Devaru hoseda
[00:03.44] ದೇವರು ಹೊಸೆದ ಪ್ರೇಮದ ದಾರ
[00:11.45] ದಾರದಿ ಬೆಸೆದ ಋತುಗಳ ಹಾರ|
[00:18.09] ಋತುಗಳ ಜೊತೆಗೆ ಪ್ರೇಮದ ಪಯಣ
[00:25.00] ಮುಗಿಯದು ಮುತ್ತಿನ ಹಾರದ ಕವನ||
[00:54.22] ಬೇಸಿಗೆಯಲಿಯ ಸೂರ್ಯ ಭೂತಾಯಿಯ ಸುಡುತಾನೆ
[01:04.05] ದೇವರು ಅಗ್ನಿ ಪರೀಕ್ಷೆ ಸುಳಿವಿಲ್ಲದೆ ಕೊಡುತಾನೆ
[01:13.08] ಬೇಡ ಏಂದರೆ ನಾವು ಸುಡದೆ ಇರುವುದೆ ನೋವು
[01:22.11] ಸರಿಯೋ ಕಾಲದ ಜೊತೆಗೆ ವ್ಯಸನ ನಡೆವುದು ಹೊರಗೆ||
[01:31.41] ದೇವರು ಹೊಸೆದ ಪ್ರೇಮದ ದಾರ
[01:38.05] ದಾರದಿ ಬೆಸೆದ ಋತುಗಳ ಹಾರ
[01:44.69] ಋತುಗಳ ಜೊತೆಗೆ ಪ್ರೇಮದ ಪಯಣ
[01:51.59] ಮುಗಿಯದು ಮುತ್ತಿನ ಹಾರದ ಕವನ||
[02:19.48] ಮೇಘವೊ ಮೇಘವೊ ಮುಂಗಾರಿನ ಮೇಘವೊ
[02:27.98] ಮೇಘವೊ ಮೇಘವೊ ಹಿಂಗಾರಿನ ಮೇಘವೊ
[02:33.30] ಹನಿ ಹನಿ ಹನಿ ಹನಿ ಚಿಟ ಪಟ ಮಳೆ ಹನಿ
[02:37.28] ಹನಿ ಹನಿ ಹನಿ ಹನಿ ತುಂತುರು ಮಳೆ ಹನಿ
[02:42.33] ಗುಡು ಗುಡು ಗುಡು ಗುಡುಗಿನ
[02:43.69] ಪಳ ಪಳ ಮಿಂಚುವ ಸಿಡಿಯುವ ಸಿಡಿಲಿನ
[02:51.39] ಧರಣಿ ತಣಿಸುವ ಭರಣಿ ಮಳೆ ಮಳೆ
[02:55.91] ಹಸ್ತ ಚಿತ್ತ ಸ್ವಾತಿ ಮಳೆ ಮಳೆ
[02:59.89] ಸಿಡಿಯುವ ಭೂಮಿಗೆ ಗಂಗಾವಾಹಿ
[03:03.08] ಉರಿಯುವ ಪ್ರೇಮಕೆ ಅಮೃತವರ್ಷಿಣಿ||
[03:53.54] ವಸಂತ ಮಾಸದಲಿ ಪ್ರೇಮವು ವಯ್ಯಾರಿಯಾಗಿ ಕುಣಿಯೆ…… ವಸಂತ ಮಾಸದಲಿ ಪ್ರೇಮವು ವಯ್ಯಾರಿಯಾಗಿ ಕುಣಿಯೆ…
[04:21.70] ನದಿಗಳು ಝರಿಗಳು ಗಿಡಗಳು ಪೊದೆಗಳು ಗಾಯನ ಮಾಡಿದವು….. ಕೂಹು ಕುಹು ಕುಹು ಕುಹು
[04:40.56] ಋತುಗಳ ಚಕ್ರವು ತಿರುಗುತ ಇರಲು
[04:46.94] ಕ್ಷಣಿಕವೆ ಕೊಗಿಲೆ ಗಾನದ ಹೊನಲು ||
[05:16.97] ಬಿಸಿಲೊ ಮಳೆಯೊ ಚಿಗುರೊ ಹಿಮವೊ
[05:23.34] ಅಳುವೋ ನಗುವೊ ಸೊಲೋ ಗೆಲುವೊ
[05:27.59] ಬದುಕೆ ಪಯಣ ನಡಿಯೆ ಮುಂದೆ
[05:32.38] ಒಲವೆ ನಮಗೆ ನೆರಳು ಹಿಂದೆ||
[05:37.16] ದೇವರು ಹೊಸೆದ ಪ್ರೇಮದ ದಾರ
[05:43.80] ದಾರದಿ ಬೆಸೆದ ಋತುಗಳ ಹಾರ|
[05:50.17] ಋತುಗಳ ಜೊತೆಗೆ ಪ್ರೇಮದ ಪಯಣ
[05:57.08] ಮುಗಿಯದು ಮುತ್ತಿನ ಹಾರದ ಕವನ||
