Lrc Player

[iSongs.info] 01 - Marethuhoyithe

Unknown artist
[03:44.71]·Synced by Guest·
This lyric sheet isn't paired with a song yet, so lines are shown but won't sync or seek.

[00:12.98] ಮರೆತು ಹೋಯಿತೆ ನನ್ನಯ ಹಾಜರಿ

[00:00.00] ಬರೆದು ಎದೆಯಲಿ ನೋವಿನ ಶಾಯರಿ

[00:00.00] ಕರಗಿದೆ ನಾಲಿಗೆ, ಬರವಿದೆ ಮಾತಿಗೆ

[00:00.00] ಮೆರವಣಿಗೆ ಹೊರಟಂತೆ ನಾ ಸಾವಿಗೆ

[00:00.00] ಮರೆತು ಹೋಯಿತೆ ನನ್ನಯ ಹಾಜರಿ

[00:00.00] ಬರೆದು ಎದೆಯಲಿ ನೋವಿನ ಶಾಯರಿ

[00:00.00] ಒಂದು ನಿಶ್ಯಬ್ದ ರಾತ್ರೀಲಿ ನಾವು

[00:00.00] ಆಡಿದ ಮಾತು ಹಸಿಯಾಗಿದೆ

[00:00.00] ನಾವು ನಡೆದಂತ ಹಾದಿಲಿ ಇನ್ನೂ

[00:00.00] ಹೆಜ್ಜೆ ಗುರುತೆಲ್ಲ ಹಾಗೆ ಇದೆ

[00:00.00] ಒಂಚೂರು ಹಿಂತಿರುಗಿ ನೀ ನೋಡೆಯಾ

[00:00.00] ಇನ್ನೊಮ್ಮೆ ಕೈ ಚಾಚೆಯ…

[00:00.00] ಕರಗಿದೆ ನಾಲಿಗೆ, ಬರವಿದೆ ಮಾತಿಗೆ

[00:00.00] ಮೆರವಣಿಗೆ ಹೊರಟಂತೆ ನಾ ಸಾವಿಗೆ

[00:00.00] ಮರೆತು ಹೋಯಿತೆ ನನ್ನಯ ಹಾಜರಿ

[00:00.00] ಬರೆದು ಎದೆಯಲಿ ನೋವಿನ ಶಾಯರಿ

[00:00.00] ಜೋರು ಮಳೆಯೆಲ್ಲ ನನಗೀಗ ಯಾಕೋ

[00:00.00] ನೊಂದ ಆಕಾಶ ಅಳುವಂತಿದೆ

[00:00.00] ಕೋಟಿ ಕನಸೆಲ್ಲಾ ಕೈ ಜಾರಿ ಹೋಗಿ

[00:00.00] ಖಾಲಿ ಕೈಯ್ಯಲ್ಲಿ ಕುಳಿತಂತಿದೆ

[00:00.00] ಎಷ್ಟೊಂದು ಏಕಾಂಗಿ ನೊಡೀದಿನ

[00:00.00] ದೂರಾಗಿ ನಿನ್ನಿಂದ ನಾ…

[00:00.00] ಕರಗಿದೆ ನಾಲಿಗೆ, ಬರವಿದೆ ಮಾತಿಗೆ

[00:00.00] ಮೆರವಣಿಗೆ ಹೊರಟಂತೆ ನಾ ಸಾವಿಗೆ

[00:00.00] ಮರೆತು ಹೋಯಿತೆ ನನ್ನಯ ಹಾಜರಿ

[00:00.00] ಬರೆದು ಎದೆಯಲಿ ನೋವಿನ ಶಾಯರಿ