Lrc Player

Yaru Yaaru

Unknown artist
[06:38.11]·Synced by Guest·
This lyric sheet isn't paired with a song yet, so lines are shown but won't sync or seek.

[00:01.01] ಯಾರು ಯಾರು ಯಾರು ಯಾರು

[00:02.97] ಯಾರಿಗಾಗಿ ಇಲ್ಲ ಯಾರು

[00:04.75] ನೂರು ನೂರು ನೂರು ನೂರು

[00:06.74] ಬದುಕೋ ದಾರಿ ನೂರು ನೂರು …(2)

[00:16.98] ಬೆಳೆಯೋನೆಂದು ಸೋಲೋದಿಲ್ಲ

[00:18.74] ಕಲಿತೋವ್ನೆಂದು ಬಾಗೋದಿಲ್ಲ

[00:20.73] ತುಲಿಯೋನೆಂದು ಉಳಿಯೋದಿಲ್ಲ

[00:22.76] ಯಾರನ್ಯಾರು ಬೆಳೆಸೋದಿಲ್ಲ

[00:24.75] ಎಲ್ಲ ಗೊತ್ತು ಅನ್ನೋರಿಲ್ಲ

[00:26.75] ಯಾರು ಇಲ್ಲಿ ಮೊದಲೇನಲ್ಲ

[00:28.73] ಭೂಮಿ ಮೇಲೆ ದೇವರು ಮೊದಲ …

[00:30.98] ದೇವರಿಗಿಂತ ನಾವೇ ಮೊದಲ

[00:32.76] ಯಾರು ಯಾರು ಯಾರು ಯಾರು

[00:36.72] ಯಾರಿಗಾಗಿ ಯಾರು , ಯಾರಿಗಿಲ್ಲ ಯಾರು

[00:41.00] ಗುರುವೇ ಇಲ್ಲದೆ ಕಲಿತೊವ್ರುಂಟು

[00:43.73] ನಂಟೇ ಇಲ್ಲದೆ ಬದುಕೊವ್ರುಂಟು

[00:44.75] ಯಾರು ಯಾರು ಯಾರು ಯಾರು ಯಾರು

[00:48.74] ಯಾರಿಗಾಗಿ ಎಲ್ಲ ಯಾರು , ಯಾರಿಗಾಗಿ ಇಲ್ಲ ಯಾರು

[00:52.74] ಯಾರು... ಯಾರು...

[01:08.73] ಭಾಷೆ ಮೊದಲ , ಪ್ರಾಸ ಮೊದಲ ,

[01:12.78] ದೇಶ ಮೊದಲ , ಧ್ವೇಷ ಮೊದಲ ,

[01:16.50] ಜಾತಿ ಮೊದಲ , ನೀತಿ ಮೊದಲ ,

[01:20.75] ಮೌನ ಮೊದಲ , ಮುತ್ತಿನಂಥ ಮಾತು ಮೊದಲ

[01:24.74] ನಾದ ಮೊದಲ , ಭಾವ ಮೊದಲ

[01:28.74] ವೇದ ಮೊದಲ , ಗಾದೆ ಮೊದಲ

[01:32.50] ವೀಣೆ ಮೊದಲ , ಸರಿಗಮ ಸ್ವರ ಮೊದಲ ,

[01:36.75] ಜನನ ಮೊದಲ , ಮರಣ ಮೊದಲ ,

[01:40.73] ಮಿಡಿತ ಮೊದಲ , ತುಡಿತ ಮೊದಲ ,

[01:44.77] ತಾಯಿ ಹಾಲ ಹನಿಯೇ ಮೊದಲ

[01:47.24] ಮೋಡ ಸುರಿದ ಮಳೆಯ ಮೊದಲ

[01:48.75] ಹೂವ ಒಡಲ ಮಧುವೇ ಮೊದಲ

[01:52.49] ಜೇನ ಹನಿಯ ಸಿಹಿಯೆ ಮೊದಲ

[01:53.24] ಅಚ್ಚ ಹಸಿರ ಪೈರೆ ಮೊದಲ

[01:55.24] ಸ್ವಚ್ಛ ಗಾಳಿ ಉಸಿರೇ ಮೊದಲ

[01:57.98] ಬೀಜ ನಾ, ವೃಕ್ಷ ನಾ ,

[01:58.74] ಕೋಳಿ ನಾ , ಮೊಟ್ಟೆ ನಾ ,

[02:00.72] ನಾನ ನೀನಾ , ನೀನಾ ನಾನ

[02:09.99] ಯಾರು... ಯಾರು...

