Saaluthillave
[00:03.30] **********************
[00:15.86] ಹೆಣ್ಣು: ಸಾಲುತಿಲ್ಲವೆ ಸಾಲುತಿಲ್ಲವೆ
[00:28.63] ನಿನ್ನ ಹಾಗೆ ಮತ್ತು ಬೇರೆ ಇಲ್ಲವೇ
[00:32.90] ಸಾಲುತಿಲ್ಲವೆ ಸಾಲುತಿಲ್ಲವೆ
[00:37.14] ನಿನ್ನ ಹಾಗೆ ಮತ್ತು ಬೇರೆ ಇಲ್ಲವೇ
[00:41.39] ಒಂದೆ ಸಮನೆ ನಿನ್ನಾ ನೋಡುತಿದ್ದ ಮೇಲು
[00:45.94] ತುಂಬ ಸಲಿಗೆಯಿಂದ ಬೆರೆತು ಹೋದ ಮೇಲು
[00:50.47] ಪಕ್ಕದಲ್ಲೆ ಕುಳಿತುಕೊಂಡು
[00:52.86] ನಿನ್ನ ಮೈಗೆ ಅಂಟಿಕೊಂಡು
[00:54.99] ಉಸಿರು ಉಸಿರು ಬೆಸೆದ ಮೇಲೂಊಊಊಊ
[01:00.30] ಸಾಲುತಿಲ್ಲವೆ ಸಾಲುತಿಲ್ಲವೆ
[01:04.02] ನಿನ್ನ ಹಾಗೆ ಮತ್ತು ಬೇರೆ ಇಲ್ಲವೇ
[01:08.81] ಸಾಲುತಿಲ್ಲವೆ ಸಾಲುತಿಲ್ಲವೆ
[01:13.06] ನಿನ್ನ ಹಾಗೆ ಮತ್ತು ಬೇರೆ ಇಲ್ಲವೇಏಏಏಏ
[01:17.32] ಗಂಡು: ಮುಂಜಾನೆ ನನ್ನ ಪಾಲಿಗಂತು ಸಾಲೊಲ್ಲ
[01:49.24] ಮುಸ್ಸಂಜೆ ತನಕ ಸನಿಹವಂತು ಸಾಲೊಲ್ಲ
[01:53.50] ನನ್ನಾಸೆ ಅನಿಸಿಕೆ ನಾ ಹೇಳಲು
[01:58.02] ನಿಘಂಟು ಪದಗಳೆ ಸಾಲೋದಿಲ್ಲ
[02:02.00] ನಿನ್ನೊಲವ ಚೆಲುವ ಅಳೆವೆ ಕಣ್ಣು ಸಾಲೋದಿಲ್ಲ
[02:06.52] ನನ್ನೊಲವ ಬರೆವೆ ಗಗನ ಹಾಳೆ ಸಾಲೋದಿಲ್ಲ
[02:10.77] ಋತುಗಳೆಲ್ಲ ತಿರುಗಿ ಹೋಗಿ
[02:13.16] ಸಮಯ ಹಿಂದೆ ಸರಿದು ಹೋಗಿ
[02:15.59] ಮೊದಲ ಭೇಟಿ ನಡೆದ ಮೇಲೂಊಊಊಊ
[02:20.37] ಸಾಲುತಿಲ್ಲವೇ ಸಾಲುತಿಲ್ಲವೇ
[02:24.89] ನಿನ್ನ ಹಾಗೆ ಅಮಲು ಬೇರೆ ಇಲ್ಲವೆಏಏಏಏಏ
[02:29.94] ಹೆಣ್ಣು: ನಿಸರ್ಗ ಹೇಳುತಿರುವ ಶಕುನ ಸಾಲೋಲ್ಲ
[02:58.64] ಸಲ್ಲಾಪದಲ್ಲು ಇರುವ ಸುಖವು ಸಾಲೋಲ್ಲ
[03:03.16] ಆಯಸ್ಸು ಹೆಚ್ಚಿಗೆ ಸಾಲೋದಿಲ್ಲ
[03:07.41] ನೂರಾರು ಜನ್ಮವು ಸಾಲೋದಿಲ್ಲ
[03:11.65] ನನ್ನೊಳಗೆ ಇರುವ ರಾಶಿ ಕನಸು ಸಾಲೋದಿಲ್ಲ
[03:15.91] ನನಸಾಗಿಸೋಕೆ ದೈವಗಳು ಸಾಕಾಗೊಲ್ಲ
[03:20.69] ಏಳು ಸ್ವರವು ಮುಗಿದ ಮೇಲು
[03:23.34] ಕಾಡುವಂತ ನನ್ನ ನಿನ್ನ
[03:25.49] ಯುಗಳಗೀತೆ ಮುಗಿಯೋದಿಲ್ಲಆಆಆಆಆ
[03:30.00] ಸಾಲುತಿಲ್ಲವೆ ಸಾಲುತಿಲ್ಲವೆ
[03:34.26] ಗಂಡು: ನಿನ್ನ ಹಾಗೆ ಅಮಲು ಬೇರೆ ಇಲ್ಲವೇ
[03:38.78] ಹೆಣ್ಣು: ಶ್ವಾಸದಲ್ಲಿ ನೀನು ವಾಸವಿದ್ದ ಮೇಲೂ
[03:43.03] ನನ್ನ ಹೃದಯವನ್ನು ಹಾಯಗಿ ಕದ್ದ ಮೇಲೂ
[03:47.55] ಗಂಡು: ಎರಡು ಹೃದಯ ಬೆರೆತ ಮೇಲೂ
[03:50.49] ಹಾಡು ಮುಗಿದು ಹೋದ ಮೇಲೂ
[03:52.09] ಮೌನ ತುಂಬಿ ಬಂದ ಮೇಲೂಊಊಊಊ
[03:56.64] ಹೆಣ್ಣು: ಸಾಲುತಿಲ್ಲವೆ ಸಾಲುತಿಲ್ಲವೆ
[04:01.69] ನಿನ್ನ ಹಾಗೆ ಮತ್ತು ಬೇರೆ ಇಲ್ಲವೇ
