Taaja Samachara
[00:23.51] ತಾಜಾ ಸಮಾಚಾರ ಹೇಳಲಿ ನಾನು ಯಾರಿಗೆ
[00:31.31] ಅನಾಯಾಸವಾಗಿ ಸಿಕ್ಕೆನು ನಿನ್ನ ದಾಳಿಗೆ
[00:38.84] ಹೃದಯದ ಗತಿ ನಾಜೂಕು
[00:42.37] ಕೊಡುವೆನು ಕಿವಿಯಲಿ ವರದಿ
[00:46.13] ಗುಣಪಡಿಸಲು ನೀ ಬೇಕು
[00:49.91] ಬರುವುದೇ ನನ್ನಯ ಸರದಿ
[00:53.93] ಎದೆಗೊರಗಿ ಆಲಿಸಿ ಚೆಲುವೆ ಮಾಡಿಬಿಡು ತಪಾಸಣೆ ಶುರು
[01:02.00] ತಾಜಾ ಸಮಾಚಾರ ಹೇಳಲಿ ನಾನು ಯಾರಿಗೆ
[01:10.30] ಅನಾಯಾಸವಾಗಿ ಸಿಕ್ಕೆನು ನಿನ್ನ ದಾಳಿಗೆ
[01:40.22] ಜೊತೆ ನಿಲ್ಲುತ್ತಾ ಕೂರುತ್ತಾ ನಿನ್ನೊಂದಿಗೆ
[01:43.99] ಸಖಿ ನಾನಾಗುವೆ ನಿಪುಣ
[01:47.25] ಕನಸೆಂಬ ಖಜಾನೆ ಇಗೋ ತುಂಬಿದೆ
[01:51.29] ತುಸು ದೂರದರೂ ಕಠಿಣ
[01:55.56] ಘಮ ಘಮಿಸಿ ಕವಿದ ಹೆರಳಲ್ಲೀಗ
[01:59.34] ಕಳೆದೋಗೋದೆ ಪರಮಾನಂದ
[02:03.12] ಅರೆ ಬಿರಿದು ನಗುವ ಸಿಹಿ ಹೂವಂತೆ
[02:06.39] ಪಿಸು ಮಾತಾಡು ತುಸು ಜೋರಿಂದ
[02:11.17] ಮನ ಈಗಾಗಲೇ ತೆರೆದೋದುತ್ತಿದೆ
[02:15.19] ಬರೆಯದಿರುವ ಕಾಗದ
[02:18.96] ತಾಜಾ ಸಮಾಚಾರ ಹೇಳಲಿ ನಾನು ಯಾರಿಗೆ
[02:26.50] ಅನಾಯಾಸವಾಗಿ ಸಿಕ್ಕೆನು ನಿನ್ನ ದಾಳಿಗೆ
[03:08.24] ನನ್ನ ಕಣ್ಣಲ್ಲಿ ಕಣ್ಣಿಟ್ಟು ನೀ ನೋಡಿಕೋ
[03:13.25] ನಿನ್ನ ಮುದ್ದಾಗಿರೋ ನಿಲುವು
[03:16.02] ಬರಿದಾದಂತ ಬಾಳಲ್ಲಿ ಬಂದಂತಿದೆ
[03:20.04] ಬಲು ರೋಮಾಂಚಕ ತಿರುವು
[03:23.82] ಗರಿಗೆದರಿ ಸನಿಹ ಕುಣಿದಾಡುತ್ತಾ
[03:27.60] ಮನ ತಂತಾನೇ ನವಿಲಾದಂತೆ
[03:31.35] ಅವಿತಿರುವ ಒಲವು ಬಯಲಾಗುತ್ತಾ
[03:35.13] ಕ್ಷಣ ಇನ್ನಷ್ಟು ನವಿರಾದಂತೆ
[03:39.40] ಪುಟ ಅಚ್ಚಾಗಿದೆ ಪತ ಹೆಚ್ಚಾಗಿದೆ
[03:43.42] ಎದುರೇ ಇರಲು ದೇವತೆ
[03:47.70] ತಾಜಾ ಸಮಾಚಾರ ಹೇಳಲಿ ನಾನು ಯಾರಿಗೆ
[03:55.49] ಅನಾಯಾಸವಾಗಿ ಸಿಕ್ಕೆನು ನಿನ್ನ ದಾಳಿಗೆ
[04:02.53] ಹೃದಯದ ಗತಿ ನಾಜೂಕು
[04:06.05] ಕೊಡುವೆನು ಕಿವಿಯಲಿ ವರದಿ
[04:09.83] ಗುಣಪಡಿಸಲು ನೀ ಬೇಕು
[04:13.86] ಬರುವುದೇ ನನ್ನಯ ಸರದಿ
[04:17.37] ಎದೆಗೊರಗಿ ಆಲಿಸಿ ಚೆಲುವೆ ಮಾಡಿಬಿಡು ತಪಾಸಣೆ ಶುರು
[04:25.93] ನಾನಾ ನಾನಾನಾನ ನಾನನ ನಾನಾ ನಾನನ
[04:33.98] ನಾನಾ ನಾನಾನಾನ ನಾನನ ನಾನಾ ನಾನನ
