Lrc Player

Yaaru Bhumige

S. P. Balasubrahmanyam
[05:25.13]·
This lyric sheet isn't paired with a song yet, so lines are shown but won't sync or seek.

[00:19.32] ಯಾರು ಭೂಮಿಗೆ ಮೊದಲ ಬಾರಿಗೆ ಪ್ರೀತಿಯ ಎಳೆ ತಂದರೋ

[00:29.94] ಹೆಣ್ಣು ಮೊದಲ, ಗಂಡು ಮೊದಲ

[00:36.07] ಆಸೆ ಮೊದಲ ಅಂದ ಮೊದಲ

[00:41.38] ಅಂದ ಅಂದರೇನು, ನೀನೆ ಅಂದೆ ನಾನು

[00:57.59] ಅಂದ ಅಂದರೇನು ನೀನೆ ಅಂದೆ ನಾನು

[01:02.90] ಚಂದಮಾಮನನ್ನೆ ಮೆಚ್ಚಲಿಲ್ಲ ನಾನು

[01:08.48] ಕಾಯಿಸಬೇಡ ಬಾರೇ, ಬಾರೇ

[01:38.50] ಸಾವಿರ ಹೆಣ್ಣುಗಳ ನೋಡಿದ ಕಣ್ಣುಗಳ

[01:44.07] ಕೇಳಲಿಲ್ಲ ನಾನೆಂದು ನನ್ನವಳು ಯಾರೆಂದು

[01:57.62] ಮನಸು ಹೇಳಲಿಲ್ಲ ಕನಸು ತೋರಲಿಲ್ಲ

[02:03.20] ನನ್ನವಳು ಯಾರೆಂದು ಕೇಳಲಿಲ್ಲ ನಾನೆಂದು

[02:08.78] ಕಂಡೆ ನಲ್ಲೆ, ನಿನ್ನ ನಲ್ಲೆ, ನೋಡಿದಲ್ಲೇ, ನೋಟದಲ್ಲೇ,

[02:19.93] ನನ್ನ ಎದೆಯಲ್ಲೇ ಸೇರಿ ಹೋದೆ ಬಾ

[02:28.16] ಯಾರು ಪ್ರೀತಿಗೆ ಮೊದಲ ಬಾರಿಗೆ ಸೋಲುವ ಕಲೆ ತಂದರು

[02:38.53] ಕಣ್ಣು ಮೊದಲ ಹೃದಯ ಮೊದಲ

[02:44.37] ಆಸೆ ಮೊದಲ ಅಂದ ಮೊದಲ

[02:49.69] ಅಂದ ಅಂದರೇನು ನೀನೆ ಅಂದೇ ನಾನು

[02:54.99] ಚಂದಮಾಮನನ್ನೆ ಮೆಚ್ಚಲಿಲ್ಲ ನಾನು

[03:00.57] ಕಾಯಿಸಬೇಡ ಬಾರೇ ಬಾರೇ

[03:46.93] ಮಿನುಗುವ ನಕ್ಷತ್ರ ಹಾಡಿತು ಕಿವಿ ಹತ್ರ

[03:52.52] ನಮ್ಮ ಚಂದ್ರ ಎಲ್ಲಿ ಅಂತ ಎತ್ತ ಹೋದ ಜಾರಿಕೊಂತ

[04:06.06] ನಾಚಿಕೆಯ ಮುಗಿಲಿಂದ ಪ್ರೇಮ ಪೌರ್ಣಿಮೆ ತರಲು

[04:11.65] ನನ್ನವಳ ಎದೆಯಲ್ಲಿ ನಿಮ್ಮ ಚಂದ್ರ ಹೋಗಿ ಕುಂತ

[04:17.22] ನೋಡಿ ಎಂದೇ, ಕೂಗಿ ಎಂದೇ ಪ್ರೇಮೋದಯ ಮಾಡಿಸೆಂದೆ

[04:28.37] ನನ್ನ ಮನದಿರುಳ ಮರೆಮಾಡು ಬಾ

[04:36.29] ಯಾರು ಹೆಣ್ಣಿಗೆ ಮೊದಲ ಬಾರಿಗೆ ನಾಚುವ ವರ ತಂದರೋ

[04:47.44] ಕಣ್ಣು ಮೊದಲ ರೆಪ್ಪೆ ಮೊದಲ

[04:52.75] ಆಸೆ ಮೊದಲ ಅಂದ ಮೊದಲ

[04:58.33] ಅಂದ ಅಂದರೇನು ನೀನೆ ಅಂದೆ ನಾನು

[05:03.38] ಚಂದಮಾಮನನ್ನೆ ಮೆಚ್ಚಲಿಲ್ಲ ನಾನು

[05:08.97] ಕಾಯಿಸಬೇಡ ಬಾರೇ, ಬಾರೇ, ಬಾರೇ, ಬಾರೇ