Lrc Player
Preethi Hasiragide
Satvik C S
[04:10.31]·
This lyric sheet isn't paired with a song yet, so lines are shown but won't sync or seek.
[00:27.80] ಪ್ರೀತಿ ಹಸಿರಾಗಿದೆ ಈ ಜೀವ ಕಳೆದು ಹೋಗಿದೆ
[00:37.90] ನಿನ್ನ ಪಿಸು ಮಾತಿಗೆ ಪ್ರತಿ ಕ್ಷಣವು ನಾ ಕಾಯುವೆ
[00:47.47] ಈ ಕ್ಷಣಕ್ಕೆ ಈ ಜೀವ ನಿನ್ನದೇ
[00:57.29] ಈ ವೊಲವೇ ನಿನ್ನ ಮನವ ಸೇರಿದೆ
[01:06.87] ನಿನ್ನ ಪ್ರೀತಿಯ ಕರೆಗೆ ಮತ್ತೆ ಮರಳಿದೆ ಬೆಸುಗೆ
[01:25.99] ಪರವಶ ಆದೆನಾ ಎಂದಿಗೂ ನೀನಾದೆನಾ
[01:45.39] ***
[02:23.40] ನನ್ನನೇ ಮರೆತೇನು ನೀ ಎದುರು ಬಂದಾಗಲೇ
[02:32.94] ಹೃದಯ ಮಾತಾಡಿದೆ ನೀ ತುಸು ನಗುವಾಗಲೇ
[02:42.78] ಕೈ ಬೆರಳು ಮುಂಗುರುಳ ಸೋಕಲು
[02:52.34] ಈ ಜೀವ ನಿನಗೇಂದಿಗೂ ಮೀಸಲು
[03:01.92] ನಿನ್ನ ಪ್ರೀತಿಯ ಕರೆಗೆ ಮತ್ತೆ ಮರಳಿದೆ ಬೆಸುಗೆ
[03:20.79] ಪರವಶ ಆದಿನ ಎಂದಿಗೂ ನೀನಾದೆನಾ
