Lrc Player

Kranti Deepa

Satvik C S
[03:00.05]·
This lyric sheet isn't paired with a song yet, so lines are shown but won't sync or seek.

[00:17.75] ಜ್ವಾಲೆಯಂತೆ ಹಬ್ಬಿದೆ ಅಭಿಮಾನದ ಕ್ರಾಂತಿ….

[00:23.88] ರಾರಾಜಿಸಿದೆ ತೂಗುದೀಪ ಇಂದು ಪೂರ್ತಿ….

[00:29.99] ಜ್ವಾಲೆಯಂತೆ ಹಬ್ಬಿದೆ ಅಭಿಮಾನದ ಕ್ರಾಂತಿ

[00:32.91] ರಾರಾಜಿಸಿದೆ ತೂಗುದೀಪ ಇಂದು ಪೂರ್ತಿ

[00:36.10] ಕನ್ನಡ ನಾಡಿನ ಹೆಮ್ಮೆಯ ಪುತ್ರ

[00:39.28] ಒಂಟಿ ಸಲಗದಂತೆ ನಿಂತ

[00:41.94] ಪ್ರೀತಿಯ ಹಂಚುವ ಪ್ರೀತಿಯ ಸಂತ

[00:45.13] ಕರ್ಣನಂತೆ ಕರುಣೆಯ ಪರ್ವತ

[00:48.05] ಬೇಡವೇ ಬೇಡ ಯಾವುದೇ ಬಿಟ್ಟಿ ಪ್ರಚಾರ

[00:54.42] ಶುರುವಾಗಿದೆ ಈಗ ಸ್ವಯಂ ಪ್ರೇರಿತ ಸಂಚಾರ

[01:00.20] ಅಭಿಮಾನಿಗಳು ಕೊಂಡೊಯ್ಯುವರು ಬಾನೆತ್ತರ

[01:06.31] ನೋಡಿ ಮಾಧ್ಯಮಗಳು ಈಗ fullu ತತ್ತರ

[01:12.22] ಜ್ವಾಲೆಯಂತೆ ಹಬ್ಬಿದೆ ಅಭಿಮಾನದ ಕ್ರಾಂತಿ…

[01:18.06] ರಾರಾಜಿಸಿದೆ ತೂಗುದೀಪ ಇಂದು ಪೂರ್ತಿ….

[01:24.97] ...

[01:54.19] ಎಡಗೈ ಕೂಡ ಅರಿಯದು ಮಾಡಿದ ದಾನವ

[01:57.64] ಯುವ ಜನತೆಗೆ ಇವ ಮಾದರಿ ಮಾನವ

[02:00.56] ಪ್ರಾಣಿ ಪಕ್ಷಿಗಳ ಮೇಲೆ ಪ್ರಾಣ ಇಟ್ಟವ

[02:03.49] ಪ್ರೀತಿ ಅಭಿಮಾನಕ್ಕೆ ಪ್ರಾಣವನ್ನು ನೀಡುವ

[02:06.67] ಅಭಿಮಾನಿಗಳ ಸಾಮ್ರಾಟ ಇವನು ನಿಮ್ಮವ

[02:09.60] ಅಕ್ಷರ ಕ್ರಾಂತಿ ಹಿಡಿದು ಬಂದಿರುವ ಭಾರ್ಘವ

[02:12.79] ಅಭಿಮಾನಿಗಳೇ ನನ್ನ ಸೆಲೆಬ್ರಿಟಿ ಎಂದವ

[02:15.70] ಈ ದೇವರಿಗಾಗಿ ಕೊಡಲು ಸಿದ್ದ ಪ್ರಾಣವ

[02:18.64] ಬೇಡವೇ ಬೇಡ ಯಾವುದೇ ಬಿಟ್ಟಿ ಪ್ರಚಾರ

[02:24.75] ಶುರುವಾಗಿದೆ ಈಗ ಸ್ವಯಂ ಪ್ರೇರಿತ ಸಂಚಾರ

[02:30.86] ಅಭಿಮಾನಿಗಳು ಕೊಂಡೊಯ್ಯುವರು ಬಾನೆತ್ತರ

[02:36.70] ನೋಡಿ ಮಾಧ್ಯಮಗಳು ಈಗ fullu ತತ್ತರ

[02:43.08] ಗಸ್ತು ಹೊಡೆಯುತಿಹುದು ನೋಡು ಗತ್ತಿನಿಂದ ಗಜಪಡೆ

[02:45.74] ಗಜರಾಜನ ಮುಂದೆ ನಿಂತ್ರೆ ಯಾರೇ ಆದ್ರೂ ತಿತಿವಡೆ

[02:48.66] ಜ್ವಾಲೆಯಂತೆ ಹಬ್ಬಿದೆ ಅಭಿಮಾನದ ಕ್ರಾಂತಿ

[02:51.85] ರಾರಾಜಿಸಿದೆ ತೂಗುದೀಪ ಇಂದು ಪೂರ್ತಿ