಣು ಸಾಲದೇ
[01:06.54] ಪ್ರೇಮಲೋಕಕೆ ತುಂಬು ಹೃದಯದಿ ಮಂಡಿಯೂರುವೇ ಕೋರಿ ಸ್ವಾಗತ
[01:27.28] ಯಾಕೆ ಹಿಂಗ ಆಡ್ತಿ ಹುಡ್ಗಿ ಖಡಕ್ ಖದರ್ ನಂಗಿಲ್ವಾ
[01:30.82] ಮಿರ್ಚಿಯನ್ನು ಕ್ಲೀನ್ ಮಾಡ್ದೆ ಸುಮ್ನೆ ಉರ್ಕೋಡೆಯವ್ವ
[01:33.84] ಹತ್ರೆ ಬಂದ್ರೆ ಸುರಿಬೇಡ ನಾನೂನು ಸರ್ರ್ರ ಪಟಾಕಿ
[01:37.17] ನೀನೇನೆ ನನ್ನಾಕಿ ನಲ್ಲೇ ನಲ್ಲೇ
[01:40.45] ಸ್ವರ್ಗ ಬೇರೆಯಲ್ಲೂ ಇಲ್ಲ ನೀನೆ ಅದರ ರೂಪ
[01:43.47] ಚಂದ ಕಾಣ್ತಿ ಮೂತಿ ಮ್ಯಾಲೆ ಇದ್ರೆ ಕೋಪ
[01:46.77] ಆಗುವಾಸೆ ಬಾನಿನಲ್ಲಿ ಇಬ್ರು ಜೋಡಿ ತಾರೆ
[01:49.80] ವಾಚ್ ನೋಡದಂಗೆ ಹಾಗೆ ಜೊತೆ ಬಾರೆ
[01:53.45] ಗಣಿತದಲ್ಲಿ ನಾ ಸ್ವಲ್ಪ ವೀಕ್ ಕುಣಿತದಲ್ಲಿ ಇಲ್ಲ ಬ್ರೇಕ್
[01:59.75] ಮನವಿಯಲ್ಲ ಡಿಮ್ಯಾಂಡ್ ಅನ್ಕೋ ಉಸಿರೇ ಒಮ್ಮೆ ತಬ್ಬಿಕೋ
[02:06.78] ಐ ಲವ್ ದ ವೇ ಯು ಹೇಟ್ ಮೀ
[02:09.18] ಗೀತ ಬಂದಳು ಎದೆಯ ರೋಡ್ಇಗೆ Ok ಅಂದರೆ ಸಾಕು ಪ್ರೀತಿಗೆ
[02:15.47] ರೆಕ್ಕೆ ಬಂದಿದೆ ನನ್ನ ಆಸೆಗೆ ಸ್ಟಾರ್ಟ್-u ನಂಗೂ ಈಗ ಪ್ರೀತಿ ಬೇಸಿಗೆ
[02:21.77] ಒಂದು ಮಾತಲೇ ನೂರು ಹೇಳಲೇ ಇದ್ದು ಬಿಡ್ತಿಯಾ ಈ ತೊಳಲೇ
[02:28.35] ಡೌಟ್ ಬೇಡವೇ ನಾನು ಲವ್ಅಲಿ ಬರದೇ ಬೆರೆಯುವೆ ಒಂದು ದಾಖಲೆ
[02:35.23] ಐ ಲವ್ ದ ವೆ ಯು ಹೇಟ್ ಮೀ
[02:37.92] ಗೀತ ಬಂದಳು ಎದೆಯ roadಇಗೆ Ok ಅಂದರೆ ಸಾಕು ಪ್ರೀತಿಗೆ
[02:44.23] ರೆಕ್ಕೆ ಬಂದಿದೆ ನನ್ನ ಆಸೆಗೆ bStart-u ನಂಗೂ ಈಗ ಪ್ರೀತಿ ಬೇಸಿಗೆ
[02:50.80] ಒಂದು ಮಾತಲೇ ನೂರು ಹೇಳಲೇ ಇದ್ದು ಬಿಡ್ತಿಯಾ ಈ ತೊಳಲೇ
[02:57.09] Doubt ಬೇಡವೇ ನಾನು loveಅಲಿ ಬರದೇ ಬೆರೆಯುವೆ ಒಂದು ದಾಖಲೆ
[03:03.68] ಒಹ್ darling ನಿನ್ನ ನೋಡಲು ಇರುವ ಎರಡು ಕಣ್ಣು ಸಾಲದೇ
[03:09.99] ಪ್ರೇಮಲೋಕಕೆ ತುಂಬು ಹೃದಯದಿ ಮಂಡಿಯೂರುವೇ ಕೋರಿ ಸ್ವಾಗತ
