Yaru modala barigae
[00:02.07] ಹೇ.. ಏ.. ಹಾ ಹಾ .. ಆ ಆ
[00:00.00] ಆ ಆ ಆ ಹೂಂ ಹ್ಮ್ ಹ್ಮ್
[00:00.00] ಯಾರು ಭೂಮಿಗೆ ಮೊದಲ ಬಾರಿಗೆ
[00:00.00] ಪ್ರೀತಿಯ ಎಳೆ ತಂದರು
[00:00.00] ಹೆಣ್ಣು ಮೊದಲ ♪♪ ಗಂಡು ಮೊದಲ
[00:00.00] ಆಸೆ ಮೊದಲ ♪♪ ಅಂದ ಮೊದಲ
[00:00.00] ಅಂದ ಅಂದರೇನು ನೀನೆ ಅಂದೇ ನಾನು
[00:00.00] ❃❃❃❃❃
[00:00.00] ಅಂದ ಅಂದರೇನು ನೀನೆ ಅಂದೇ ನಾನು
[00:00.00] ಚಂದಮಾಮನನ್ನೆ ಮೆಚ್ಚಲಿಲ್ಲ ನಾನು
[00:00.00] ಕಾಯಿಸಬೇಡ ಬಾರೇ ಏ ಏ ಏ
[00:00.00] ಬಾರೇ ಏ ಏ ಏ..
[00:00.00] ♫♫♫♫♫♫♫♫♫
[00:00.00] ಸಾವಿರ ಹೆಣ್ಣುಗಳ ನೋಡಿದ ಕಣ್ಣುಗಳ
[00:00.00] ಕೇಳಲಿಲ್ಲ ನಾನೆಂದು ನನ್ನವಳು ಯಾರೆಂದು
[00:00.00] ಮನಸು ಹೇಳಲಿಲ್ಲ ಕನಸು ತೋರಲಿಲ್ಲ
[00:00.00] ನನ್ನವಳು ಯಾರೆಂದು ಕೇಳಲಿಲ್ಲ ನಾನೆಂದು
[00:00.00] ಕಂಡೆ ನಲ್ಲೆ♪♪ ನಿನ್ನನ್ನಲ್ಲೆ
[00:00.00] ನೋಡಿದಲ್ಲೆ ♪♪ ನೋಟದಲ್ಲೇ
[00:00.00] ನನ್ನ ಎದೆಯಲ್ಲೆ ಸೇರಿ ಹೋದೆ ಬಾ. ಆ ಆ .
[00:00.00] ಯಾರು ಪ್ರೀತಿಗೆ ಮೊದಲ ಬಾರಿಗೆ
[00:00.00] ಸೋಲುವ ಕಲೆ ತಂದರು
[00:00.00] ಕಣ್ಣು ಮೊದಲ ಹೃದಯ ಮೊದಲ
[00:00.00] ಆಸೆ ಮೊದಲ ಅಂದ ಮೊದಲ
[00:00.00] ಅಂದ ಅಂದರೇನು ನೀನೆ ಅಂದೆ ನಾನು
[00:00.00] ಚಂದಮಾಮನನ್ನೆ ಮೆಚ್ಚಲಿಲ್ಲ ನಾನು
[00:00.00] ಕಾಯಿಸಬೇಡ ಬಾರೇ ಏ ಏ ಏ
[00:00.00] ಬಾರೇ ಏ ಏ ಏ
[00:00.00] ❤❤❤❤❤❤❤
[00:00.00] ಮಿನುಗುವ ನಕ್ಷತ್ರ ಹಾಡಿತು ಕಿವಿ ಹತ್ರ
[00:00.00] ನಮ್ಮ ಚಂದ್ರ ಎಲ್ಲಿ ಅಂತ
[00:00.00] ಎತ್ತ ಹೋದ ಜಾರಿಕೊಂತ
[00:00.00] ✧✧✧✧✧
[00:00.00] ನಾಚಿಕೆಯ ಮುಗಿಲಿಂದ ಪ್ರೇಮ ಪೌರ್ಣಿಮೆ ತರಲು
[00:00.00] ನನ್ನವಳ ಎದೆಯಲ್ಲಿ ನಿಮ್ಮ ಚಂದ್ರ ಹೋಗಿ ಕುಂತ
[00:00.00] ನೋಡಿ ಎಂದೆ ♪♪ ಕೂಗಿ ಎಂದೆ
[00:00.00] ಪ್ರೇಮೋದಯ ♪♪ ಮಾಡಿಸೆಂದೆ
[00:00.00] ನನ್ನ ಮನದಿರುಳ ಮರೆಮಾಡು ಬಾ ಆ ಆ ಆ
[00:00.00] ಯಾರು ಹೆಣ್ಣಿಗೆ ಮೊದಲ ಬಾರಿಗೆ
[00:00.00] ನಾಚುವ ವರ ತಂದರು
[00:00.00] ಕಣ್ಣು ಮೊದಲ ♪♪ ರೆಪ್ಪೆ ಮೊದಲ
[00:00.00] ಆಸೆ ಮೊದಲ ♪♪ ಅಂದ ಮೊದಲ
[00:00.00] ಅಂದ ಅಂದರೇನು ನೀನೆ ಅಂದೆ ನಾನು
[00:00.00] ಚಂದಮಾಮನನ್ನೆ ಮೆಚ್ಚಲಿಲ್ಲ ನಾನು
[00:00.00] ಕಾಯಿಸಬೇಡ ಬಾರೇ ಏ ಏ ಏ
[00:00.00] ಬಾರೇ ಏ ಏ ಏ
[00:00.00] ಬಾರೇ ಏ ಏ ಏ
[00:00.00] ಬಾರೇ ಏ ಏ ಏ
