ತೋಳು ತೋಳು ತೋಳು ರಂಗ ತೋಳನ್ನಾಡೈ
[00:19.55] ......................
[00:25.40] ತೋಳು ತೋಳು ತೋಳು ರಂಗ
[00:28.85] ತೋಳು ತೋಳು ತೋಳು ..
[00:31.51] ರಂಗ ತೋಳನ್ನಾಡೈ
[00:35.50] ನೀಲವರ್ಣದ ಬಾಲಕೃಷ್ಣನೆ ತೋಳನ್ನಾಡೈ
[00:42.40] ತೋಳು ತೋಳು ತೋಳು ರಂಗ
[00:46.13] ತೋಳು ತೋಳು ತೋಳು ..
[00:48.79] ರಂಗ ತೋಳನ್ನಾಡೈ
[00:52.51] ನೀಲವರ್ಣದ ಬಾಲಕೃಷ್ಣನೆ ತೋಳನ್ನಾಡೈ
[00:59.69] .............................
[01:19.90] ಹುಲಿಯುಗುರರಳೆಲೆ ಮಾಗಾಯಿಗಳನಿಟ್ಟ
[01:23.62] ತೋಳನ್ನಾಡೈ
[01:26.01] ಸ್ವಾಮಿ,ಘಲಿರು ಘಲಿರೆಂಬ
[01:28.94] ಗೆಜ್ಜೆಲಿ ನಲಿವುತ್ತ ತೋಳನ್ನಾಡೈ
[01:33.45] ಹುಲಿಯುಗುರರಳೆಲೆ ಮಾಗಾಯಿಗಳನಿಟ್ಟ
[01:36.90] ತೋಳನ್ನಾಡೈ
[01:39.83] ಸ್ವಾಮಿ,ಘಲಿರು ಘಲಿರೆಂಬ
[01:43.54] ಗೆಜ್ಜೆಲಿ ನಲಿವುತ್ತ ತೋಳನ್ನಾಡೈ
[01:47.26] ನಿಲುವಿಗೆ ನಿಲುಕದೆ ಒರಳ ತಂದಿಟ್ಟ
[01:50.44] ತೋಳನ್ನಾಡೈ.. ಸ್ವಾಮಿ
[01:53.37] ಚೆಲುವ ಮಕ್ಕಳ ಮುದ್ದು ಮಾಣಿಕವೆ
[01:57.62] ತೋಳನ್ನಾಡೈ
[02:01.08] ತೋಳು ತೋಳು ತೋಳು ರಂಗ
[02:04.53] ತೋಳು ತೋಳು ತೋಳು ..
[02:07.18] ರಂಗ ತೋಳನ್ನಾಡೈ
[02:11.16] ನೀಲವರ್ಣದ ಬಾಲಕೃಷ್ಣನೆ ತೋಳನ್ನಾಡೈ
[02:17.55] ...............................
[02:41.72] ಪೂತನಿಯೆಂಬವಳಸುವನೆ ಹೀರಿದ
[02:45.18] ತೋಳನ್ನಾಡೈ
[02:47.57] ಸ್ವಾಮಿ ಮಾತೆಯ ಪಿತನ ಅನುಜನ
[02:51.30] ಮಡುಹಿದ ತೋಳನ್ನಾಡೈ
[02:55.27] ಪೂತನಿಯೆಂಬವಳಸುವನೆ ಹೀರಿದ
[02:58.73] ತೋಳನ್ನಾಡೈ
[03:01.38] ಸ್ವಾಮಿ ಮಾತೆಯ ಪಿತನ ಅನುಜನ
[03:04.58] ಮಡುಹಿದ ತೋಳನ್ನಾಡೈ
[03:09.09] ಮಾತಿಗೆ ಶಿಶುಪಾಲನ ಶಿರತರಿದ
[03:12.27] ತೋಳನ್ನಾಡೈ ಸ್ವಾಮಿ
[03:15.73] ಶ್ರೀ ತುಳಸಿಯ ಪ್ರಿಯ ನಿತ್ಯವಿನೋದಿ
[03:19.18] ತೋಳನ್ನಾಡೈ
[03:22.63] ತೋಳು ತೋಳು ತೋಳು ರಂಗ
[03:26.35] ತೋಳು ತೋಳು ತೋಳು ..
[03:29.01] ರಂಗ ತೋಳನ್ನಾಡೈ
[03:32.74] ನೀಲವರ್ಣದ ಬಾಲಕೃಷ್ಣನೆ ತೋಳನ್ನಾಡೈ
[03:40.17] ...............................
