Lrc Player
Anubandha Awards Title track
Colors Kannada
[01:39.02]·Synced by Guest·
This lyric sheet isn't paired with a song yet, so lines are shown but won't sync or seek.
[00:00.41] ಅನುಬಂಧ ಅವಾರ್ಡ್ಸ್
[00:04.15] ಕಲರ್ಸ್ ಕನ್ನಡ ಅನುಬಂಧ ಅವಾರ್ಡ್ಸ್ ಗೀತೆ
[00:08.38] ಕಣ್ಣನು ಯಾರೇ ಕುಕ್ಕಿದರುನು
[00:11.04] ಕಂಬನಿ ತೂಡೆವುದು ಬೆರಳು,
[00:15.82] ಜೋತೆ ಇರುವವರು ತೊರೆದರು ಏನು
[00:18.22] ಜೊತೆಗೆ ಬರುವುದು ನೆರಳು,
[00:22.74] ಹಲವು ಬಂಧಗಳ ಅಂದದ ಮನೆಯಲಿ
[00:25.38] ಎಂದು ಇರುವುದು ಆನಂದ,
[00:30.17] ನಿಮಗೂ ನಮಗೂ ಅಂಟಿದ,
[00:32.57] ನಂಟಿಗೆ ಒಂದೇ ಹೆಸರಿದೂ...
[00:36.81] ಅನುಬಂಧ....
