RAJESH KRISHNAN - Nooru Janmaku
[00:21.12] ನೂರು ಜನ್ಮಕೂ ನೂರಾರು ಜನ್ಮಕೊ
[00:26.17] ನೂರು ಜನ್ಮಕೂ ನೂರಾರು ಜನ್ಮಕೂ
[00:31.22] ಒಲವ ಧಾರೆಯೆ ಒಲಿದೊಲಿದು ಬಾರೆಲೇ
[00:36.55] ನನ್ನ ಆತ್ಮ ನನ್ನ ಪ್ರಾಣ ನೀನೆಂದು...
[00:41.86] ನೂರು ಜನ್ಮಕು ನೂರಾರು ಜನ್ಮಕೂ
[00:47.19] ಒಲವ ಧಾರೆಯೆ ಒಲಿದೊಲಿದು ಬಾರೆಲೇ
[00:52.23] ನನ್ನ ಆತ್ಮ ನನ್ನ ಪ್ರಾಣ ನೀನೆಂದು...
[00:57.45] ನೂರು ಜನ್ಮಕೂ...
[01:39.47] ಬಾಳೆಂದರೆ ಪ್ರಣಯಾನುಭಾವ ಕವಿತೆ ಆತ್ಮಾನುಸಂಧಾನ...
[01:50.26] ನೆನಪೆಂದರೆ ಮಳೆಬಿಲ್ಲ ಛಾಯೆ
[01:55.07] ನನ್ನೆದೆಯ ಬಾಂದಳದಿ ಓ..ಓ...ಓಆಆಆ..
[02:00.66] ನನ್ನೆದೆಯ ಬಾಂದಳದಿ ಚಿತ್ತಾರ ಬರೆದವಳೇ
[02:05.44] ಸುತ್ತೇಳು ಲೋಕದಲಿ ಮತ್ತೆಲ್ಲೂ ಸಿಗದವಳೇ
[02:10.48] ನನ್ನೊಳಗೆ ಹಾಡಾಗಿ ಹರಿದವಳೇ...
[03:16.39] ಬಾ ಸಂಪಿಗೆ ಸವಿಭಾವ ಲಹರಿ ಹರಿಯೇ ಪನ್ನೀರ ಜೀವನದಿ
[03:26.75] ಬಾ ಮಲ್ಲಿಗೆ ಮಮಕಾರ ಮಾಯೆ
[03:31.80] ಲೋಕದ ಸುಖವೆಲ್ಲ ಓ..ಓ..ಓ..
[03:37.11] ಲೋಕದ ಸುಖವೆಲ್ಲ ನಿನಗಾಗಿ ಮುಡಿಪಿರಲಿ
[03:42.16] ಇರುವಂಥ ನೂರು ಕಹಿ ಇರಲಿರಲಿ ನನಗಾಗಿ
[03:46.94] ಕಾಯುವೆನು ಕೊನೆವರೆಗೂ ಕಣ್ಣಾಗಿ
