Lrc Player

Ambareesha - Gandara Ganda Full Song Video _ Darshan Thoogudeep_ Dr Ambarish(MP3_128K)

Unknown artist
[05:37.92]·Synced by Guest·
This lyric sheet isn't paired with a song yet, so lines are shown but won't sync or seek.

[00:00.15] ((ಗಂಡರ ಗಂಡ ಗಂಡ ಭೇರುಂಡ ಭೈರವ

[00:08.21] ರಾಜ ಮಾರ್ತಾಂಡ ಧರ್ಮ ಕೋದಂಡ ಭೈರವ))

[00:19.91] ಕೋಡುಗಲ್ಲ ನೆತ್ತಿಮೇಲೆ ಬಿಚ್ಚುಗತ್ತಿ ಯೋಧ ನಿಂತ

[00:24.50] ಏಳು ಸುತ್ತು ಕೋಟೆ ಮೇಲೆ ಸಿಂಹದಂತೆ ಕಾದು ಕುಂತ,

[00:38.57] ವಿಷ್ಣು ಶೈವ ಪಂಥವೆಲ್ಲ ಒಂದೇ ಎಂದ

[00:43.09] ದಾನ-ಧರ್ಮ ಒಂದೇ ನನ್ನ ಜೀವವೆಂದ,

[00:47.87] ಕುಲ ಮತಗಳನು ಸಮ ಎಂದವನು

[00:50.53] ನೆಲ ಜಲಗಳನು ಉಸಿರೆಂದವನು

[00:51.86] ಹೊಸ ಚರಿತೆಯ ಬರೆದನು ಕೆಂಪೇಗೌಡ.

[00:54.51] ರಣ ಕಲಿ ಇವನು ರಣ ಹುಲಿ ಇವನು

[00:55.04] ರಣ ಪಡೆಗಳಿಗೆ ಅಧಿಪತಿ ಇವನು

[00:55.57] ಯುಗ ಧರ್ಮೊಧ್ಧಾರಕ ಕೆಂಪೇಗೌಡ.

[01:32.82] (( ಶ್ರೀಮನ್ ಮಹಾರಾಜ ರಾಜಾದಿ ರಾಜ ಕರ್ನಾಟಕಾಂದ್ರ ಕುಲತಿಲಕ

[01:40.00] ಶ್ರೀ ಶ್ರೀ ಶ್ರೀ ಶ್ರೀಕೃಷ್ಣ ದೇವರಾಯ ಮಹಾರಾಜ್… ಬಹುಪರಾಕ್ ))

[02:00.46] (( ಶ್ರೀಕೃಷ್ಣ ದೇವರಾಯರ ಆಪ್ತ ಬಂಧುವಾದ

[02:13.65] ಅಭಿಮಾನ ಅಂತರಾಳದ ಸ್ನೇಹ ಪ್ರೀತಿ ಪಡೆದ

[02:18.97] ಹಂಪಾಪುರ ನೋಡಲೆಂದು ತಾ ಬೀದಿಯಲ್ಲಿ ನಡೆದ

[02:35.50] ಶ್ರೀಲಕ್ಷ್ಮಿ ನಾಟ್ಯವಾಡುವ ಪರಿಯ ಸೊಬಗ ಕಂಡ ))

