Lrc Player

Jeevana

Rapacha
[02:43.92]·
This lyric sheet isn't paired with a song yet, so lines are shown but won't sync or seek.

[00:09.48] ಪಲ್ಲವಿ :

[00:13.46] ಯಾ

[00:14.26] ಕಣ್ಬಿಟ್ಟು ನೋಡಿದರೆ ಕಾಣುತ್ತೆ ಜಗತ್ತು

[00:15.58] ಅದೇ ಕಣ್ಮುಚ್ಚಿಕೊಂಡು ನೋಡಿದರೆ ಕಾಣೋದು ಕಪ್ಪು ಕಪ್ಪು

[00:17.78] ಎಲ್ರು ಜೀವನದಲ್ಲಿ ಕೊಡುತ್ತಾರೆ ಸಣ್ಣ ಗ್ಯಾಪು

[00:19.36] ಆ ಗ್ಯಾಪ್ನಲ್ಲಿ ಗೊತ್ತಿದ್ದ್ರೂನು ಮಾಡುತ್ತಾರೆ ತಪ್ಪು ತಪ್ಪು

[00:21.22] ಮಂದಿಗಳು ಇರುತ್ತಾರೆ ಜೊತೆಗೆ ಇವತ್ತು

[00:23.08] ಅದೇ ಮಂದಿಗಳು ನಾಳೆಗೆ ಅಂತಾರೆ ಹೊತ್ತಾಯ್ತು

[00:24.96] ಕಾಯ್ಕೋಂಡು ಇರುತ್ತಾರೆ ಪಕ್ಕದಲ್ಲೇ ಯಾವಾಗಲೂ

[00:26.56] ಕೆಳಗ್ ಬಿದ್ದ ಕ್ಷಣದಲ್ಲೇ ಮಣ್ನಾಕ್ಕಿ ಮುಚ್ಚಲು

[00:28.46] ಇದನ್ನ ಖಂಡಿಸಿ , ಎಲ್ಲರಲ್ಲಿ ಕೆರಳಿಸಿ

[00:30.33] ಮಣಶಾಕ್ಷಿಯ ಕಡೆಗೆ ನಡೆಸಿ

[00:32.19] ಅವನ ದಂಡಿಸಿ , ಕೆಲವರನ್ನ ಮಂಡಿಸಿ

[00:34.06] ಮಿಕ್ಕ ಕಸಿಬಿಸಿ ಕಸನ ಗುಡಿಸಿ

[00:35.91] ಸತ್ಯಾನ ಮಾತಾಡಿದಾಗ , ಬರ್ದೆ ನನ್ನ ಮೇಲೆ ಡಿಸ್ಸು

[00:37.77] ಈಗ್ ಇಲ್ಲಿ ಅಂತವರನ್ನೇ , ನಂಬುವ ಮಾತು ಫಿಕ್ಸು

[00:39.36] ಏನ್ ಮಾಡೋದು ಜನರಿಗ್ ಇಷ್ಟ , ಮಾಡಿದ್ರೇನೆ ಮಿಕ್ಸೂ

[00:41.22] ಅದಿಕ್ಕೆ ತಾನೇ ಅವ ಅಂದ , ರ್.ಪ್.ಚನ ಕೆಳಗೆ ಬೀಳಿಸು

[00:42.81] ಚರಣ :

[00:43.09] ನಾನ್ ಮಾಡುತ್ತಿರೋ ಕಾರ್ಯ , ಕೆಲವರಿಗೆ ಇಷ್ಟ ಇಲ್ಲ

[00:46.57] ಈ ಜಗದಲ್ಲಿ ಯಾರು ಕೂಡ , ತಪ್ಮಾಡಿದೆ ಇರೋದಿಲ್ಲ

[00:50.03] ಕೆಲ ಸಡೆಗಳು ಅನ್ ಬಹುದು , ಇವನ್ ಬದಲಾಗೊದ್ನಲ್ಲ

[00:53.74] ಇದು ಜೀವನ , ಇದು ಜೀವನ

[00:57.45] ನಾನ್ ಮಾಡುತ್ತಿರೋ ಕಾರ್ಯ , ಕೆಲವರಿಗೆ ಇಷ್ಟ ಇಲ್ಲ

[01:00.65] ಈ ಜಗದಲ್ಲಿ ಯಾರು ಕೂಡ , ತಪ್ಮಾಡಿದೆ ಇರೋದಿಲ್ಲ

[01:04.66] ಕೆಲ ಸಡೆಗಳು ಅನ್ ಬಹುದು , ಇವನ್ ಬದಲಾಗೊದ್ನಲ್ಲ

[01:08.11] ಇದು ಜೀವನ , ಇದೇ ಜೀವನ.........

