Lrc Player

Ninnolava Kaanuninalli

Satvik C S
[05:07.77]·Synced by Guest·
This lyric sheet isn't paired with a song yet, so lines are shown but won't sync or seek.

[00:27.80] ನಿನ್ನೊಲವ ಕಾನೂನಿನಲ್ಲಿ

[00:32.05] ಆರೋಪಿ ನಾನಾದೆ

[00:36.58] ನನ್ನ ಹೃದಯದಲ್ಲಿ

[00:40.83] ನೀನಾದ ನೀನಾದೆ

[00:44.81] ನನ್ನ ಜಗವೇ ನೀನಾಗಲು

[00:49.32] ಕೈ ಹಿಡಿದು ಜೊತೆ ನಡೆವೆನು

[00:57.14] ನಿನ್ನ ನೋಟವೂ ನನ್ನ ಕೆಡಿಸಿದೆ

[01:01.39] ಆ ಕಿರು ನಗುವಲ್ಲಿ ನನ್ನೇ ಮರೆಸಿದೆ

[01:05.64] ನಿನ್ನ ನೋಟವೂ ನನ್ನ ಕೆಡಿಸಿದೆ

[01:10.05] ಆ ಕಿರು ನಗುವಲ್ಲಿ ನನ್ನೇ ಮರೆಸಿದೆ

[01:20.78] ...

[01:55.20] ನನ್ನಲ್ಲೇ ಒಂದು ಆತಂಕ ವಿಂದು ಮೂಡಿದೆ ಈಗ

[02:03.85] ಕುಡಿನೋಟ ಒಂದು ಮಿಂಚಾಗಿ ಬಂದು ತಾಕಿದೆ ಈಗ

[02:17.13] ಒಲವಿನ ಜಾಹೀರಾತು ಎದೆಯಲ್ಲಿ ಜರುಗಿದೆ

[02:21.38] ನಿನ್ನಲ್ಲಿ ನಾನು ಅವಿತು ನಿನ್ನನ್ನೇ ಜಪಿಸಿದೆ

[02:27.22] ಜಗವಾಗಿ ಆವರಿಸು

[02:31.47] ಎಂದೆಂದಿಗೂ ನೀ ಪ್ರೀತಿಸು

[02:35.99] ನಿನ್ನ ಅಪ್ಪುಗೆಯ ಕಾದಿರಿಸು

[02:42.05] ನಿನ್ನ ನೋಟವೂ ನನ್ನ ಕೆಡಿಸಿದೆ

[02:46.04] ಆ ಕಿರು ನಗುವಲ್ಲಿ ನನ್ನೇ ಮರೆಸಿದೆ

[02:50.29] ನಿನ್ನ ನೋಟವೂ ನನ್ನ ಕೆಡಿಸಿದೆ

[02:54.54] ಆ ಕಿರು ನಗುವಲ್ಲಿ ನನ್ನೇ ಮರೆಸಿದೆ

[03:05.69] ...

[03:39.96] ನೀನೆಲ್ಲಿ ಹೋದರು ನೇರಳೆ ನಾನಾಗಿ ನೀಡುವೆ ಹಾಜರಿ

[03:48.72] ನನ್ನ ಎದೆಯಲ್ಲಿ ಬರೆದೆ ನಿನಗಾಗಿ ಒಲವ ಶಾಯರಿ

[04:01.20] ನೀನಾಡೋ ಎಲ್ಲ ಮಾತು ನನ್ನನ್ನೇ ಮರೆಸಿದೆ

[04:05.99] ನೀ ಕೂಡ ಪ್ರತಿ ಮುತ್ತು ಮತ್ತನ್ನು ತರಿಸಿದೆ

[04:12.10] ನವಿರಾಗಿದೆ ಈ ಕನಸು

[04:16.35] ನನ್ನಲೇ ನೀ ಜೀವಿಸು

[04:20.87] ಚಿರವಾಗಿ ನೀ ನನ್ನ ಪ್ರೇಮಿಸು

[04:26.08] ನಿನ್ನ ನೋಟವೂ ನನ್ನ ಕೆಡಿಸಿದೆ

[04:30.86] ಆ ಕಿರು ನಗುವಲ್ಲಿ ನನ್ನೇ ಮರೆಸಿದೆ

[04:34.84] ನಿನ್ನ ನೋಟವೂ ನನ್ನ ಕೆಡಿಸಿದೆ

[04:39.62] ಆ ಕಿರು ನಗುವಲ್ಲಿ ನನ್ನೇ ಮರೆಸಿದೆ