[04:00.38] ಸಜ್ಜನ ಸತ್ಯಕೆ ಧರ್ಮವ ನಡೆಸಿದ
[04:03.57] ತೋಳನ್ನಾಡೈ
[04:06.23] ಸ್ವಾಮಿ ಅರ್ಜುನನಾ ರಥ ಸಾರಥ್ಯ ಮಾಡಿದ
[04:10.48] ತೋಳನ್ನಾಡೈ
[04:13.68] ಸತ್ಯಕೆ ಧರ್ಮವ ನಡೆಸಿದ
[04:17.67] ತೋಳನ್ನಾಡೈ
[04:19.79] ಸ್ವಾಮಿ ಅರ್ಜುನನಾ ರಥ ಸಾರಥ್ಯ ಮಾಡಿದ
[04:24.30] ತೋಳನ್ನಾಡೈ
[04:27.22] ಲಜ್ಜೆಗೀಡಾದ ದ್ರೌಪದಿ ಕಾಯ್ದ ತೋಳನ್ನಾಡೈ
[04:33.87] ಸ್ವಾಮಿ ,ವಜ್ರಪಂಜರ ಪಾಂಡವಪ್ರಿಯ
[04:37.59] ತೋಳನ್ನಾಡೈ
[04:41.04] ತೋಳು ತೋಳು ತೋಳು ರಂಗ
[04:45.29] ತೋಳು ತೋಳು ತೋಳು ..
[04:47.42] ರಂಗ ತೋಳನ್ನಾಡೈ
[04:51.13] ನೀಲವರ್ಣದ ಬಾಲಕೃಷ್ಣನೆ ತೋಳನ್ನಾಡೈ
[04:58.32] ..................................
[05:21.72] ನಖದಿಂದ ಹಿರಣ್ಯಕನುದರವ ಸೀಳಿದ
[05:24.90] ತೋಳನ್ನಾಡೈ
[05:27.83] ಸ್ವಾಮಿ,ಸುಖವನಿತ್ತು ಪ್ರಹ್ಲಾದನ ಕಾಯ್ದ
[05:32.07] ತೋಳನ್ನಾಡೈ
[05:35.26] ನಖದಿಂದ ಹಿರಣ್ಯಕನುದರವ ಸೀಳಿದ
[05:38.45] ತೋಳನ್ನಾಡೈ
[05:41.37] ಸ್ವಾಮಿ,ಸುಖವನಿತ್ತು ಪ್ರಹ್ಲಾದನ ಕಾಯ್ದ
[05:45.62] ತೋಳನ್ನಾಡೈ
[05:48.81] ವಿಖಳಿತಗೆಡಿಸಿದ ಗೋಪಸ್ತ್ರೀಯರ
[05:52.53] ತೋಳನ್ನಾಡೈ
[05:54.65] ಸ್ವಾಮಿ ಸುಖತೀರ್ಥರ ಪತಿ ಪುರಂದರವಿಠಲ
[05:58.90] ತೋಳನ್ನಾಡೈ
[06:02.88] ತೋಳು ತೋಳು ತೋಳು ರಂಗ
[06:06.87] ತೋಳು ತೋಳು ತೋಳು ..
[06:08.47] ರಂಗ ತೋಳನ್ನಾಡೈ
[06:12.19] ನೀಲವರ್ಣದ ಬಾಲಕೃಷ್ಣನೆ ತೋಳನ್ನಾಡೈ
[06:19.37] ತೋಳು ತೋಳು ತೋಳು ರಂಗ
[06:22.56] ತೋಳು ತೋಳು ತೋಳು ..
[06:25.22] ರಂಗ ತೋಳನ್ನಾಡೈ
[06:28.93] ನೀಲವರ್ಣದ ಬಾಲಕೃಷ್ಣನೆ ತೋಳನ್ನಾಡೈ
[06:35.85] ನೀಲವರ್ಣದ ಬಾಲಕೃಷ್ಣನೆ ತೋಳನ್ನಾಡೈ
[06:43.04] ನೀಲವರ್ಣದ ಬಾಲಕೃಷ್ಣನೆ ತೋಳನ್ನಾಡೈ
[06:45.63] ತೋಳನ್ನಾಡೈ ಸ್ವಾಮಿ
[06:47.22] ತೋಳು ತೋಳು ತೋಳು ರಂಗ ತೋಳನ್ನಾಡೈ
[06:47.75] One of the best devotional songs for Lord Krishna
[06:48.55] , Written by
[06:49.62] Purandara Dasaru and
[06:50.15] Sung by Raichuru Sheshagiridas.
