Lrc Player

Mahabharat title song

Unknown artist
[01:39.19]·Synced by Guest·
This lyric sheet isn't paired with a song yet, so lines are shown but won't sync or seek.

[00:04.63] ಈ ಕಥೆ ಸಂಗ್ರಾಮವು

[00:11.54] ವಿಶ್ವದ ಕಲ್ಯಾಣವು

[00:17.38] ಧರ್ಮ ಅಧರ್ಮ ಆದಿ ಅನಂತ

[00:20.30] ಸತ್ಯ ಅಸತ್ಯ ಕ್ಲೇಶ ಕಳಂಕ

[00:23.22] ಸ್ವಾರ್ಥದ ಪರಮಾರ್ಥದ ಕಥೆ

[00:28.82] ಶಕ್ತಿ ಇದು ಭಕ್ತಿ ಇದು

[00:31.20] ಜನ್ಮಗಳ ಮುಕ್ತಿ ಇದು

[00:34.39] ಜೀವನದ ಸಂಪೂರ್ಣ ಸಾರವಿದು

[00:40.51] ಯುಗ ಯುಗದ ಕಣ ಕಣದಿ

[00:43.45] ಸೃಷ್ಟಿಯ ದರ್ಪಣದಿ

[00:46.38] ವೇದಗಳ ಪಾಟ ಅಪಾರವು

[00:52.22] ಧರ್ಮದ ಚರಿತ್ರೆ ಇದು

[00:55.15] ದೇವರ ಭಾಷೆ ಇದು

[00:58.07] ಕಾಲಗಳ ಇತಿಹಾಸದ ಪ್ರಮಾಣವಿದು

[01:03.93] ಕೃಷ್ಣನ ಮಹಿಮೆ ಇದು

[01:06.84] ಗೀತೆಯ ಗರಿಮೆಯಿದು

[01:09.54] ರಂಥಗಳ ಗ್ರಂಥವಿದು ಶ್ರೇಷ್ಟವೂ

[01:14.92] ಮಹಾಭಾರತ ಮಹಾಭಾರತ

[01:27.01] ಮಹಾಭಾರತ ಮಹಾಭಾರತ

[01:34.17] Type by

[01:35.76] NIKHIL T