Endo_Bareda_Lyrical_Video_|_GGVV_|_Midhun_Mukundan_I_Vasuki_Vaibhav_I_Pavan_Bhat(256k)
[00:25.56] ಎಂದೋ ಬರೆದ ಕವಿತೆ ಸಾಲು
[00:29.32] ಬೊಗಸೆ ಹಿಡಿದ ಮಳೆಯ ನೀರು
[00:34.11] ಊರ ದಾರಿ… ಬೀಸೋ ಗಾಳಿ
[00:39.15] ಹೇಳುತಲಿವೆ ನವಿರಾದ ಕಥೆಯೊಂದನು
[00:43.67] ನೂರಾರು ಹೆಸರಿರದ
[00:47.65] ಸವಿ ಭಾವನೆಗಳ ಹೆಸರಾಂತ
[00:50.31] ಸಂಕಲನ ಪ್ರೀತಿ ಯಾ
[00:54.29] ಎಂದೋ ಬರೆದ ಕವಿತೆ ಸಾಲು
[01:00.15] ಬೊಗಸೆ ಹಿಡಿದ ಮಳೆಯ ನೀರು
[01:05.98] ಊರ ದಾರಿ… ಬೀಸೋ ಗಾಳಿ
[01:10.25] ನಿನ್ನಾ ಸೇರಿ… ಪ್ರೀತಿ ಛಾಳಿ
[01:15.55] ಹೂವೆದೆಯಲಿ ಜೇನು
[01:18.47] ಅನುಭವಿಸದೆ ತಾನು
[01:20.89] ದುಂಬಿಗೆ ತಾ ನೀಡೋ
[01:23.56] ವಾತ್ಸಲ್ಯವೇ ಪ್ರೀತಿ
[01:26.48] ಮಣ್ಣೊಳಗಿನ ಬೇರು
[01:29.14] ಕುಡಿಯದೆ ತಾ ನೀರು
[01:31.80] ಚಿಗುರೆಲೆಗೆ ಉಣಿಸೋ
[01:33.92] ತ್ಯಾಗವದೇ ಪ್ರೀತಿ
[02:04.24] ಎಲ್ಲವ ಕೊಡುವ… ದೇವರ ಕೂಡ
[02:07.42] ಸೋಲಿಸಿಬಿಡುವ… ಸೋಜಿಗ ಪ್ರೀತಿ
[02:12.75] ಸುತ್ತಲೂ ಇರುವ ಲೋಕವನೆಲ್ಲ
[02:17.80] ಮರೆಸುವುದದರ ಅದ್ಭುತ ರೀತಿ
[02:22.31] ಒಲವಿನ ನಿಧಿಯನೇ
[02:25.77] ಕಸಿದರೆ ನೀ ಹೀಗೆ
[02:35.17] ಏನನು ಮಾಡಲಿ
[02:35.73] ಎಂದೋ ಬರೆದ… ಕವಿತೆ ಸಾಲು
[02:41.34] ಬೊಗಸೆ ಹಿಡಿದ… ಮಳೆಯ ನೀರು
[02:45.53] ಊರ ದಾರಿ… ಬೀಸೋ ಗಾಳಿ
[02:49.85] ಹೇಳುತಲಿವೆ ನವಿರಾದ ಕಥೆಯೊಂದನು
[02:55.97] ನೂರಾರು ಹೆಸರಿರದ
[02:59.16] ಸವಿ ಭಾವನೆಗಳ ಹೆಸರಾಂತ
[03:02.87] ಸಂಕಲನ ಪ್ರೀತಿ ಯಾ
[03:07.12] ಎಂದೋ ಬರೆದ ಕವಿತೆ ಸಾಲು
[03:11.64] ಬೊಗಸೆ ಹಿಡಿದ ಮಳೆಯ ನೀರು
[03:16.95] ಹೂವೆದೆಯಲಿ ಜೇನು
[03:20.67] ಅನುಭವಿಸದೆ ತಾನು
[03:22.26] ದುಂಬಿಗೆ ತಾ ನೀಡೋ
[03:24.65] ವಾತ್ಸಲ್ಯವೇ ಪ್ರೀತಿ
[03:27.04] ಮಣ್ಣೊಳಗಿನ ಬೇರು
[03:29.45] ಕುಡಿಯದೆ ತಾ ನೀರು
[03:32.11] ಚಿಗುರೆಲೆಗೆ ಉಣಿಸೋ
[03:34.76] ತ್ಯಾಗವದೇ ಪ್ರೀತಿ
