Smile Ore Smilu-KannadaMaza.Com
[00:05.89] ಸ್ಮೈಲ್ ಒರೆ ಸ್ಮೈಲ್ ಸಾಂಗ್ ಲಿರಿಕ್ಸ್
[00:29.33] ಸ್ಮೈಲ್ ಒರೆ ಸ್ಮೈಲು ಸ್ಮೈಲು ಬಾಸು
[00:32.53] ಸ್ಮೈಲ್ ಇದ್ರೆ ಬಿಂದಾಸು
[00:36.25] ಮಾಲೋರೆ ಮಾಲು ಮಾಲು ಬಾಸು
[00:39.69] ನಾವೆ ಬ್ಯಾಂಕು ಕೊಡು ಪೋಸು
[00:42.61] Just another journey
[00:44.48] Another journey in to time commn
[00:49.79] Just another journey
[00:51.64] Who never call first is
[00:55.65] ಓ ಓ ಓ ಹೋ ಹೋ ಹೋ
[01:00.44] ಓ ಓ ಓ ಹೋ ಹೋ ಹೋ
[01:33.91] ಮಾಡೋಣ ನಮದೆ ಸರ್ಕಾರ
[01:37.34] ಅಲ್ಲಿ ಪೋಲೀಸ್ ಬೇಡವೇ ಬೇಡ
[01:40.54] ಓಕೆ ಟೋನಿ
[01:42.40] ಓ ಓ ಓ..
[01:44.52] ನಾಡಿಗೆ ನನ್ನ ಹೆಸರಿಡಬೇಕು
[01:47.98] ಸ್ಕೂಲಲ್ಲಿ ನಂದೇ ಲೆಸ್ಸನ್ ಇರಬೇಕು
[01:51.17] ಓಕೆ ಗೆಂಡೆ
[01:55.21] ಕನ್ನಡ ಸಿನಿಮಾ ತೆಗಿಯೋಣ್ವ
[01:58.65] ಹೀರೋ ಡೇಟು ಹಿಡಿಯೋಣ್ವ
[02:02.38] ಹೀರೋ ನಮಗೆ ಯಾಕೆ ಗುರು
[02:05.85] ಜಗ್ಗು ಇಲ್ಲಿ ಇಲ್ವ ಗುರು
[02:09.55] ದುಡ್ಡು ಇದ್ರೆ ದುನಿಯಾ ರೀ
[02:13.27] ಇಲ್ಲದಿದ್ದವ್ನ್ ಬಿಕ್ಕಾರಿ
[02:16.71] ಒನ್ ಡೇ ಎಲ್ರೂ ಹೊಗ್ತಾರೆ
[02:20.22] ಒಂದೇ ಲೈಫು ಎಂಜಾಯ್ ರೀ
[02:23.11] Just another journey
[02:24.73] Another journey in to time commn
[02:30.03] Just another journey
[02:31.90] Who never call first is
[02:35.87] ಓ ಓ ಓ ಹೋ ಹೋ ಹೋ
[02:38.26] ಜಗ್ಗು ಟೋನಿ ವಿಕ್ಕಿ ಗೆಂಡೆ ನಾಗಿ ಶೆಟ್ಟಿ ಕುಂಬಿ ಸ್ಮೈಲ್
[02:44.95] ಜಗ್ಗು ಟೋನಿ ವಿಕ್ಕಿ ಗೆಂಡೆ ನಾಗಿ ಶೆಟ್ಟಿ ಕುಂಬಿ ಸ್ಮೈಲ್
[02:55.58] ನವಗ್ರಹ ನವಗ್ರಹ ನವಗ್ರಹ
[03:10.46] ನಮಗೂ ಒಬ್ಬ ಸೂರ್ಯ ಬರಲಿ
[03:14.17] ನಮಗೆ ಮಾತ್ರ ಬೆಳಕು ತರಲಿ
[03:17.36] ಓಕೆ ನಾಗಿ
[03:19.21] ಓ ಓ ಓ..
[03:21.34] ಗ್ರಹಗಳೆಲ್ಲ ಕೆಲಸ ಬಿಡಲಿ
[03:24.86] ಅವರ ಕೆಲಸ ನಮಗೆ ಸಿಗಲಿ
[03:28.03] ನಾವೆ ನಾವೆ ಹೊಸ ನವಗ್ರಹ
[03:31.76] ನಮಗೆ ನಿದ್ದೆ ಬಂದಾಗ ಯಾವ ಕೋಳಿ ಕೂಗ್ ಬಾರದು
[03:39.21] ಜೊತೆಗೆ ನಾವು ಇದ್ದಾಗ ಯಮನೂ ಹತ್ರ ಬರಬಾರದು
[03:46.13] ನಮ್ಮ ಲೈಫೇ ಚೇಂಜಾಯ್ತು
[03:49.83] ಚಿಲ್ರೆ ಇಂದ ನೋಟಾಯ್ತು
[03:53.29] ಒನ್ ಡೇ ಎಲ್ರೂ ಹೋಗ್ತಾರೆ
[03:57.00] ಒಂದೇ ಲೈಫು ಎಂಜಾಯ್ ರೀ
[03:59.66] Just another journey
[04:01.54] Another journey in to time commn
[04:06.84] Just another journey
[04:08.71] Who never call first is
[04:12.42] ಓ ಓ ಓ ಹೋ ಹೋ ಹೋ
[04:15.07] --END--
