Lrc Player

Neene neene

Kunal
[04:30.43]·
This lyric sheet isn't paired with a song yet, so lines are shown but won't sync or seek.

[00:01.86] ಹುಂಹೂಂ..ಹುಂಹುಂ

[00:07.17] ಹೂಂ..ಹುಂಹೂಂ..ಹುಂಹುಂ

[00:11.15] ಲಾಲ ಲಾಲ

[00:15.67] ಲಾ.. ಲಾಲ

[00:32.13] ನೀನೆ ನೀನೆ ನನಗೆಲ್ಲಾ ನೀನೆ

[00:36.92] ಮಾತು ನೀನೆ ಮನಸೆಲ್ಲ ನೀನೆ

[00:42.23] ನನ್ನ ಎದೆಯ ತುಂಬಾ...

[00:45.95] ನಿನ್ನ ಪ್ರೀತಿ ತಾನೇ

[00:47.54] ನೀನು ಇರದ ಮೇಲೆ

[00:49.67] ಹೇಗೆ ಇರಲಿ ನಾ ಹೇಳೆ ಜಾಣೆ

[00:52.59] [ನೀನೆ ನೀನೆ ನನಗೆಲ್ಲಾ ನೀನೆ

[00:56.84] ಮಾತು ನೀನೆ ಮನಸೆಲ್ಲ ನೀನೆ

[01:01.89] ನನ್ನ ಎದೆಯ ತುಂಬಾ...

[01:04.81] ನಿನ್ನ ಪ್ರೀತಿ ತಾನೇ

[01:06.93] ನೀನು ಇರದ ಮೇಲೆ

[01:09.86] ಹೇಗೆ ಇರಲಿ ನಾ ಹೇಳೆ ಜಾಣೆ

[01:51.03] ಮಳೆಯಲ್ಲೂ ನಾ...ಬಿಸಿಲಲ್ಲೂ ನಾ

[01:53.95] ಚಳಿಯಲ್ಲೂ ನಾ... ಜೊತೆ ನಡೆಯುವೆ

[01:56.34] ಹಸಿವಲ್ಲೂ ನಾ... ನೋವಲ್ಲು ನಾ

[01:59.00] ಸಾವಲ್ಲೂ ನಾ... ಜೊತೆ ನಿಲ್ಲುವೆ

[02:01.65] ನಾನಾ ದೇಶ ನಾನಾ ವೇಷ ಯಾವುದಾದರೇನು

[02:06.17] ಒಪ್ಪಿಕೊಂಡ ಈ ಮನಸುಗಳೆರಡೂ ಎಂದು ಹಾಲು ಜೇನು

[02:16.57] ನೀನೆ ನೀನೆ ನನಗೆಲ್ಲಾ ನೀನೆ

[02:21.09] ಮಾತು ನೀನೆ ಮನಸೆಲ್ಲ ನೀನ

[02:26.40] ನನ್ನ ಎದೆಯ ತುಂಬಾ...ನಿನ್ನ ಪ್ರೀತಿ ತಾನೇ

[02:30.92] ನೀನು ಇರದ ಮೇಲೆಹೇಗೆ ಇರಲಿ ನಾ ಹೇಳೆ ಜಾಣೆ

[03:15.28] ಕ್ಷಣವಾಗಲಿ ದಿನವಾಗಲಿ

[03:18.20] ಯುಗವಾಗಲಿ ನಾ. ಕಾಯುವೆ

[03:20.59] ಕಲ್ಲಾಗಲಿ ಮುಳ್ಳಾಗಲಿ

[03:22.98] ನಿನ್ನ ಬದುಕಲಿ ಬೆಳಕಾಗುವೆ

[03:25.90] ಏನೇ ಆಗಲಿ ಪ್ರಾಣಹೋಗಲಿ

[03:29.09] ನನಗೆ ನೀನೇ ಬೇಕು

[03:30.95] ನಿನ್ನ ನನ್ನ ಈ ಪ್ರೀತಿಯ ಕಂಡು

[03:33.07] ಲೋಕ ಮೆಚ್ಚಬೇಕು.

[03:40.51] ನೀನೆ ನೀನೆ ನನಗೆಲ್ಲಾ ನೀನೆ

[03:45.03] ಮಾತು ನೀನೆ ಮನಸೆಲ್ಲ ನೀನೆ

[03:50.36] ನನ್ನ ಎದೆಯ ತುಂಬಾ...

[03:53.01] ನಿನ್ನ ಪ್ರೀತಿ ತಾನೇ

[03:55.40] ನೀನು ಇರದ ಮೇಲೆ

[03:58.06] ಹೇಗೆ ಇರಲಿ ನಾ ಹೇಳೆ ಜಾಣೆ

[04:00.71] ನೀನೆ ನೀನೆ

[04:02.84] ಹುಂಹೂಂ..ಹುಂಹುಂ

[04:05.23] ಮಾತು ನೀನೆ

[04:07.62] ಹುಂಹೂಂ..ಹುಂಹುಂ

[04:10.28] ಲಾಲ ಲಾಲ

[04:12.93] ಹುಂಹೂಂ..ಹುಂಹುಂ

[04:15.32] ಹೂಂ ಹೂಂ

[04:17.45] ಹುಂಹೂಂ..ಹುಂಹುಂ