Lrc Player

Ninna kanda

Kunal ganjawala
[04:43.25]·
This lyric sheet isn't paired with a song yet, so lines are shown but won't sync or seek.

[00:32.35] ನಿನ್ನ ಕಂಡ ಕ್ಷಣದಿಂದ ಯಾಕೊ ನಾನು ನನ್ನಲಿಲ್ಲ

[00:37.64] ಆ ನಿಮಿಷದಿಂದ ನನಗೇನಾಯ್ತಂತ ಗೊತ್ತೇ ಇಲ್ಲ

[00:42.69] ಎಂದು ಕಾಣದ ಹರುಷ ಇಂದು ನಾನು ಕಂಡೆನಲ್ಲ

[00:47.74] ಇದು ಪ್ರೀತಿ ಅಂತ ತಿಳಿದ ಮೇಲೆ ನೀನೆ ಎಲ್ಲಾ

[00:53.05] ನೀನೆ ನನಗೆಲ್ಲಾ ನಿನ್ನ ಬಿಟ್ಟು ಬೇರೆ ಏನು ಬೇಕಾಗಿಲ್ಲ

[00:58.37] YOU ARE THE WORLD FOR ME... MY ONLY LOVE....

[01:12.98] ನಿನ್ನ ಕಂಡ ಕ್ಷಣದಿಂದ ಯಾಕೊ ನಾನು ನನ್ನಲಿಲ್ಲ

[01:18.30] ಇದು ಪ್ರೀತಿ ಅಂತ ತಿಳಿದ ಮೇಲೆ ನೀನೆ ಎಲ್ಲಾ

[01:48.30] ಕಣ್ಣಲ್ಲಿ ಸೇರಿಕೊಂಡೆ ಮನಸಲ್ಲಿ ತುಂಬಿಕೊಂಡೆ

[01:54.15] ಎಲ್ಲೆಲ್ಲಿ ನೋಡೆ ನಿನ್ನನ್ನೆ ಕಂಡೆ ಕಂಡೆ

[01:59.21] ಆ ಬೆಟ್ಟದ ಹೂವು ಬೇಕಾ.. ಆಕಾಶದ ತಾರೆ ಬೇಕಾ

[02:04.25] ಬೇರೇನು ಬೇಕು ಕೇಳು ನೀ .. ಎಲ್ಲಾ ಕೊಡುವೆ ಕೊಡುವೆ..

[02:09.30] WOWOOOWWOOOWW I REALLY WONDER WHAT YOU WANT

[02:14.07] MY ANGEL.... MY ONLY LOVE.....

[02:28.68] ನಿನ್ನ ಕಂಡ ಕ್ಷಣದಿಂದ ಯಾಕೊ ನಾನು ನನ್ನಲಿಲ್ಲ

[02:34.01] ಇದು ಪ್ರೀತಿ ಅಂತ ತಿಳಿದ ಮೇಲೆ ನೀನೆ ಎಲ್ಲಾ

[03:14.12] ಯಾರೇನು ಅಂದರೂನು ಏನೆಲ್ಲಾ ಆದರೂನು

[03:19.95] ಈ ನನ್ನ ಪ್ರೀತಿಯ ಬಿಡಲಾರೆ ಎಂದು ಎಂದು

[03:25.03] ನಿಂತಲ್ಲಿ ನಿಲ್ಲಲಾರೆ .. ನಾ ನಿದ್ದೆ ಮಾಡಲಾರೆ

[03:30.11] ಕಣ್ಣೊಳಗೆ ಹೊರಗೆ ನೋಡಿದರು ಎಲ್ಲೆಲ್ಲು ನೀನೆ ನೀನೆ

[03:35.14] WOWOOOWWOOOWW ಅದು ಎಂಥ ಚೆಂದ ನಿನ್ನ ನೋಟ

[03:40.73] ನಾ ಸೋತೆ.....MY ONLY LOVE.....