yt1s.com - Pillangoviya Cheluva Krishnana I Rahul Vellal I Purandara Dasa
[00:36.86] ಪಿಳ್ಳಂಗೋವಿಯ ಚೆಲುವ ಕೃಷ್ಣನ ಎಲ್ಲಿ ನೋಡಿದೀರಿ
[00:45.63] ಪಿಳ್ಳಂಗೋವಿಯ ಚೆಲುವ ಕೃಷ್ಣನ ಎಲ್ಲಿ ನೋಡಿದೀರಿ
[00:53.60] ರಂಗನಾ ಎಲ್ಲಿ ನೋಡಿದೀರಿ
[00:59.16] ಎಲ್ಲಿ ನೋಡಿದರಲ್ಲಿ ತಾನಿಲ್ಲ ದಿಲ್ಲವೆಂದು ಬಲ್ಲ ಜಾಣರೇ
[01:07.94] ಪಿಳ್ಳಂಗೋವಿಯ ಚೆಲುವ ಕೃಷ್ಣನ ಎಲ್ಲಿ ನೋಡಿದೀರಿ
[01:16.42] ರಂಗನಾ ಎಲ್ಲಿ ನೋಡಿದೀರಿ
[01:22.29] ಎಲ್ಲಿ ನೋಡಿದರಲ್ಲಿ ತಾನಿಲ್ಲ ದಿಲ್ಲವೆಂದು ಬಲ್ಲ ಜಾಣರೇ
[01:29.46] ಪಿಳ್ಳಂಗೋವಿಯ ಚೆಲುವ ಕೃಷ್ಣನ ಎಲ್ಲಿ ನೋಡಿದೀರಿ
[01:41.15] .......................................
[02:04.78] ನಂದಗೋಪನ ಮಂದಿರಗಳ ಸಂದು ಗೊಂಡಿನಲಿ
[02:14.88] ನಂದಗೋಪನ ಮಂದಿರಗಳ ಸಂದು ಗೊಂಡಿನಲಿ
[02:22.85] ಅಂದ ಚಂದದ ಗೋಪ ಬಾಳರ ವೃಂದ ವೃಂದ
[02:31.88] ಸುಂದರಾಂಗದ ಸುಂದರಿಯರ ಹಿಂದು ಮುಂದಿನಲಿ
[02:50.47] ಸುಂದರಾಂಗದ ಸುಂದರಿಯರ ಹಿಂದು ಮುಂದಿನಲಿ
[02:50.74] ಅಂದದಕಳ ಕಂಡ ಕಾರುಗಳ ಮುಂದೆ ಮುಂದೆಯಲಿ
[03:00.57] ಅಂದದಕಳ ಕಂಡ ಕಾರುಗಳ ಮುಂದೆ ಮುಂದೆಯಲಿ
[03:07.47] ಪಿಳ್ಳಂಗೋವಿಯ ಚೆಲುವ ಕೃಷ್ಣನ ಎಲ್ಲಿ ನೋಡಿದೀರಿ
[03:15.71] ರಂಗನಾ ಎಲ್ಲಿ ನೋಡಿದೀರಿ
[03:46.02] ಈ ಚರಾಚರ ದೊಳಗೆ ಅಜಾಂದದ ಆಚೆ ಈಚೆಯಲಿ
[03:59.55] ಈ ಚರಾಚರ ದೊಳಗೆ ಅಜಾಂದದ ಆಚೆ ಈಚೆಯಲಿ
[04:04.60] ಖೇಚರೇಂದ್ರನ ಸುತನ ರಥದ ಚೌಕ ಪೀಠದಲಿ ॥
[04:13.10] ನಾಚದೆ ಮಾಧವ ಕೇಶವ ಎಂಬ ವಾಚಕಂಗಳಲಿ
[04:17.63] ನಾಚದೆ ಮಾಧವ ಕೇಶವ ಎಂಬ ವಾಚಕಂಗಳಲಿ
[04:30.91] ವೀಚು ಕೊಂಡದ ಪುರಂದರ ವಿಟ್ಟಲನ ಲೋಚನಾಗ್ರದಲಿ
[04:39.97] ವೀಚು ಕೊಂಡದ ಪುರಂದರ ವಿಟ್ಟಲನ ಲೋಚನಾಗ್ರದಲಿ
[04:49.52] ಪಿಳ್ಳಂಗೋವಿಯ ಚೆಲುವ ಕೃಷ್ಣನ ಎಲ್ಲಿ ನೋಡಿದೀರಿ
[04:58.57] ಎಲ್ಲಿ ನೋಡಿದರಲ್ಲಿ ತಾನಿಲ್ಲ ದಿಲ್ಲವೆಂದು ಬಲ್ಲ ಜಾಣರೇ
[05:09.46] ಪಿಳ್ಳಂಗೋವಿಯ ಚೆಲುವ ಕೃಷ್ಣನ ಎಲ್ಲಿ ನೋಡಿದೀರಿ
[05:15.04] ರಂಗನಾ ಎಲ್ಲಿ ನೋಡಿದೀರಿ
[05:19.84] ಕೃಷ್ಣ ನಾ
[05:22.23] ಎಲ್ಲಿ ನೋಡಿದಿರಿ
[05:25.42] ಎಲ್ಲಿ ನೋಡಿದಿರಿ
[05:29.66] ಎಲ್ಲಿ ನೋಡಿದಿರಿ
[05:34.44] ಎಲ್ಲಿ ನೋಡಿದಿರಿ
