Modala maleyante
[00:36.46] ಮೊದಲ ಮಳೆಯಂತೆ ಎದೆಗೆ ಇಳಿದೆ ಮೆಲ್ಲಗೆ
[00:45.88] ಮೊದಲ ಕನಸಂತೆ ಸುಳಿದೆ ಮುಗಿಲ ಮಲ್ಲಿಗೆ
[00:55.84] ಚಾಚಿದಾಕೈಗೆ ಆಕಾಶವೇ ತಾಗಿದೆ ಗೀಚಿದಾಹಾಗೆ ಮಳೆಬಿಲ್ಲೆ ಮೈಗಂಟಿದೆ
[01:05.40] ಹೊಸ ಸಂವತ್ಸರ ಹೊಸ ಮನ್ವಂತರ ಶುರುವಾಗಿದೆ ಆಗಿದೆ ಈಗ
[01:16.55] ಮೊದಲ ಮಳೆಯಂತೆ ಎದೆಗೆ ಇಳಿದೆ ಮೆಲ್ಲಗೆ
[01:53.50] ನೀ ನನಗೆ ಸಿಗುವ ಮುನ್ನ ಎಲ್ಲೆಲ್ಲೂ ಬರಿವೆ ಮೌನ
[02:12.66] ಚಿಮ್ಮು ತರ ಒಮ್ಮೆ ಕೋಟಿ ಸ್ವರ ಬಾಳಲ್ಲಿ ನೀನಿಂದೆ ಬಾನೆತ್ತರ
[02:22.28] ಕಣ್ಮುಚ್ಚಿ ಕಣ್ ಬಿಟ್ಟರೆ ಬದಲಾಗಿದೆ ಈ ಧರೆ
[02:31.11] ಹೊಸ ಸಂವತ್ಸರ ಹೊಸ ಮನ್ವಂತರ ಶುರುವಾಗಿದೆ ಆಗಿದೆ ಈಗ
[03:19.12] ಒಂದೊಂದು ಖುಷಿಗೂ ಇಂದು ನಾನಿಡುವ ಹೆಸರೇ ನಿಂದು
[03:38.03] ಏಕಾಂತಕ್ಕೆ ಅಂತ್ಯ ನೀ ಹಾಡಿದೆ ಆ ಸ್ವರ್ಗಕ್ಕೆ ನನ್ನ ನೀ ದೂಡಿದೆ
[03:47.62] ಕಣ್ಮುಂದೆ ನೀನಿದ್ದರೆ ಈ ಲೋಕಕ್ಕೆ ನಾ ದೊರೆ
[03:56.68] ಹೊಸ ಸಂವತ್ಸರ ಹೊಸ ಮನ್ವಂತರ ಶುರುವಾಗಿದೆ ಆಗಿದೆ ಈಗ
[04:07.59] ಮೊದಲ ಮಳೆಯಂತೆ ಎದೆಗೆ ಇಳಿದೆ ಮೆಲ್ಲಗೆ
[04:17.20] ಮೊದಲ ಕನಸಂತೆ ಸುಳಿದೆ ಮುಗಿಲ ಮಲ್ಲಿಗೆ
[04:27.56] ಚಾಚಿದಾಕೈಗೆ ಆಕಾಶವೇ ತಾಗಿದೆ ಗೀಚಿದಾಹಾಗೆ ಮಳೆಬಿಲ್ಲೆ ಮೈಗಂಟಿದೆ
[04:36.88] ಹೊಸ ಸಂವತ್ಸರ ಹೊಸ ಮನ್ವಂತರ ಶುರುವಾಗಿದೆ ಆಗಿದೆ ಈಗ
