venu nadane bare
[00:22.24] ವೇಣುನಾದ ಬಾರೋ ವೇಂಕಟರಮಣನೇ ಬಾರೋ
[00:22.77] ...................................
[00:24.09] ................................
[00:24.61] ಬಾಣನ ಭಂಗಿಸಿದಂಥ
[00:27.54] ಭಾವಜನಯ್ಯನೆ ಬಾರೋ || ಅ.ಪ ||
[00:31.00] ಬಾಣನ ಭಂಗಿಸಿದಂಥ
[00:34.47] ಭಾವಜನಯ್ಯನೆ ಬಾರೋ || ಅ.ಪ ||
[00:37.92] ವೇಣುನಾದ ಬಾರೋ
[00:41.90] ವೇಂಕಟರಮಣನೇ ಬಾರೋ || ಪ ||
[00:44.84] ವೇಣುನಾದ ಬಾರೋ
[00:49.09] ವೇಂಕಟರಮಣನೇ ಬಾರೋ || ಪ ||
[00:52.81] .......................................
[01:14.35] ಪೂತನಿಯ ಮೊಲೆಯುಂಡ
[01:17.53] ನವನೀತ ಚೋರನೇ ಬಾರೋ
[01:21.52] ಪೂತನಿಯ ಮೊಲೆಯುಂಡ
[01:24.97] ನವನೀತ ಚೋರನೇ ಬಾರೋ
[01:28.68] ಭೀತ ರಾವಣನ ಸಂಹರಿಸಿದ
[01:32.41] ಸೀತಾನಾಯಕ ಬಾರೋ
[01:36.12] ಭೀತ ರಾವಣನ ಸಂಹರಿಸಿದ
[01:39.58] ಸೀತಾನಾಯಕ ಬಾರೋ
[01:43.57] ವೇಣುನಾದ ಬಾರೋ
[01:47.01] ವೇಂಕಟರಮಣನೇ ಬಾರೋ || ಪ ||
[01:50.48] ವೇಣುನಾದ ಬಾರೋ
[01:54.18] ವೇಂಕಟರಮಣನೇ ಬಾರೋ || ಪ ||
[01:58.18] ...................................................
[02:19.71] ಬಿಲ್ಲಮುರಿದು ಮಲ್ಲರ ಗೆದ್ದ
[02:23.44] ಪುಲ್ಲನಾಭನೇ ಬಾರೋ
[02:26.89] ಬಿಲ್ಲಮುರಿದು ಮಲ್ಲರ ಗೆದ್ದ
[02:30.60] ಪುಲ್ಲನಾಭನೇ ಬಾರೋ
[02:34.62] ಗೊಲ್ಲತೇರನೊಡನೆ ನಲಿವ
[02:38.06] ಚೆಲುವ ಮೂರುತಿ ಬಾರೋ
[02:41.51] ಗೊಲ್ಲತೇರನೊಡನೆ ನಲಿವ
[02:45.23] ಚೆಲುವ ಮೂರುತಿ ಬಾರೋ
[02:48.95] ವೇಣುನಾದ ಬಾರೋ
[02:52.40] ವೇಂಕಟರಮಣನೇ ಬಾರೋ || ಪ ||
[02:56.13] ವೇಣುನಾದ ಬಾರೋ
[02:59.84] ವೇಂಕಟರಮಣನೇ ಬಾರೋ || ಪ ||
[03:03.30] ...................................................
[03:25.61] ಮಂದರಗಿರಿ ಎತ್ತಿದಂಥ
[03:29.06] ಇಂದಿರೆ ರಮಣನೇ ಬಾರೋ
[03:32.53] ಮಂದರಗಿರಿ ಎತ್ತಿದಂಥ
[03:36.50] ಇಂದಿರೆ ರಮಣನೇ ಬಾರೋ
[03:40.75] ಕುಂದದೇ ಗೋವುಗಳ ಕಾಯ್ದ
[03:43.66] ಪುಂಡರೀಕಾಕ್ಷನೇ ಬಾರೋ
[03:47.39] ಕುಂದದೇ ಗೋವುಗಳ ಕಾಯ್ದ
[03:51.10] ಪುಂಡರೀಕಾಕ್ಷನೇ ಬಾರೋ
[03:54.83] ವೇಣುನಾದ ಬಾರೋ
[03:58.28] ವೇಂಕಟರಮಣನೇ ಬಾರೋ ಬಾರೋ ಬಾರೋ
[04:02.53] ವೇಣುನಾದ ಬಾರೋ
[04:05.72] ವೇಂಕಟರಮಣನೇ ಬಾರೋ || ಪ ||
[04:09.70] ............................................
[04:31.21] ನಾರಿಯರ ಮನೆಗೆ ಪೋಗುವ
[04:34.67] ವಾರಿಜನಾಭನೇ ಬಾರೋ
[04:38.65] ನಾರಿಯರ ಮನೆಗೆ ಪೋಗುವ
[04:42.39] ವಾರಿಜನಾಭನೇ ಬಾರೋ
[04:46.38] ಈರೇಳು ಭುವನವ ಕಾಯುವ
[04:49.56] ಮಾರನಯ್ಯನೇ ಬಾರೋ
[04:53.28] ಈರೇಳು ಭುವನವ ಕಾಯುವ
[04:56.99] ಮಾರನಯ್ಯನೇ ಬಾರೋ
[05:00.72] ವೇಣುನಾದ ಬಾರೋ
[05:04.17] ವೇಂಕಟರಮಣನೇ ಬಾರೋ
[05:07.38] ವೇಣುನಾದ ಬಾರೋ
[05:11.35] ವೇಂಕಟರಮಣನೇ ಬಾರೋ || ಪ ||
[05:15.08] ................................................
[05:37.13] ಶೇಷಶಯನ ಮೂರುತಿಯಾದ
[05:40.58] ವಾಸುದೇವನೇ ಬಾರೋ
[05:44.29] ಶೇಷಶಯನ ಮೂರುತಿಯಾದ
[05:48.03] ವಾಸುದೇವನೇ ಬಾರೋ
[05:51.74] ದಾಸರೊಳು ದಾಸನಾದ...............
[06:04.49] ದಾಸರೊಳು ದಾಸನಾದ
[06:06.34] ಪುರಂದರ ವಿಠಲ ಬಾರೋ
[06:10.06] ದಾಸರೊಳು ದಾಸನಾದ
[06:13.79] ಪುರಂದರ ವಿಠಲ ಬಾರೋ
[06:17.26] ವೇಣುನಾದ ಬಾರೋ
[06:20.71] ವೇಂಕಟರಮಣನೇ ಬಾರೋ
[06:24.43] ವೇಣುನಾದ ಬಾರೋ
[06:27.89] ವೇಂಕಟರಮಣನೇ ಬಾರೋ || ಪ ||
[06:31.61] ....................................
[06:32.15] ಬಾಣನ ಭಂಗಿಸಿದಂಥ
[06:35.05] ಭಾವಜನಯ್ಯನೆ ಬಾರೋ
[06:38.51] ಬಾಣನ ಭಂಗಿಸಿದಂಥ
[06:41.70] ಭಾವಜನಯ್ಯನೆ ಬಾರೋ ಬಾರೋ ಬಾರೋ
[06:45.69] ವೇಣುನಾದ ಬಾರೋ
[06:49.67] ವೇಂಕಟರಮಣನೇ ಬಾರೋ
[06:52.60] ವೇಣುನಾದ ಬಾರೋ
[06:56.23] ವೇಂಕಟರಮಣನೇ ಬಾರೋ || ಪ ||
[07:07.93] ..........................................