[02:16.25] ಯಾರು ಯಾರು ಯಾರು ಯಾರು

[02:18.75] ಯಾರಿಗೆ ಯಾರು ಅಲ್ಲ ಸೂರು

[02:20.48] ನೂರು ನೂರು ನೂರು ನೂರು

[02:22.25] ಬುದ್ಧಿ ಹೇಳೋ ಮಂದಿ ನೂರು

[02:24.25] ಸಾಧನೆ ಇಲ್ಲದೆ ಗೆಲುವೆ ಇಲ್ಲ ,

[02:26.23] ಸಾಧಿಸಿದವನಿಗೆ ಸಾವೇ ಇಲ್ಲ

[02:28.22] ಸಾಗರ ವಿದ್ಯೆಗೆ ಕೊನೆಯೇ ಇಲ್ಲ

[02:29.98] ಸಾಧಕರನ್ನು ಮರೆಯೋದಿಲ್ಲ

[02:31.98] ಕನಸ ಕಣೋ ಕಣ್ಣಿನಲ್ಲಿ

[02:34.85] ಶ್ರಮದ ನೆರಳು ಸುಳಿಯೋದಿಲ್ಲ

[02:35.85] ತಿಳಿಯಬೇಕು ಗೆಲುವ ಗುಟ್ಟು

[02:37.83] ಗೆದ್ದರೆ ಇಲ್ಲಿ ಜೀವನ ಉಂಟು

[02:39.83] ಸೋಲು ಗೆಲುವು ನಲಿವು ಉಳಿವು

[02:43.33] ಬಾಳು ನಿನ್ನ ದಾರೀಲಿ

[02:45.31] ಲೋಕ ನಿನ್ನ ಕೈಯಲ್ಲಿ

[02:47.32] ಸತ್ಯ ನಿನ್ನ ಎದುರಲ್ಲುಂಟು

[02:49.09] ಬಿಚ್ಚು ನಿನ್ನ ಬುದ್ಧಿ ಗಂಟು

[02:51.09] ನೋಡು...ನೋಡು...ನೋಡು...ನೋಡು...

[02:54.80] ಕಣ್ಣ ತೆರೆದು ಜಗವ ನೋಡು

[02:58.31] ಇದುವೇ ನಿತ್ಯದ ಬದುಕಿನ ಹಾಡು

[02:59.08] ಹಾಡು...ಹಾಡು...ಹಾಡು...ಹಾಡು...

[03:06.57] ಸೃಷ್ಟಿ ಮೊದಲ , ದೃಷ್ಟಿ ಮೊದಲ ,

[03:10.31] ಹೆಜ್ಜೆ ಮೊದಲ , ಗೆಜ್ಜೆ ಮೊದಲ ,

[03:14.06] ಗೀತೆ ಮೊದಲ , ಗಾದೆ ಮೊದಲ ,

[03:18.31] ತತ್ವ ಮೊದಲ , ತತ್ವಪದ ಹಾಡು ಮೊದಲ ,

[03:21.82] ತಾಳ ಮೊದಲ, ಮೇಳ ಮೊದಲ ,

[03:25.55] ಹಾಸ್ಯ ಮೊದಲ , ಲಾಸ್ಯ ಮೊದಲ ,

[03:29.58] ಜಾಣ ಮೊದಲ , ಜಾನಪದ ಹಾಡು ಮೊದಲ ,

[03:33.31] ಕವನ ಮೊದಲ , ಕವಿತೆ ಮೊದಲ

[03:37.08] ಬಣ್ಣ ಮೊದಲ , ಕುಂಚ ಮೊದಲ ,

[03:41.32] ಜೋಗಿಪದ ಹಾಡೇ ಮೊದಲ ,

[03:43.06] ಗೀಗಿಪದ ಗೀತೆ ಮೊದಲ ,

[03:44.82] ಕಂಚಿನ ಕಂಸಾಳೆ ಮೊದಲ ,

[03:47.06] ಡೊಳ್ಳಿನ ದೊಡ್ಡಾಟ ಮೊದಲ

[03:48.81] ಕೋಲಿನ ಕೋಲಾಟ ಮೊದಲ ,

[03:50.56] ಬಾಳಿನ ಬೈಲಾಟ ಮೊದಲ ,

[03:52.56] ಶ್ರದ್ಧೆ ನಾ , ಬುದ್ಧಿ ನಾ , ವಿದ್ಯೆ ನಾ , ಬಯಕೆ ನಾ

[03:56.32] ನಾನ ನೀನಾ , ನೀನಾ ನಾನ

[04:04.31] ಯಾರು..ಯಾರು..ಯಾರು..