Innunu_Bekagide_(Video_Song)_I_Vasuki_Vaibhav_I_Radhika_I_Praveen_I_Ananya_I_Vinay(256k)
[00:31.21] ಇನ್ನೂನು ಬೇಕಾಗಿದೆ
[00:35.21] ಒಲವು ಇನ್ನೂನು ಬೇಕಾಗಿದೆ..
[00:40.81] ಇನ್ನೂನು ಬೇಕಾಗಿದೆ
[00:44.26] ಒಲವು ಇನ್ನೂನು ಬೇಕಾಗಿದೆ..
[00:49.05] ಸೋಕಿ ನಿನ್ನ ಮೌನ,
[00:51.96] ತಂಗಾಳೀನು ಹಾಡಾಗಿದೆ
[00:56.74] ಇನ್ನೂನು ಹೇಳೋದಿದೆ
[01:00.46] ನನಗೆ ಇನ್ನೂನು ಕೇಳೋದಿದೆ..
[01:05.77] ಇನ್ನೂನು ಹೇಳೋದಿದೆ
[01:09.50] ನನಗೆ ಇನ್ನೂನು ಕೇಳೋದಿದೆ..
[01:50.93] ಭಾವಗಳ ಬೀಸಣಿಗೆ
[01:55.72] ಬೀಸೋ ಮಾಯಾವಿ ನೀನು
[02:00.23] ನಿನ್ನುಸಿರ ಧ್ಯಾನಿಸುವ
[02:04.74] ತೀರ ಸಾಮಾನ್ಯ ನಾನು
[02:09.53] ಆಕಾಶದಲ್ಲಿ, ನೀ ದೀಪವಾದೇ
[02:14.05] ಇರುಳಾಗಿ ನಾನು, ನಿನಗಾಗಿ ಕಾದೆ
[02:18.56] ಈ ಮೌನಕೀಗ, ಮಾಧುರ್ಯವಾದೆ
[02:23.09] ಹೊರತಾಗಿ ನಿನ್ನ, ನಾ ಖಾಲಿ ಹಾಳೆ
[02:27.60] ಸಿಹಿ ಕಹಿ ಏನಾದರು..
[02:32.11] ಪ್ರತಿ ಕ್ಷಣ ಜೊತೆಯಾಗಿರು..
[02:36.89] ಇನ್ನೂನು ಬೇಕಾಗಿದೆ
[02:40.88] ಒಲವು ಇನ್ನೂನು ಬೇಕಾಗಿದೆ..
[02:45.93] ಇನ್ನೂನು ಬೇಕಾಗಿದೆ
[02:49.64] ಒಲವು ಇನ್ನೂನು ಬೇಕಾಗಿದೆ..
[02:54.43] ಸೋಕಿ ನಿನ್ನ ಮೌನ,
[02:57.36] ತಂಗಾಳೀನು ಹಾಡಾಗಿದೆ
[03:01.87] ಇನ್ನೂನು ಹೇಳೋದಿದೆ
[03:05.86] ನನಗೆ ಇನ್ನೂನು ಕೇಳೋದಿದೆ..
[03:10.90] ಇನ್ನೂನು ಹೇಳೋದಿದೆ
[03:15.16] ನನಗೆ ಇನ್ನೂನು ಕೇಳೋದಿದೆ….
