Anisuthide
[00:16.61] ಅನಿಸುತಿದೆ ಯಾಕೋ ಇಂದು
[00:41.11] ನೀನೇನೆ ನನ್ನವಳೆಂದು
[00:45.35] ಮಾಯದ ಲೋಕದಿಂದ
[00:49.10] ನನಗಾಗೆ ಬಂದವಳೆಂದು
[00:52.85] ಆಹಾ ಎಂತ ಮಧುರ ಯಾತನೇ!
[00:58.87] ಕೊಲ್ಲು ಹುಡುಗಿ ಒಮ್ಮೆ ನನ್ನ
[01:04.61] ಹಾಗೆ ಸುಮ್ಮನೇ…
[01:09.11] ಅನಿಸುತಿದೆ ಯಾಕೋ ಇಂದು…
[01:44.11] ಸುರಿಯುವ ಸೋನೆಯೂ
[01:47.60] ಸೂಸಿದೆ ನಿನ್ನದೆ ಪರಿಮಳ
[01:52.12] ಇನ್ಯಾರ ಕನಸಲೂ
[01:55.35] ನೀನು ಹೋದರೆ ತಳಮಳ
[02:00.35] ಪೂರ್ಣ ಚಂದಿರ ರಜಾ ಹಾಕಿದ
[02:04.11] ನಿನ್ನಯ ಮೊಗವನು ಕಂಡ ಕ್ಷಣ
[02:08.60] ನಾ ಖೈದಿ ನೀನೆ ಸೆರೆಮನೆ
[02:14.60] ತಬ್ಬಿ ನನ್ನ ಅಪ್ಪಿಕೊ ಒಮ್ಮೆ…
[02:20.60] ಹಾಗೆ ಸುಮ್ಮನೇ…
[02:24.85] ಅನಿಸುತಿದೆ ಯಾಕೋ ಇಂದು…
[02:46.60] ತುಟಿಗಳ ಹೂವಲಿ
[02:49.36] ಆಡದ ಮಾತಿನ ಸಿಹಿಯಿದೆ
[02:54.10] ಮನಸಿನ ಪುಟದಲಿ
[02:57.10] ಕೇವಲ ನಿನ್ನದೆ ಸಹಿಯಿದೆ
[03:02.10] ಹಣೆಯಲಿ ಬರೆಯದ ನಿನ್ನ ಹೆಸರ
[03:06.11] ಹೃದಯದಿ ನಾನೆ ಕೊರೆದಿರುವೆ
[03:10.60] ನಿನಗುಂಟೆ ಇದರ ಕಲ್ಪನೆ?
[03:16.85] ನನ್ನ ಹೆಸರ ಕೂಗೆ ಒಮ್ಮೆ…
[03:22.61] ಹಾಗೆ ಸುಮ್ಮನೆ…
[03:42.85] ಅನಿಸುತಿದೆ ಯಾಕೋ ಇಂದು…
[03:50.86] ನೀನೇನೆ ನನ್ನವಳೆಂದು…
[03:59.11] ಮಾಯದ ಲೋಕದಿಂದ
[04:02.85] ನನಗಾಗೆ ಬಂದವಳೆಂದು
[04:07.36] ಆಹಾ ಎಂತ ಮಧುರ ಯಾತನೇ!
[04:13.10] ಕೊಲ್ಲು ಹುಡುಗಿ ಒಮ್ಮೆ ನನ್ನ…
[04:18.85] ಹಾಗೆ ಸುಮ್ಮನೆ…
