Lrc Player

Karma_Song(256k)

Unknown artist
[03:02.93]·Synced by Guest·
This lyric sheet isn't paired with a song yet, so lines are shown but won't sync or seek.

[00:05.66] ಕರ್ಮದ ಕಲ್ಲನು ಎಡವಿದ ಮನುಜನ

[00:15.79] ಬೆರಳಿನ ಗಾಯವು ಮಾಯದು

[00:20.07] ಹಗೆಯಲಿ ಕೋವಿಗೆ ತಲೆ ಕೊಡೊ ಮರುಳರ

[00:24.59] ಗುಡಿಯಲಿ ದೈವವು ಕಾಯದು

[00:29.91] ಕತ್ತಲನು ಮನಿಸೋಕೆ ಹಚ್ಚಿ ಇತ್ತ ದೀಪ

[00:34.71] ಊರನ್ನೇ ಸುಡುವಂತ ಜ್ವಾಲೆ ಆಯಿತೇನೋ?

[01:25.07] ಒಹ್ ಗರ್ಭದಲ್ಲೇ ಆದ ಗಾಯ, ಹಣೆಬರಹ

[01:30.10] ಬದುಕಿಡಿ ಮದ್ದು ಹುಡುಕಿ ಅಲೆದಾಡುವೆ

[01:35.43] ಯಾರ ಜೊತೆ ಯರಿಯದೆ ನಿನ್ನ ಕಲಹ

[01:39.70] ನಿನ್ನನ್ನೇ ನೀನು ಹುಡುಕಿ ಕಳೆದೊಗುವೆ

[01:45.55] ನುಂಗಿಕೊಂಡರುನು ಮಾಡೋ ಪಾಪನೆಲ್ಲ ಗಂಗೆ

[01:50.84] ಬಿಟ್ಟು ಹೋಗುತಾಳೆ ಪಶ್ಚತಾಪ ನಂಗೆ ನಿಂಗೆ

[01:58.02] ಗರ್ಭದಲ್ಲೇ ಮೆರೆವಾಗ ತೊಟ್ಟ ಹೂವ ಮಾಲೆ

[02:01.73] ನಾಳೆಗೆ ಹೂ ಉದುರಿ ಕುಣಿಕೆಯಾಗದೇನೋ?