gudugudiyasaidinodu
[00:35.66] ಗುಡುಗುಡಿಯ ಸೇದಿ ನೋಡೋ
[00:41.77] ಗುಡುಗುಡಿಯ ಸೇದಿ ನೋಡೋ
[00:52.15] ಒಡಲೊಳಗಿನ ರೋಗ ತೊರೆದು ಇನ್ಯಾರೋ
[01:00.14] ಗುಡುಗುಡಿಯ ಸೇದಿ ನೋಡೋ
[01:10.50] ಮನಸೆಂಬ ಸಂಚಿಯ ಬಿಚ್ಚಿ ದಿನದಿನವೂ ಮೋಹ ಅಂಬೋ
[01:20.60] ಭಂಗಿಯ ಕೊಚ್ಚಿ ನೆನೆವೆಂಬ ಚಿಲುಮೆಯ ಹಚ್ಚಿ
[01:25.68] ಮನಸೆಂಬ ಸಂಚಿಯ ಬಿಚ್ಚಿ
[01:28.89] ದಿನದಿನವೂ ಮೋಹ ಅಂಬೋ
[01:30.74] ಭಂಗಿಯ ಕೊಚ್ಚಿ ನೆನೆವೆಂಬ ಚಿಲುಮೆಯ ಹಚ್ಚಿ
[01:35.54] ಬುದ್ಧಿ ಎನ್ನುವಂಥ ಕೆಂಡವ ಮೇಲೆ ನೀ ಮುಚ್ಚಿ
[01:39.83] ಬುದ್ಧಿ ಎನ್ನುವಂಥ ಕೆಂಡವ ಮೇಲೆ ನೀ ಮುಚ್ಚಿ
[01:45.68] ಗುಡುಗುಡಿಯ ಸೇದಿ ನೋಡೋ
[02:14.18] ಬುರುಡಿ ಎಂಬುದು ಶರೀರ
[02:16.31] ಇದನ್ನರಿತು ಸುಕೃತಕ್ಕಿಟ್ಟು ಕೊಳವಿ ಆಕಾರ, ಕೊಳವಿ ಆಕಾರ
[02:26.42] ವರಶಿಶುನಾಳ
[02:29.35] ವರಶಿಶುನಾಳನೆಂಬ
[02:31.73] ನೀರ ತುಂಬಿ
[02:34.39] ವರಶಿಶುನಾಳನೆಂಬ
[02:37.05] ನೀರ ತುಂಬಿ
[02:39.44] ಅರಿವೆಂಬ ಅರಿವಿಯ ಹೊಚ್ಚೋ ಮೋಜುಗಾರ
[02:44.53] ಗುಡುಗುಡಿಯ ಸೇದಿ ನೋಡೋ
[03:21.34] ಶುದ್ಧ ಜ್ಞಾನ ಮೇಲೇರಿ ದಾರಿದ್ರ ದೇಹ ಸುಟ್ಟು
[03:26.66] ಹೊಗೆಯು ಹಾರುವುದು ಬುದ್ಧಿವಂತರ ಎಳೆದು
[03:31.70] ಶುದ್ಧ ಜ್ಞಾನ ಮೇಲೇರಿ ದಾರಿದ್ರ ದೇಹ ಸುಟ್ಟು
[03:36.51] ಹೊಗೆಯು ಹಾರುವುದು ಬುದ್ಧಿವಂತರ ಎಳೆದು
[03:41.57] ವರಸಿದ್ದ ಶಿಶುನಾಳದೀಶನ ತೋರ್ವುದು
[03:47.42] ವರಸಿದ್ದ ಶಿಶುನಾಳದೀಶನ ತೋರ್ವುದು
[03:52.22] ಗುಡುಗುಡಿಯ ಸೇದಿ ನೋಡೋ
[04:04.48] ಗುಡುಗುಡಿಯ ಸೇದಿ ನೋಡೋ
[04:14.31] ಗುಡುಗುಡಿಯ ಸೇದಿ ನೋಡೋ
[04:23.67] ಒಡಲೊಳಗಿನ ರೋಗ ತೊರೆದು ಇನ್ಯಾರೋ
[04:34.64] ಗುಡುಗುಡಿಯ ಸೇದಿ ನೋಡೋ
