YESU KAYANGALA
[00:19.32] ಏಸು ಕಾಯಂಗಳ ಕಳೆದು....
[00:21.17] ...
[00:21.71] ♪
[00:22.23] ಎಂಬತ್ನಾಲ್ಕು ಲಕ್ಷ ಜೀವರಾಶಿಯನ್ನು....
[00:24.10] ದಾಟಿ ಬಂದ ಈ ಶರೀರ |....
[00:26.74] ಏಸು ಕಾಯಂಗಳ ಕಳೆದು....
[00:29.14] ಎಂಬತ್ನಾಲ್ಕು ಲಕ್ಷ ಜೀವರಾಶಿಯನ್ನು....
[00:31.80] ದಾಟಿ ಬಂದ ಈ ಶರೀರ |....
[00:36.30] ತಾನಲ್ಲ ತನ್ನದಲ್ಲ
[00:36.84] ತಾನಲ್ಲ ತನ್ನದಲ್ಲ
[00:42.94] ♪
[00:43.74] ಆಸೆ ಥರವಲ್ಲ ಮುಂದೆ ಬಾಹೋದಲ್ಲ....
[00:46.67] ದಾಸನಾಗು ವಿಶೇಷನಾಗು ....
[00:50.66] ದಾಸನಾಗು ವಿಶೇಷನಾಗು ....
[00:53.84] ದಾಸನಾಗು ವಿಶೇಷನಾಗು ....
[00:58.08] ದಾಸನಾಗು ವಿಶೇಷನಾಗು ....
[01:23.35] ಆಶ ಕ್ಲೇಶ ದೋಷವೆಂಬ
[01:25.20] ಅಬ್ಧಿಯೊಳು ಮುಳುಗಿ
[01:25.47] ಯಮನ ಪಾಶಕ್ಕೊಳಗಾಗದೆ
[01:27.85] ನಿರ್ದೋಷಿಯಾಗು
[01:28.93] ಸಂತೋಷಿಯಾಗು
[01:35.03] ಆಶ ಕ್ಲೇಶ ದೋಷವೆಂಬ
[01:36.36] ಅಬ್ಧಿಯೊಳು ಮುಳುಗಿ
[01:38.22] ಯಮನ ಪಾಶಕ್ಕೊಳಗಾಗದೆ
[01:40.34] ನಿರ್ದೋಷಿಯಾಗು
[01:42.73] ಸಂತೋಷಿಯಾಗು
[01:44.32] ಕಾಶಿ ವಾರಣಾಸಿ ಕಂಚಿ ಕಾಳಹಸ್ತಿ ರಾಮೇಶ್ವರ
[01:47.51] ಏಸು ದೇಶ ತಿರುಗಿದರೆ ಬಾಹೋದೇನೋ
[01:51.76] ♪
[01:52.57] ಅಲ್ಲಿ ಹೋದೇನೋ |
[01:53.36] ದೋಷ ನಾಶಿ ಕೃಷ್ಣೆ ಗಂಗೆ
[01:56.55] ♪
[01:57.07] ಗೋದಾವರಿ ಭವನಾಶಿ |
[01:58.42] ತುಂಗಭದ್ರೆ ಯಮುನೆ ವಾಸದಲ್ಲಿ
[02:01.61] ♪
[02:02.14] ಉಪವಾಸದಲ್ಲಿ |
[02:02.41] ಮೀಸಲಾಗಿ ಮಿಂದು
[02:05.32] ♪
[02:05.59] ಜಪ ತಪ ಹೋಮ ನೇಮಗಳ |
[02:06.13] ಏಸು ಬಾರಿ ಮಾಡಿದರು
[02:09.31] ♪
[02:09.84] ಫಲವೇನು ಈ ಛಲವೇನು
[02:13.30] ದಾಸನಾಗು ವಿಶೇಷನಾಗು ....
[02:13.84] ದಾಸನಾಗು ವಿಶೇಷನಾಗು ....
[02:19.14] ದಾಸನಾಗು ವಿಶೇಷನಾಗು ....
[02:24.98] ದಾಸನಾಗು ವಿಶೇಷನಾಗು ..
[02:28.96] ..........................................
[02:48.36] ಅಂದಿಗೋ ಇಂದಿಗೋ
[02:51.28] ಒಮ್ಮೆ ಸಿರಿಕಮಲೇಶನನ್ನು
[02:52.36] ಒಂದು ಬಾರಿ ಯಾರೂ ಹಿಂದ ನೆನೆಯಲಿಲ್ಲ
[02:55.55] ♪
[02:55.81] ಮನದಣಿಯಲಿಲ್ಲ |
[02:57.68] .................................
[03:02.45] ಅಂದಿಗೋ ಇಂದಿಗೋ
[03:03.52] ಒಮ್ಮೆ ಸಿರಿಕಮಲೇಶನನ್ನು
[03:05.38] ಒಂದು ಬಾರಿ ಯಾರೂ ಹಿಂದ ನೆನೆಯಲಿಲ್ಲ
[03:08.03] ♪
[03:09.09] ಮನದಣಿಯಲಿಲ್ಲ |
[03:11.21] ಬಂದು ಬಂದು ಭ್ರಮೆಗೊಂಡು
[03:13.07] ಮಾಯಾಮೋಹಕ್ಕೆ ಸಿಕ್ಕಿ
[03:15.20] ನೊಂದು ಬೆಂದು
[03:16.27] ಒಂದರಿಂದ ಉಳಿಯಲಿಲ್ಲ
[03:18.39] ಬಂಧ ಕಳೆಯಲಿಲ್ಲ |
[03:20.52] ಸಂದೇಹವ ಮಾಡದಿರು ಅರಿವು
[03:23.45] ಎಂಬ ದೀಪವಿಟ್ಟು
[03:24.76] ಇಂದು ಕಂಡ್ಯ ದೇಹದಲ್ಲಿ
[03:26.63] ಪಿಂಡಾಂಡ ಹಾಗೆ ಬ್ರಹ್ಮಾಂಡ |
[03:30.08] ಇಂದು ಹರಿಯ
[03:31.40] ಧ್ಯಾನವನ್ನು ಮಾಡಿ ವಿವೇಕದಿ
[03:34.08] ಮುಕುಂದನಿಂದ ಮುಕ್ತಿ ಬೇಡು
[03:37.00] ಕಂಡ್ಯ ನೀ ನೋಡು ಕಂಡ್ಯ
[03:39.92] ದಾಸನಾಗು ವಿಶೇಷನಾಗು ....
