Lrc Player

untitled

Unknown artist
[02:52.38]·
This lyric sheet isn't paired with a song yet, so lines are shown but won't sync or seek.

[00:15.85] ನಿನ್ನನೆ ಬಯಸಿದೆ ನನ್ನೆದೆ

[00:19.75] ಅಪಹರಿಸಿದೆ ನೀ ನನ್ನನೆ

[00:23.48] ಅನುದಿನ ನಿನ್ನದೇ ಯೋಚನೆ

[00:27.73] ಹಿತವಾಗಿದೆ ನನ್ನ ಕಲ್ಪನೆ

[00:31.97] ನನ್ನ ನಿನ್ನ ನಡುವಲಿ ಅರಳಿದೆ ಅನುರಾಗ

[00:40.56] ಪರವಶವಾದೆ ನಾನಿಲ್ಲಿ ನಿನ್ನ ಎದುರಿಗ

[00:48.26] ನನ್ನ ಅಂತರಂಗದ ಅರಮನೆಯಲ್ಲಿ ನಲಿದಾಡುವ ಅರಗಿಣಿ ನೀನಲ್ಲವ

[00:57.02] ನಿನ್ನ ಸೌಂದರ್ಯದ ಸೋಜಿಗದಲ್ಲಿ ಸೆರೆಯಾಗುವ ಆರೋಪಿಯಲ್ಲವ

[01:21.46] ನಿನ್ನ ರೂಪ ಜಗವನೇಮರೆಸುತಿದೆ

[01:29.69] ನನ್ನ ಜೀವ ನಿನ್ನನೇ ಬಯಸುತಿದೆ

[01:37.93] ಮತ್ತನು ಮಾತಲಿ ತರಿಸುವೇ

[01:42.18] ಕನಸಲಿ ನಾ ನವಿರಾಗುವೆ

[01:46.16] ನೋಟವು ಹುಚ್ಚನು ಹಿಡಿಸಿದೆ

[01:50.14] ಈ ಲೋಕವೇ ಬದಲಾದಿದೆ

[01:54.40] ನಿನ್ನುಸಿರಲಿ ನಾನೀಗ ಉಸಿರಾಗಿ ಇರುವೆ ನಾ

[02:02.62] ನನ್ನ ಮನದಲ್ಲಿ ನೀನೀಗ ಒಲವಾಗಿರುವೆಯಾ

[02:10.86] ನನ್ನ ಅಂತರಂಗದ ಅರಮನೆಯಲ್ಲಿ ನಲಿದಾಡುವ ಅರಗಿಣಿ ನೀನಲ್ಲವ

[02:18.57] ನಿನ್ನ ಸೌಂದರ್ಯದ ಸೋಜಿಗದಲ್ಲಿ ಸೆರೆಯಾಗುವ ಆರೋಪಿಯಲ್ಲವ