Lrc Player

Bombe Heluthaithe

Vijay Prakash
[04:43.32]·
This lyric sheet isn't paired with a song yet, so lines are shown but won't sync or seek.

[00:10.78] ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ

[00:16.36] ನೀನೆ ರಾಜಕುಮಾರ

[00:19.74] 𝄳𝄳

[00:24.71] ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ

[00:30.03] ನೀನೆ ರಾಜಕುಮಾರ

[00:38.54] ಹೊಸಬೆಳಕೊಂದು ಹೊಸಿಲಿಗೆ ಬಂದು

[00:44.10] ಬೆಳಗಿದೆ ಮನೆಯಾ ಮನಗಳ ಇಂದು

[00:50.26] ಆರಾಧಿಸೊ ರಾರಾಜಿಸೊ ರಾಜರತ್ನನು

[00:55.84] ಆಡಿಸಿಯೆ ನೋಡು ಬೀಳಿಸಿಯೆ ನೋಡು

[01:01.00] ಎಂದೂ ಸೋಲದು ಸೋತು ತಲೆಯ ಬಾಗದು

[01:06.31] 𝄳𝄳

[01:11.62] ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ

[01:16.94] ನೀನೆ ರಾಜಕುಮಾರ

[01:20.65] 𝄳𝄳𝄳𝄳

[01:42.44] ಗುಡಿಸಲೆ ಆಗಲಿ ಅರಮನೆ ಆಗಲಿ

[01:45.71] ಆಟವೆ ನಿಲ್ಲದು ಎಂದೂ ಆಟ ನಿಲ್ಲದು

[01:53.14] ಹಿರಿಯರೆ ಇರಲಿ ಕಿರಿಯರೆ ಬರಲಿ

[01:56.60] ಬೇಧವೇ ತೋರದು ಎಂದೂ ಬೇಧ ತೋರದು

[02:03.76] ಎಲ್ಲ ಇದ್ದು ಏನೂ ಇಲ್ಲದ ಹಾಗೆ ಬದುಕಿರುವ

[02:09.87] ಆಕಾಶ ನೋಡದ ಕೈಯೇ ನಿನದು ಪ್ರೀತಿ ಹಂಚಿರುವ

[02:15.19] ಜೊತೆಗಿರು ನೀನು ಅಪ್ಪನ ಹಾಗೆ

[02:20.51] ಹಣ್ಣೆಲೆ ಕಾಯೋ ವಿನಯದಿ ಹೀಗೆ

[02:26.36] ನಿನ್ನನು ಪಡೆದ ನಾವು ಪುನೀತ ಬಾಳು ನಗುನಗುತ

[02:31.94] ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ

[02:37.26] ನೀನೆ ರಾಜಕುಮಾರ

[02:41.50] 𝄳𝄳𝄳𝄳

[03:13.42] ತಾನೇ ಉರಿದು ಮನೆಗೆ ಬೆಳಕು ಕೊಡುವಾ ದೀಪವಿದು

[03:18.47] ನಂದಾ ದೀಪವೇ ಇದು

[03:24.31] ಆಡಿಸುವಾತನ ಕರುಣೆಯ ಮೇಲೆ ನಮ್ಮ ಪಾತ್ರವು

[03:29.91] ಸಮಯದ ಸೂತ್ರ ಅವನದು

[03:35.49] ಒಂದು ಮುತ್ತಿನ ಕಥೆಯ ಹೇಳಿತು ಈ ಬೊಂಬೆ

[03:41.06] ಆ ಕಥೆಯಲ್ಲಿದ್ದ ರಾಜನಂಗೆ ನೀನು ಬಂದೆ

[03:46.38] ಯೋಗವು ಒಮ್ಮೆ ಬರುವುದು ನಮಗೆ

[03:51.95] ಯೋಗ್ಯತೆ ಒಂದೇ ಉಳಿವುದು ಕೊನೆಗೆ

[03:58.06] ಸೂರ್ಯನೊಬ್ಬ ಚಂದ್ರನೊಬ್ಬ

[04:00.75] ರಾಜನು ಒಬ್ಬ

[04:03.41] ಈ ರಾಜನು ಒಬ್ಬ

[04:06.61] ಆಡಿಸಿಯೆ ನೋಡು ಬೀಳಿಸಿಯೆ ನೋಡು

[04:11.38] ಎಂದು ಸೋಲದು ಸೋತು ತಲೆಯ ಬಾಗದು

[04:22.28] ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ

[04:27.58] ನೀನೆ ರಾಜಕುಮಾರ