ಭಕುತರ ಪ್ರಿಯ ಶ್ರೀನಿವಾಸ ರಾಯ
[00:07.36] ವಾರಿಜಲಯಪತೆ ವಾರಿಜನಾಭನೆ
[00:11.87] ವಾರಿಜಭವಪಿತ ವಾರಿಜನೇತ್ರನೆ
[00:17.19] ವಾರಿಜಮಿತ್ರ ಅಪಾರಪ್ರ ಭಾವನೆ
[00:19.85] ವಾರಿಜ ಝಾಂಡದ ಕಾರಣ ದೊರೆಯೆ
[00:25.69] ಬಾರೈಯ್ಯ ಬಾ ಬಾ
[00:29.93] ಭಕುತರ ಪ್ರಿಯ ಶ್ರೀನಿವಾಸ ರಾಯ||ಪ||
[00:44.54] ........................................................
[01:10.59] ವಾರಿಜಲಯಪತೆ ವಾರಿಜನಾಭನೆ
[01:13.52] ವಾರಿಜಭವಪಿತ ವಾರಿಜನೇತ್ರನೆ
[01:16.97] ವಾರಿಜಮಿತ್ರ ಅಪಾರಪ್ರ ಭಾವನೆ
[01:19.63] ವಾರಿಜ ಝಾಂಡದ ಕಾರಣ ದೊರೆಯೆ
[01:23.10] ಬಾರೈಯ್ಯ ಬಾ ಬಾ ಬಾ ಬಾ
[01:28.97] ಭಕುತರ ಪ್ರಿಯ ಶ್ರೀನಿವಾಸ ರಾಯ
[01:35.34] ಮಾರ ಜನಕ ಮುಕುತರೋಡೆಯ ದೇವೈಯ್ಯ ಜೀಯ ||ಅಪ
[01:41.20] ಬಾರೈಯ್ಯ ಬಾ ಬಾ ಬಾ ಬಾ
[01:43.86] ಬಾ ಬಾ ಬಾ ಬಾ ಬಾ ಬಾ ಬಾ ಬಾ
[01:47.05] ಭಕುತರ ಪ್ರಿಯ ಶ್ರೀನಿವಾಸ ರಾಯ||ಪ||
[01:53.16] ...................................................
[02:13.08] ಸ್ಯಂದನವೇರಿಬಪ್ಪ ರಂಗ ದೇವೋತ್ತುಂಗ
[02:18.91] ನಂದ ನಂದನ ಅರಿಮದ ಭಂಗ ಕರೂಣಾ ಪಾಂಗ
[02:24.76] ಸಿಂಧು ಶಯನ ಸುಂದರಾಂಗ ಹೇ ನಾರಸಿಂಹ
[02:32.48] ಕಂದ ವಿರಿಂಚಿಯು ನಂದಿವಾಹನ ಅಮರೇಂದ್ರ
[02:35.39] ಸನಕನ ಸನಂದನಾದಿ ಮುನಿ
[02:39.11] ವೃಂದ ಬಂದು ನಿಂದು ಧಿಂ ಧಿಂ ಧಿಮಿಕೆಂದು
[02:41.50] ನಿಂದಾಡಲು ಆನಂದದಿ ಮನಕೆ ||೧||
[02:44.15] ಬಾರೈಯ್ಯ ಬಾ ಬಾ ಬಾ ಬಾ
[02:46.54] ಬಾ ಬಾ ಬಾ ಬಾ ಬಾ ಬಾ ಬಾ ಬಾ
[02:50.02] ಭಕುತರ ಪ್ರಿಯ ಶ್ರೀನಿವಾಸ ರಾಯ||ಪ||.........
[02:57.98] .........................................................