[01:11.57] ಪಲ್ಲವಿ :

[01:11.83] ಯಾ

[01:12.66] ಮೊದಲಿಗೆ ಕ್ಷೇತ್ರದಲ್ಲಿ

[01:13.99] ಕಾಲ್ಲಿಟ್ಟಾಗ ಏನು ಕೂಡ ಗೊತ್ತಿಲ್ಲ ರೀ

[01:16.19] ಜೊತೆಗಿದ್ರು ಫ್ರೆಂಡ್ಸು ಕಂಡ್ರೀ

[01:17.83] ಸಾತ್ ಹೆಸರಲ್ಲಿ ಕಾಲ್ ಎಲ್ಲಿಯೋಕ್ ಶುರು ಮಾಡಿದ್ರೀ

[01:19.67] ಸುಮ್ಮನಿದ್ದಿನಂತ ತಲೆ ಮೇಲೆ ಕುಳಿತು ಕೊಂಡು , ಆಟಾಡೊಕೆ ನೀವ್ ಗಳು ಪ್ರಾರಂಭಿಸಿದ್ರೀ

[01:23.67] ಪ್ರತಿ ಸಾರಿ ಸುಮ್ಮನ್ ನಿರಿ ಅಂತ ನಾನ್ ಕೇಳಿದ್ರು , ನನ್ನನೇ ನೀವ್ ಗಳು ಕೀಳಾಗ್ ನೋಡ್ದ್ರೀ

[01:27.14] ಯಾಕಿಂಗೆ ನೀವ್ ಗಳು ಮಾಡಿದ್ದು ,

[01:28.46] ನಿಮ್ಮಿಂದ ನನ್ನಲ್ಲಿದ್ದ ಕೆಟ್ ರೂಪ ಹೊರಗ್ ಬಂತು

[01:30.65] ಇದಿಕ್ ಕಾರಣ ಮೊದಲಿಗೆ ನೀವ್ ಗಳು

[01:31.99] ಸ್ವರ್ಥ ಇಲ್ಲದ್ ಜೀವನದಲ್ಲಿ ಸ್ವರ್ಥಾನು ಕೂಡಿ ಬಂತು

[01:33.86] ಈಗ್ ನಿನ್ನನು ನೀವ್ ಗಳು ದ್ವೇಷಿಸಿದ್ರೀ

[01:35.70] ಇದಕ್ ಉತ್ತರದ ಅರ್ಥವೂ ನಿಮ್ಮಲ್ಲೇ ಉಳಿದೊಯ್ತು

[01:37.84] ಇನ್ ಮುಂದಾಗೊ ಘಟನೆಗಳ್ ನಿಮ್ಮಿಂದ್ರೀ

[01:39.15] ಹೊಸ ಅಧ್ಯಾಯ ಬರೆಯೋಕ್ಕೆ ಲೇಖನಿ ಹಿಡಿದಾಯ್ತು

[01:41.29] ಜೊತೆಗಿರೊವ್ರು ನಮ್ಮವರು ಅಂತ , ನಂಬಿರೋದು ನನ್ನ ತಪ್ಪಾಯಿತು

[01:44.74] ನೀವ್ ಗಳು ಎಂತೊವ್ರು ಅಂತ , ನನಗ್ ಈಗ ಅರ್ಥಾಗೊ ಸಮಯ ಬಂತು

[01:48.74] ಉಪಯುಕ್ತ ಸಮಯದಲ್ಲಿ , ನನ್ನನೇ ಮೊದಲಿಗೆ ಕರಿತ್ತೀದಿತು

[01:52.19] ಕೆಲಸ ಕಾರ್ಯ ಇಲ್ವಲ್ಲ ನನ್ನ ಹೆಸರು ಇಲ್ಲಿಗೆ

[01:55.13] ಚರಣ :

[01:55.92] ನಾನ್ ಮಾಡುತ್ತಿರೋ ಕಾರ್ಯ , ಕೆಲವರಿಗೆ ಇಷ್ಟ ಇಲ್ಲ

[01:59.10] ಈ ಜಗದಲ್ಲಿ ಯಾರು ಕೂಡ , ತಪ್ಮಾಡಿದೆ ಇರೋದಿಲ್ಲ

[02:02.83] ಕೆಲ ಸಡೆಗಳು ಅನ್ ಬಹುದು , ಇವನ್ ಬದಲಾಗ್ಗೊದ್ನಲ್ಲ

[02:06.27] ಇದು ಜೀವನ , ಇದು ಜೀವನ

[02:09.99] ನಾನ್ ಮಾಡುತ್ತಿರೋ ಕಾರ್ಯ , ಕೆಲವರಿಗೆ ಇಷ್ಟ ಇಲ್ಲ

[02:13.70] ಈ ಜಗದಲ್ಲಿ ಯಾರು ಕೂಡ , ತಪ್ಮಾಡಿದೆ ಇರೋದಿಲ್ಲ

[02:17.47] ಕೆಲ ಸಡೆಗಳು ಅನ್ ಬಹುದು , ಇವನ್ ಬದಲಾಗ್ಗೊದ್ನಲ್ಲ

[02:20.92] ಇದು ಜೀವನ , ಇದೇ ಜೀವನ.........

[02:30.75] ಇದೇ ಜೀವನ ಆ

[02:35.27] ಜೀವನ