Lrc Player

Arete shuruvayitu hege

Vijay prakash
[02:54.50]·Synced by Guest·
This lyric sheet isn't paired with a song yet, so lines are shown but won't sync or seek.

[00:11.76] ಅರೆರೆ ಶುರುವಾಯಿತು ಹೇಗೆ,ಪದವೇ ಸಿಗದ ಇದು ಹೇಗೆ

[00:16.63] ಹೃದಯ ಕಳುವಾಯಿತು ಹೇಗೆ,ಒಂದು ಮಾತು ಆಡದೇ

[00:22.16] ಮೊದಲೇ ಬೆಳಗಾಯಿತು ಹೇಗೆ,ಕನಸು ಎದುರಾಯಿತು ಹೇಗೆ

[00:27.16] ಋತುವೆ ಬದಲಾಯಿತು ಹೇಗೆ,ಹಿಂದೆ ಮುಂದೆ ನೋಡದೆ

[00:32.45] ಕಣ್ಣಲ್ಲೆ ನೂರು ಮಾತು,ಆಡುತಾ ಮುಂದೆ ಕೂತು

[00:37.73] ಜೀವದಲಿ ಚಾಪು ಹೀಗೆ,ಬಿರಿಲ್ಲಾ ಇನ್ನ್ಯಾರು

[00:42.75] ಆಗಿದೆ ಜೀವ ಹೂವು,ಆದರು ಎನೋ ನೋವು

[00:48.04] ಭಾವಗಳ ಕಾಟ ಹೀಗೆ,ನೀಡಿಲ್ಲಾ ಇನ್ನ್ಯಾರು

[01:46.13] ತಂಗಾಳಿ ಬಿಸೋವಾಗ,ಎಲ್ಲೆಲ್ಲು ನಿಂದೆ ಮಾರ್ದನಿ

[01:54.02] ಗುಟ್ಟಾಗಿ ಕುಡಿಸಿಟ್ಟಾ,ಈ ಪ್ರೀತಿ ಒಂದೇ ಠೇವಣಿ

[02:01.56] ನೀನೆಲ್ಲಿ ಇದ್ದರು ಅಂತರಂಗದಿ ಚಿತ್ರ ಮೂಡಿದೆ

[02:06.97] ಈ ಜೀವ ನಿನ್ನನು ಸಂತೆಯಲ್ಲಿಯು ಪತ್ತೆ ಮಾಡಿದೆ

[02:12.99] ನಾ ಹೆಗೆ ಇರಲಿ,ಹೇಳು ನೀನು ಮುದ್ದು ಮಾಡದೆ

[02:18.25] ಕಣ್ಣಲ್ಲೆ ನೂರು ಮಾತು,ಆಡುತಾ ಮುಂದೆ ಕೂತು

[02:23.25] ಜೀವದಲಿ ಚಾಪು ಹೀಗೆ,ಬಿರಿಲ್ಲಾ ಇನ್ನ್ಯಾರು

[02:28.84] ಜೀವ ಹೂವು, ಎನೋ ನೋವು

[02:33.85] ಭಾವಗಳ ಕಾಟ ಹೀಗೆ,ನೀಡಿಲ್ಲಾ ಇನ್ನ್ಯಾರು