Ninna Kangala
[00:07.28] ನಿನ್ನ ಕಂಗಳ ಬಿಸಿಯ ಹನಿಗಳು
[00:11.00] ನೂರು ಕಥೆಯಾ ಹೇಳಿವೆ
[00:14.98] ನಿನ್ನ ಪ್ರೇಮದ ನುಡಿಯ ಕೇಳಿ
[00:18.43] ನೂರು ನೆನಪು ಮೂಡಿವೆ
[00:22.15] ನಿನ್ನ ಕಂಗಳ ಬಿಸಿಯ ಹನಿಗಳು
[00:25.60] ನೂರು ಕಥೆಯಾ ಹೇಳಿವೆ
[00:51.38] ತಂದೆಯಾಗಿ ತಾಯಿಯಾಗಿ
[00:55.36] ಮಮತೆಯಿಂದ ಬೆಳೆಸಿದೆ
[01:02.79] ತಂದೆಯಾಗಿ ತಾಯಿಯಾಗಿ
[01:06.51] ಮಮತೆಯಿಂದ ಬೆಳೆಸಿದೆ
[01:09.96] ಬಿಸುಲು ಮಳೆಗೆ ನರಳದಂತೆ
[01:13.69] ನಿನ್ನ ನೆರಳಲಿ ಸಲಹಿದೆ
[01:17.15] ಆ ಪ್ರೀತಿಯ ಮನ ಮರೆವುದೆ
[01:21.15] ನಿನ್ನ ಕಂಗಳ ಬಿಸಿಯ ಹನಿಗಳು
[01:24.87] ನೂರು ಕಥೆಯಾ ಹೇಳಿವೆ
[01:29.40] ನಿನ್ನ ಪ್ರೇಮದ ನುಡಿಯ ಕೇಳಿ
[01:32.32] ನೂರು ನೆನಪು ಮೂಡಿವೆ
[01:56.24] ಬಳ್ಳಿಯಂತೆ ಹಬ್ಬಿ ನಿನ್ನಾ
[01:59.95] ಆಸರೆಯಲಿ ಬೆಳೆದೆನು
[02:25.72] ನನ್ನ ತಾಯಿಯ ಪಾದದಾಣೆ
[02:29.44] ಬೇರೆ ಏನನೂ ಅರಿಯೆನು
[02:33.17] ನೀನೆ ನನ್ನ ದೇವನು
[02:36.36] ನಿನ್ನ ಕಂಗಳ ಬಿಸಿಯ ಹನಿಗಳು
[02:40.07] ನೂರು ಕಥೆಯಾ ಹೇಳಿವೆ
[02:43.53] ನಿನ್ನ ಪ್ರೇಮದ ನುಡಿಯ ಕೇಳಿ
[02:47.24] ನೂರು ನೆನಪು ಮೂಡಿವೆ
[03:14.88] ನೀನು ನಕ್ಕರೆ ನಾನು ನಗುವೇ
[03:18.85] ಅತ್ತರೇ ನಾ ಅಳುವೆನು
[03:26.03] ನೀನು ನಕ್ಕರೆ ನಾನು ನಗುವೇ
[03:29.75] ಅತ್ತರೇ ನಾ ಅಳುವೆನು
[03:33.20] ನಿನ್ನ ಉಸಿರಲಿ ಉಸಿರು ಬೆರೆತಿರೆ
[03:36.92] ನಿನ್ನಲೊಂದಾಗಿರುವೆನು
[03:39.85] ನಾ ನಿನ್ನ ಕಾಣದೇ ಬದುಕೆನು
[03:43.83] ನಿನ್ನ ಕಂಗಳ ಬಿಸಿಯ ಹನಿಗಳು
[03:47.56] ನೂರು ಕಥೆಯಾ ಹೇಳಿವೆ
[03:51.28] ನಿನ್ನ ಪ್ರೇಮದ ನುಡಿಯ ಕೇಳಿ
[03:54.99] ನೂರು ನೆನಪು ಮೂಡಿವೆ
[03:59.52] ನೂರು ನೆನಪು ಮೂಡಿವೆ..