[02:43.20] ಕಲೆಗಾರ ವರ್ತಕರು

[02:45.05] ರಸಿಕರಿಗೂ ಕೃಷಿಕರಿಗೂ ಬೇರೆ ಬೇರೆ ಬೀದಿ,

[02:50.95] ಮುತ್ತುಗಳು ರತ್ನಗಳು

[02:56.79] ಸೇರಿನಲಿ ಅಳೆದುಕೊಡೊ ಸಂತೆ ಪೇಟೆ ಬೀದಿ,

[03:01.84] ಭುವಿಗೆ ಇಳಿದ ಅಮರಲೋಕ ವಿಜಯನಗರ

[03:11.15] ಕಂಡಒಡನೆ ಹೊಳೆಯಿತೊಂದು ಮಿಂಚು ಪ್ರಖರ,

[03:15.94] ನನ್ನ ಗಡಿಯೊಳಗೆ ನನ್ನ ಯುಗದೊಳಗೆ ಇಂಥ ಪ್ರತಿರೂಪ

[03:19.40] ಇರಲಿರಲೆಮಗೆ ಎಂಬ ಹಿರಿ ಕನಸ ಕಂಡ ಕೆಂಪೇಗೌಡ

[03:22.67] ಕಂಕಣ ತೊಟ್ಟನು ಕೆಂಪೇಗೌಡ.

[03:28.52] ಕನಸಲ್ಲಿ ಬಂದಳು ತಾಯಿ,

[03:52.43] ದೇವಿ ಅಣ್ಣಮ್ಮ ತಾಯೆ ಜಗನ್ಮಾಯಿ,

[04:07.67] ಗುರಿ ಸೇರು ಉತ್ತರ ದಾಯಿ,

[04:13.53] ಎಂದು ಬೆನ್ನಿಂದೆ ನಿಂತ ಮಹಾಮಾಯೆ.

[04:23.63] ((ಭೂ ತಾಯಿಗೊಮ್ಮೆ ಅಡ್ದುಬಿದ್ದ ಗೌಡರು

[04:23.89] ಕಾಲವ ನೋಡಿ ಅಡಿಗಲ್ಲು ನೆಟ್ಟರು ಬೆಂದಕಾಳೂರು

[04:24.43] ಪೇಟೆಯನಿಟ್ಟ ಹೆಜ್ಜೆ ಹೆಜ್ಜೆಗೊಂದನು

[04:24.70] ಗೋಪುರವಿಟ್ಟ ದಿಕ್ಕು ದಿಕ್ಕಿಗೊಂದನು ಬೆಂದಕಾಳೂರು))

[04:27.38] ಮಂದಿರಗಳನು ಕಟ್ಟಿದ ಧರ್ಮಾತ್ಮ

[04:28.42] ಕೆರೆ ಕಾಲುವೆಗಳ ತೋಡಿದ ಪುಣ್ಯಾತ್ಮ

[04:29.74] ಪರ ಭಾಷಿಕರ ಕರೆದ ಪ್ರೆಮಾತ್ಮ

[04:31.35] ಕುಲಕಸುಬುಗಳ ಪೊರೆದ ಪರಮಾತ್ಮ

[04:36.94] ಊರ ಕಟ್ಟಿ ಸೂರು ಕೊಟ್ಟ

[04:38.27] ಆಲ ಬೇಲ ತಾನೇ ನೆಟ್ಟ

[04:55.13] ನಾಡಪ್ರಭು ಎಂಬ ಪಟ್ಟ

[05:00.16] ಕೆಂಪೇಗೌಡ ಹೊತ್ತು ಬಿಟ್ಟ.

[05:04.15] ವಿಷ್ಣು ಶೈವ ಪಂಥವೆಲ್ಲ ಒಂದೇ ಎಂದ

[05:08.94] ದಾನ-ಧರ್ಮ ಒಂದೇ ನನ್ನ ಜೀವವೆಂದ,

[05:13.49] ಹನಿ ಹನಿ ಬೆವರ ಹರಿ ಹರಿಸಿದನು ಹೊಸ ಹೊಸನಗರ ಮೇರೆ ಮೆರೆಸಿದನು

[05:19.89] ಹೊಸ ಚರಿತೆಯ ಬರೆದನು ಕೆಂಪೇಗೌಡ.

[05:27.91] ಹನಿ ಹನಿ ಬೆವರ ಹರಿ ಹರಿಸಿದನು ಹೊಸ ಹೊಸನಗರ ಮೇರೆ ಮೆರೆಸಿದನು

[05:29.23] ಹೊಸ ಚರಿತೆಯ ಬರೆದನು ಕೆಂಪೇಗೌಡ