KOLALADENA KRISHNA NINNA KAIYALLI
[00:26.24] ಕೊಳಲಾದೆನಾ ಕೃಷ್ಣಾ ನಿನ್ನ ಕೈಯಲ್ಲಿ
[00:32.10] ಕಳೆದೋದೆನಾ ಗೋಪಿಲೋಲ ನಿನ್ನಲ್ಲಿ
[00:37.68] ಹಗಲಿರುಳು ನಿನ್ನಗಾನ
[00:40.60] ಸದಾ ನಿನ್ನದೇ ಧ್ಯಾನ
[00:43.52] ನೀನೊಲಿದು ಬಂದ ದಿನ
[00:46.45] ಅದೇ ನನಗೆ ಬಹುಮಾನ
[00:49.37] ನಾವಿಲಾದೆನಾ ನಿಂತಾಗ ನಿನ್ನೆದುರಲ್ಲಿ
[00:54.94] ಏನೋ ಕಂಪನಾ ನವಿರಾಗಿ ನನ್ನೆದೆಯಲ್ಲಿ
[01:00.52] ಕೊಳಲಾದೆನಾ ಕೃಷ್ಣಾ ನಿನ್ನ ಕೈಯಲ್ಲಿ
[01:28.90] ಮಾಧವನು ನೀನು ನಿನ ರಾಧೆ ನಾನು
[01:34.48] ಬಳಿ ಬರಲು ನಾಚಿ ನೀರಾದೆ ನಾನು
[01:40.04] ನನ್ನೆದೆಯ ತುಂಬೆಲ್ಲಾ ನಿನ್ನೊಲವ ಶೃಂಗಾರ
[01:45.65] ಪ್ರಣಯಾಂತರಂಗದಲಿ ಸವಿ ಭಾವ ಸಂಚಾರ
[01:51.81] ಪ್ರಣಯಾಂತರಂಗದಲಿ ಸವಿ ಭಾವ ಸಂಚಾರ
[01:57.12] ಸೌಂದರ್ಯ ಸಾಕಾರ
[01:59.78] ಕೊಳಲಾದೆನಾ ಕೃಷ್ಣಾ ನಿನ್ನ ಕೈಯಲ್ಲಿ
[02:05.39] ಕಳೆದೋದೆನಾ ಗೋಪಿಲೋಲ ನಿನ್ನಲ್ಲಿ
[02:33.59] ಈ ನನ್ನ ಜೀವ ನಿನಗೆಂದೇ ತಾನೆ
[02:39.18] ಅಂದಾಗಲೆಲ್ಲ ತುಂಟ ನಗುತಾನೆ
[02:45.02] ನಿನ ಶಿರದ ಸಿಂಗಾರ ನವಿಲುಗರಿ ನಾನಾದೆ
[02:50.86] ಯಾರೇನೇ ಅಂದರೂ ನಾ ನಿನಗೊಬ್ಬಳೇ ರಾಧೆ
[02:56.45] ಯಾರೇನೇ ಅಂದರೂ ನಾ ನಿನಗೊಬ್ಬಳೇ ರಾಧೆ
[03:02.03] ನಾನೊಬ್ಬಳೇ ರಾಧೆ
[03:04.69] ಕೊಳಲಾದೆನಾ ಕೃಷ್ಣಾ ನಿನ್ನ ಕೈಯಲ್ಲಿ
[03:10.27] ಕಳೆದೋದೆನಾ ಗೋಪಿಲೋಲ ನಿನ್ನಲ್ಲಿ
[03:16.11] ಹಗಲಿರುಳು ನಿನ್ನಗಾನ
[03:19.03] ಸದಾ ನಿನ್ನದೇ ಧ್ಯಾನ
[03:21.96] ನೀನೊಲಿದು ಬಂದ ದಿನ
[03:24.87] ಅದೇ ನನಗೆ ಬಹುಮಾನ
[03:27.53] ನಾವಿಲಾದೆನಾ ನಿಂತಾಗ ನಿನ್ನೆದುರಲ್ಲಿ
[03:32.84] ಏನೋ ಕಂಪನಾ ನವಿರಾಗಿ ನನ್ನೆದೆಯಲ್ಲಿ
[03:38.46] ಕೊಳಲಾದೆನಾ ಕೃಷ್ಣಾ ನಿನ್ನ ಕೈಯಲ್ಲಿ
