Lrc Player

O Meghave

SPB, KS Chitra
This lyric sheet isn't paired with a song yet, so lines are shown but won't sync or seek.

[00:03.97] M: ಓ ಹೋ ಹೋ ಹೊ ಹೊ

[00:06.54] M: ಓ ಹೋ ಹೋ ಹೊ ಹೊ

[00:09.13] M: ಅಹಾ ಹಾಹಹ

[00:11.33] M: ಅಹಾ ಹಾಹಹ

[00:19.19] F: ಓ ಹೋ ಹೋ ಹೊ ಹೊ

[00:22.33] F: ಓ ಹೋ ಹೋ ಹೊ ಹೊ

[00:25.10] F: ಅಹಾ ಹಾಹಹ

[00:27.70] F: ಅಹಾ ಹಾಹಹ

[00:40.38] M: ಓ ಮೇಘವೇ ಮೇಘವೇ ಹೋಗಿಬಾ

[00:46.46] M: ಈ ಓಲೆಯ ಅವಳಿಗೆ ನೀಡಿಬಾ

[00:52.12] M: ನಾ ಹೋಗಲು... ಮಾತಾಡಲು...

[00:55.26] M: ಈ ನಾಚಿಕೆ ಅಂಜಿಕೆ ಮುಂದಿದೆ

[01:03.44] F: ಓ ಮೇಘವೇ ಮೇಘವೇ ಹೋಗಿಬಾ

[01:08.25] F: ಈ ಓಲೆಯ ಅವನಿಗೆ ನೀಡಿಬಾ

[01:13.63] F: ನಾ ಹೋಗಲು ಮಾತಾಡಲು

[01:18.96] F: ಈ ನಾಚಿಕೆ ಅಂಜಿಕೆ ಮುಂದಿದೆ ||

[01:24.58] M: ಓ ಮೇಘವೇ ಮೇಘವೇ ಹೋಗಿಬಾ

[01:29.43] M: ಈ ಓಲೆಯ ಅವಳಿಗೆ ನೀಡಿಬಾ

[01:55.47] F: ಮುಗಿಲಾ ಬಾನಗಲ ಓಲೆಯಲಿ ಹೃದಯ

[02:01.66] F: ಇಡುವೆ ನೀಡಿರುವೆ ಓ ಗೆಳತಿ ಓದುವೆಯ..?

[02:07.93] M: ಮುಗಿಲ ಬಾನಗಲ ಓಲೆಯಲಿ ಹೃದಯ

[02:12.94] M: ಇಡುವೆ ನೀಡಿರುವೆ ಓ ಗೆಳೆಯ ಓದುವೆಯ..?

[02:18.44] M: ಈ ಬೆಳ್ಳನೆ ಓಲೆಯ ಹೇಗೆ ನಾ ಓದಲಿ..?

[02:24.67] F: ಇದು ಓದೋ ಓಲೆಯಲ್ಲ ಬರೆದುಕೋ

[02:30.82] F: ನನ್ನ ಜೀವ ನಿನಗೆ ಎಂದುಕೋ...

[02:36.15] F: ನಿನ್ನ ಮನದ ಮನೆಗೆ ತಂದುಕೋ..

[02:42.91] M: ಈ ಕಂಗಳ ಮುಂಬಾಗಿಲ

[02:45.40] M: ನಾ ತೆರೆಯುವೆ ಬಂದು ನೀ ಸೇರಿಕೊ

[02:53.05] M: ಓ ಮೇಘವೇ ಮೇಘವೇ ವಂದನೆ

[02:57.50] M: ಸಂಧಾನದ ಪಾತ್ರಕೆ ವಂದನೆ

[03:24.68] F: ಮುಗಿಲೇ ಬೆಳ್ಳ್ಮುಗಿಲೆ ತಂಬೆಲಾರೆ ತಳಿರೆ

[03:30.05] F: ಹಗಲೆ ಹಗಲಿರುಳೆ ನಿನ್ನೆದುರು ನಾವೊಬ್ಬರೆ

[03:35.60] M: ವನವೆ ಕಾನನವೆ ಹೂ ಬನವೆ ಹಸಿರೇ

[03:40.94] M: ಗಿರಿಯೇ ನೀರ್ಝರಿಯೆ ನಮ್ಮೊಳಗೆ ನಿಮ್ಮುಸಿರೆ

[03:46.26] F: ಈ ಒಲವಿನ ಕಣ್ಣಲಿ ಸರ್ವವೂ ಸುಂದರ

[03:54.01] M: ಇಲ್ಲಿ ಬಾನು ಭೂಮಿಗಿಲ್ಲ ಅಂತರ

[03:59.30] M: ನಾನು ನೀನು ಇಲ್ಲ ನಮ್ಮಲಿ

[04:06.27] M: ಒಂದೇ ಜೀವ ಜೋಡಿ ಒಡಲಲಿ

[04:11.04] F: ಈ ಕಂಗಳ ಮುಂಬಾಗಿಲ

[04:15.64] F: ನಾ ತೆರೆಯುವೆ ಬಂದು ನೀ ಸೇರಿಕೊ

[04:21.42] F: ಓ ಮೇಘವೇ ಮೇಘವೇ ವಂದನೆ

[04:26.39] F: ಸಂಧಾನದ ಪಾತ್ರಕೆ ವಂದನೆ

[04:33.02] M: ಈ ಕಂಗಳ ಮುಂಬಾಗಿಲ

[04:37.64] M: ನಾ ತೆರೆಯುವೆ ಬಂದು ನೀ ಸೇರಿಕೊ

[04:43.33] F: ಓ ಮೇಘವೇ ಮೇಘವೇ ವಂದನೆ

[04:48.14] M: ಸಂಧಾನದ ಪತ್ರಕೆ ವಂದನೆ