Gaalipata_2___Prayashaha_Lyrical___Sonu_Nigam___Ganesh___Diganth__Pawan__Yogaraj_Bhat__Arjun_Janya(256k)
[00:29.77] ನಾವು ಬದುಕಿರಬಹುದು ಪ್ರಾಯಶಃ
[00:35.08] ಇಲ್ಲ ಕನಸಿರಬಹುದಿದು ಪ್ರಾಯಶಃ
[00:40.67] ಎಲ್ಲ ಸರಿ ಇರಬಹುದು ಭಾಗಶಃ
[00:45.97] ಇಲ್ಲ ಸೆರೆ ಇರಬಹುದಿದು ಮೂಲತಹ
[00:51.82] ಜೀವ ವಿಲ ವಿಲ ಎನ್ನುತಲೇ
[00:56.87] ಒಲವನು ಹುಡುಕುತಿದೆ ಪ್ರಾಯಶಃ
[01:05.15] ನಾವು ಬದುಕಿರಬಹುದು ಪ್ರಾಯಶಃ
[01:10.19] ಇಲ್ಲ ಕನಸಿರಬಹುದಿದು ಪ್ರಾಯಶಃ
[01:21.61] ಕಂಗಳೇ ಇಲ್ಲದ ಊರಲಿ ನಡೆದು
[02:00.16] ಕನ್ನಡಿ ಮಾರುವ ಕೆಲಸವ ಹಿಡಿದು
[02:05.74] ನಮ್ಮನು ನಾವೇ..
[02:13.72] ಕಾಣದೆ ಹೋಗಿ ಎಲ್ಲಿಗೋ ಸಾಗಿ
[02:19.56] ನಾವು ಯಾರಿಬಹುದೆಂದು
[02:24.87] ಹುಡುಕಲು ಬಯಸುವೆವು ಪ್ರಾಯಶಃ
[02:29.14] ನಾವು ಬದುಕಿರಬಹುದು ಪ್ರಾಯಶಃ
[02:47.73] ಇಲ್ಲ ಕನಸಿರಬಹುದಿದು ಪ್ರಾಯಶಃ
[02:49.32] ನಲಿವಿನ ಕ್ಷಣಗಳ ಕಾಯುತ ಕುಳಿತು
[03:26.82] ದಿನಗಳ ಕಳೆವೆವು ನಗುವುದೇ ಮರೆತು
[03:32.40] ನೆನ್ನೆಯ ಪಾಡು..
[03:40.37] ಈ ದಿನ ಕಾಡಿ ನಾಳೆಯು ಬಾಡಿ
[03:46.74] ನಮ್ಮ ಸಂಕಟವನೆ ನಾವು
[03:51.25] ಸಂತಸ ಎನ್ನುವೆವು ಪ್ರಾಯಶಃ
[03:58.16] ನಾವು ಬದುಕಿರಬಹುದು ಪ್ರಾಯಶಃ
[04:07.46] ಇಲ್ಲ ಕನಸಿರಬಹುದಿದು ಪ್ರಾಯಶಃ
