Lrc Player

PAVAMANA JAGA PRANA

PAVAMANA JAGA PRANA
[06:00.15]·Synced by Guest·
This lyric sheet isn't paired with a song yet, so lines are shown but won't sync or seek.

[00:03.90] ಪವಮಾನ............ ಪವಮಾನ .............

[00:19.85] .............................................

[00:33.93] ಪವಮಾನ ............ಪವಮಾನ

[00:38.97] ಪವಮಾನ ... ಜಗದಾ ಪ್ರಾಣಾ.......

[00:42.16] ...ಪವಮಾನ ಜಗದಾ ಪ್ರಾಣಾ..........

[00:45.36] ಸಂಕರುಷಣ ಭವಭಯಾರಣ್ಯ ದಹನ ದಹನ |ಪ|

[00:54.92] ಶ್ರವಣವೆ ಮೊದಲಾದ ನವವಿಧ ಭಕುತಿಯ

[00:57.58] ತವಕದಿಂದಲಿ ಕೊಡು ಕವಿಗಳ ಪ್ರಿಯ ||

[00:59.72] ಪವಮಾನ ............ಪವಮಾನ

[01:02.63] ಪವಮಾನ ... ಜಗದಾ ಪ್ರಾಣಾ.......

[01:06.10] ಸಂಕರುಷಣ ಭವಭಯಾರಣ್ಯ ದಹನ ದಹನ |ಪ|

[01:15.65] ...........................................

[01:19.91] ............................................

[01:36.10] ಹೇಮ ಕಚ್ಚುಟ ಉಪವೀತ ಧರಿಪ ಮಾರುತ

[01:41.15] ಕಾಮಾದಿ ವರ್ಗ ರಹಿತ

[01:45.67] ಕಾಮಾದಿ ವರ್ಗ ರಹಿತ

[01:50.72] ವ್ಯೋಮಾದಿ ಸರ್ವವ್ಯಾಪುತ ಸತತ ನಿರ್ಭೀತ

[01:56.83] ರಾಮಚಂದ್ರನ ನಿಜದೂತ....

[02:01.61] ರಾಮಚಂದ್ರನ ನಿಜದೂತ....

[02:06.38] ಯಾಮ ಯಾಮಕೆ ನಿನ್ನಾರಾಧಿಪುದಕೆ

[02:09.03] ಕಾಮಿಪೆ ಎನಗಿದು ನೇಮಿಸಿ ಪ್ರತಿದಿನ

[02:12.23] .............................

[02:14.35] ಈ ಮನಸಿಗೆ ಸುಖಸ್ತೋಮವ ತೋರುತ

[02:16.75] ಪಾಮರ ಮತಿಯನು ನೀ ಮಾಣಿಪುದು |1|

[02:19.41] ಪವಮಾನ ............ಪವಮಾನ

[02:21.79] ಪವಮಾನ ... ಜಗದಾ ಪ್ರಾಣಾ.......

[02:25.26] ಸಂಕರುಷಣ ಭವಭಯಾರಣ್ಯ ದಹನ ದಹನ |ಪ|

[02:34.56] .............................................

[02:49.71] ವಜ್ರ ಶರೀರ ಗಂಭೀರ ಮುಕುಟಧರ

[02:55.05] ದುರ್ಜನವನ ಕುಠಾರ.........

[03:01.42] ದುರ್ಜನವನ ಕುಠಾರ.........

[03:05.14] ನಿರ್ಜರ ಮಣಿದಯಾ ಪಾರ ವಾರ ಉದಾರ

[03:10.19] ಸಜ್ಜನರಘವ ಪರಿಹಾರ........

[03:15.23] ಸಜ್ಜನರಘವ ಪರಿಹಾರ........

[03:20.01] ಅರ್ಜುನಗೊಲಿದಂದು ಧ್ವಜವಾನಿಸಿ ನಿಂದು

[03:22.67] ಮೂರ್ಜಗವರಿವಂತೆ ಗರ್ಜನೆ ಮಾಡಿದಿ

[03:25.59] ........................................

[03:27.98] ಹೆಜ್ಜೆ ಹೆಜ್ಜೆಗೆ ನಿನ್ನ ಅಬ್ಜ ಪಾದದ ಧೂಳಿ

[03:30.90] ಮಾರ್ಜನದಲಿ ಭವ ವರ್ಜಿತನೆನಿಸೊ |2|

[03:38.00] ಪವಮಾನ ಪವಮಾನ ಜಗದಾ ಪ್ರಾಣಾ

[03:40.67] ಸಂಕರುಷಣ ಭವಭಯಾರಣ್ಯ ದಹನ ದಹನ.....

[03:48.63] ..............................................

[04:08.57] ಪ್ರಾಣ ಅಪಾನ ವ್ಯಾನೋದಾನ ಸಮಾನ

[04:16.28] ಆನಂದ ಭಾರತಿ ರಮಣ...........

[04:21.33] ಆನಂದ ಭಾರತಿ ರಮಣ...........

[04:25.85] ನೀನೆ ಶರ್ವಾದಿ ಗೀರ್ವಾಣಾದ್ಯಮರರಿಗೆ

[04:31.16] ಜ್ಞಾನಧನ ಪಾಲಿಪ ವರೇಣ್ಯ......

[04:36.23] ಜ್ಞಾನಧನ ಪಾಲಿಪ ವರೇಣ್ಯ.......

[04:41.00] ನಾನು ನಿರುತದಲಿ ಏನೇನೆಸಗಿದೆ

[04:43.66] ಮಾನಸಾದಿ ಕರ್ಮ ನಿನಗೊಪ್ಪಿಸಿದೆನೊ....

[04:48.71] ಪ್ರಾಣನಾಥ ಸಿರಿವಿಜಯವಿಠಲನ....

[04:52.16] ವಿಠಲ...........

[04:58.28] ♪

[05:02.54] ವಿಠಲ...........

[05:05.19] ♪

[05:08.38] ವಿಠಲ...........

[05:09.18] ಪ್ರಾಣನಾಥ ಸಿರಿವಿಜಯವಿಠಲನ

[05:11.30] ಕಾಣಿಸಿ ಕೊಡುವದು ಭಾನು ಪ್ರಕಾಶ...

[05:12.90] ಪವಮಾನ ............ಪವಮಾನ

[05:14.48] ಪವಮಾನ ... ಜಗದಾ ಪ್ರಾಣಾ.......

[05:19.02] ಸಂಕರುಷಣ ಭವಭಯಾರಣ್ಯ ದಹನ ದಹನ |ಪ|

[05:28.30] ಶ್ರವಣವೆ ಮೊದಲಾದ ನವವಿಧ ಭಕುತಿಯ

[05:30.42] ತವಕದಿಂದಲಿ ಕೊಡು ಕವಿಗಳ ಪ್ರಿಯ ||

[05:33.09] ಪವಮಾನ ............ಪವಮಾನ

[05:36.01] ಪವಮಾನ ... ಜಗದಾ ಪ್ರಾಣಾ.......

[05:38.66] ಸಂಕರುಷಣ ಭವಭಯಾರಣ್ಯ ದಹನ...

[05:45.57] ಪವಮಾನ............ ಪವಮಾನ .............

[05:48.49] ಪವಮಾನ ............ಪವಮಾನ.............