[03:43.37] ದಾಸನಾಗು ವಿಶೇಷನಾಗು ....
[03:47.37] ದಾಸನಾಗು ವಿಶೇಷನಾಗು ....
[03:51.90] ದಾಸನಾಗು ವಿಶೇಷನಾಗು ..
[04:14.74] ನೂರು ಬಾರಿ ಶರಣು ಮಾಡಿ
[04:18.20] ♪
[04:18.72] ನೀರ ಮುಳುಗಲ್ಯಾಕೆ
[04:19.52] ಪರ ನಾರಿಯರ ನೋಟಕೆ ಗುರಿಯ ಮಾಡಿದಿ
[04:22.17] ♪
[04:22.71] ಮನ ಸೆರೆಯ ಮಾಡಿದಿ |
[04:25.37] ....................................
[04:28.54] ನೂರು ಬಾರಿ ಶರಣು ಮಾಡಿ
[04:30.68] ನೀರ ಮುಳುಗಲ್ಯಾಕೆ
[04:32.26] ಪರ ನಾರಿಯರ ನೋಟಕೆ ಗುರಿಯ ಮಾಡಿದಿ
[04:35.99] ♪
[04:36.52] ಮನ ಸೆರೆಯ ಮಾಡಿದಿ |
[04:38.11] ಸೂರೆಯೊಳು ಸೂರೆ ತುಂಬಿ ಮೇಲೆ
[04:41.31] ಹೂವಿನ ಹಾರ
[04:43.16] ಗೀರು ಗಂಧ ಅಕ್ಷತೆಯ ಧರಿಸಿದಂತೆ
[04:47.94] ♪
[04:48.47] ನೀ ಮೆರೆಸಿದಂತೆ |
[04:49.00] ಗಾರುಢಿಯ ಮಾತ ಬಿಟ್ಟು..
[04:50.59] ನಾದಬ್ರಹ್ಮನ ಪಿಡಿದು
[04:51.93] ಸಾರಿ ಸೂರಿ ಮುಕ್ತಿಯನ್ನು ಶಮನದಿಂದ
[04:54.59] ♪
[04:55.37] ಮತ್ತೆ ಸುಮನದಿಂದ |
[04:57.77] ನಾರಾಯಣ ಅಚ್ಯುತ ಅನಂತಾದಿ ಕೇಶವನ............
[05:09.18] ನಾರಾಯಣ ಅಚ್ಯುತ ಅನಂತಾದಿ ಕೇಶವನ
[05:12.64] ಸಾರಾಮೃತವನ್ನುಂಡು ಸುಖಿಸೋ ಲಂಡ
[05:16.90] ಜೀವವೇ ಎಲೇ ಭಂಡ ಜೀವವೇ ............
[05:18.76] ದಾಸನಾಗು ವಿಶೇಷನಾಗು
[05:22.46] ದಾಸನಾಗು ವಿಶೇಷನಾಗು
[05:26.20] ಏಸು ಕಾಯಂಗಳ ಕಳೆದು....
[05:28.59] ♪
[05:29.11] ಎಂಬತ್ನಾಲ್ಕು ಲಕ್ಷ ಜೀವರಾಶಿಯನ್ನು....
[05:32.04] ದಾಟಿ ಬಂದ ಈ ಶರೀರ |....
[05:34.16] ಏಸು ಕಾಯಂಗಳ ಕಳೆದು....
[05:36.29] ಎಂಬತ್ನಾಲ್ಕು ಲಕ್ಷ ಜೀವರಾಶಿಯನ್ನು....
[05:38.40] ದಾಟಿ ಬಂದ ಈ ಶರೀರ |....
[05:41.60] ತಾನಲ್ಲ ತನ್ನದಲ್ಲ ತಾನಲ್ಲ ತನ್ನದಲ್ಲ
[05:49.29] ಆಸೆ ಥರವಲ್ಲ ಮುಂದೆ ಬಾಹೋದಲ್ಲ....
[05:54.34] ದಾಸನಾಗು ವಿಶೇಷನಾಗು ....
[05:57.53] ದಾಸನಾಗು ವಿಶೇಷನಾಗು ....
[05:59.92] ದಾಸನಾಗು ಭವಪಾಶ ನೀಗು
[06:01.78] ದಾಸನಾಗು ವಿಶೇಷನಾಗು ....
[06:05.25] ದಾಸನಾಗು ಭವಪಾಶ ನೀಗು
[06:08.70] ದಾಸನಾಗು ವಿಶೇಷನಾಗು ....
[06:11.89] ದಾಸನಾಗು ಭವಪಾಶ ನೀಗು......
[06:18.80] .......Sri Kanakadasaru......