[03:23.50] ಜಗತ್ ಜನ್ಮಾದಿ ಕರ್ತ ಗೋವಿಂದ ಉದರದಿ ಲೋಕವ
[03:29.60] ಲಘುವಾಗಿ ಧರಿಸಿದ ಮುಕುಂದ ಭಕ್ತರ ಮನಕೆ
[03:35.44] ಝಗ ಝಗಿಸುವ ಪೊಳೆವಾನಂದ ನಿಗಮಾವಳಿಯಿಂದ
[03:43.14] ಅಗಣಿತ ಮುನಿಗಣ ನಗ ಖಗ ಮೃಗ ಶಶಿ
[03:46.07] ಗಗನ ಮಣ್ಯಾದ್ಯರು ಸೊಗಸಾಗಿ ಬಗೆ ಬಗೆ
[03:49.25] ಪೊಗಳುತಲಿ ಬೇಗ ಜಿಗಿಜಿಗಿದಾಡಲು
[03:51.92] ಮುಗುಳುನಗೆಯು ಮಹೋ ಉರಗಗಿರಿವಾಸ ||೨||
[03:54.84] ಬಾರೈಯ್ಯ ಬಾ ಬಾ ಬಾ ಬಾ
[04:00.68] ಭಕುತರ ಪ್ರಿಯ ಶ್ರೀನಿವಾಸ ರಾಯ ||ಪ||
[04:08.40] ........................................................
[04:26.99] ತಡಮಾಡ ಬ್ಯಾಡವೊ ಹೇ ನಲ್ಲ ವಾಕು ಲಾಲಿಸು ಎನ್ನೊಡೆಯ
[04:34.17] ಗೋಪಾಲ ವಿಠ್ಠಲ ದೇವ ಪರಾಖು
[04:39.48] ಅಡಿ ಇಡು ಭಕ್ತವತ್ಸಲ ಶ್ರೀ ಲಕುಮಿನಲ್ಲ
[04:46.93] ಮಡುವಿನೊಳಗೆ ಗಜ ಮೊರೆಯಿಡಲಾಕ್ಷನೆ
[04:49.85] ಮಡದಿಗೆ ಹೇಳದೆ ದುಡುದುಡುನೆ ಬಂದು
[04:52.76] ಹಿಡಿದು ನಕ್ರನ ಬಾಯ ಕಡಿದು ಬಿಡಿಸಿದನೆ
[04:55.96] ಸಡಗರದಲಿ ರಮೆಪೊಡವಿಲೊಡಗೂಡಿ ಬೇಗ ||೩||
[05:00.20] ಬಾರೈಯ್ಯ ಬಾ ಬಾ ಬಾ ಬಾ
[05:02.59] ಬಾ ಬಾ ಬಾ ಬಾ
[05:04.72] ಭಕುತರ ಪ್ರಿಯ ಶ್ರೀನಿವಾಸ ರಾಯ ||ಪ||
[05:11.10] ವಾರಿಜಲಯಪತೆ ವಾರಿಜನಾಭನೆ
[05:13.49] ವಾರಿಜಭವಪಿತ ವಾರಿಜನೇತ್ರನೆ
[05:16.40] ವಾರಿಜಮಿತ್ರ ಅಪಾರಪ್ರ ಭಾವನೆ
[05:19.59] ವಾರಿಜ ಝಾಂಡದ ಕಾರಣ ದೊರೆಯೆ
[05:22.79] ಬಾರೈಯ್ಯ ಬಾ ಬಾ ಬಾ ಬಾ
[05:24.65] ಬಾ ಬಾ ಬಾ ಬಾ ಬಾ ಬಾ ಬಾ ಬಾ
[05:28.63] ಭಕುತರ ಪ್ರಿಯ ಶ್ರೀನಿವಾಸ ರಾಯ ||ಪ||
[05:34.49] ಮಾರ ಜನಕ ಮುಕುತರೋಡೆಯ ದೇವೈಯ್ಯ ಜೀಯ
[05:40.33] ಬಾರೈಯ್ಯ ಬಾ ಬಾ ಬಾ ಬಾ
[05:43.51] ಬಾ ಬಾ ಬಾ ಬಾ ಬಾ ಬಾ ಬಾ ಬಾ
[05:46.45] ಭಕುತರ ಪ್ರಿಯ ಶ್ರೀನಿವಾಸ ರಾಯ ||ಪ||
[05:52.55] ಶ್ರೀನಿವಾಸ ರಾಯ...ಹೇ. ಶ್ರೀನಿವಾಸ... ರಾಯ.....
[05:55.48] ರಚನೆ : ಗೋಪಾಲದಾಸರು
[05:59.47] ಹಾಡಿದವರು : ಮೈಸೂರು ರಾಮಚಂದ್ರ ಆಚಾರ್ಯ....
[00:00.00] ♪
