Lrc Player
Shreya Ghoshal - Male Ninthu Hoda Mele (Female Version)
Unknown artist
[06:01.48]·Synced by Guest·
This lyric sheet isn't paired with a song yet, so lines are shown but won't sync or seek.
[00:33.93] ಮಳೆ ನಿಂತು ಹೋದಮೇಲೆ ಹನಿಯೊಂದು ಮೂಡಿದೆ
[00:42.17] ಮಾತೆಲ್ಲ ಮುಗಿದ ಮೇಲೆ ಧ್ವನಿಯೊಂದು ಕಾಡಿದೆ
[00:50.16] ಹೇಳುವುದು ಏನೋ ಉಳಿದು ಹೋಗಿದೆ
[00:58.40] ಹೇಳಲಿ ಹೇಗೆ ತಿಳಿಯದಾಗಿದೆ.......
[02:00.34] ನೋವಿನಲ್ಲಿ ಜೀವ ಜೀವ ಅರಿತ ನಂತರ
[02:08.60] ನಲಿವು ಬೇರೆ ಏನಿದೆ ಏಕೀ ಅಂತರ
[02:16.83] ನಿನ್ನ ಹಾಡಿನಲ್ಲಿ ಇಂದು ಬೆರೆವ ಕಾತರ
[02:25.07] ಒಂದೇ ಸಾರಿ ನೀ ಕೇಳೆಯಾ ಈ ಸ್ವರ
[02:33.58] ಮನಸಲ್ಲಿ ಚೂರು ಜಾಗ ಬೇಕಿದೆ
[02:42.00] ಕೇಳಲಿ ಹೇಗೆ ತಿಳಿಯದಾಗಿದೆ.......
[04:12.94] ಕಣ್ಣು ತೆರೆದು ಕಾಣುವ ಕನಸೇ ಜೀವನ
[04:21.18] ಸಣ್ಣ ಹಠವ ಮಾಡಿದೆ ಹೃದಯ ಈ ದಿನ
[04:29.42] ಎದೆಯ ದೂರವಾಣಿಯ ಕರೆಯ ರಿಂಗಣ
[04:37.66] ಕೇಳು ಜೀವವೇ ಏತಕೀ ಕಂಪನ
[04:45.94] ಹೃದಯವು ಇಲ್ಲಿ ಕಳೆದುಹೋಗಿದೆ
[04:54.70] ಹುಡುಕಲೇ ಬೇಕೆ ತಿಳಿಯದಾಗಿದೆ.......
