S. P. Balasubrahmanyam - Aaseya Bhava
[00:06.54] ಆಸೆಯ ಭಾವ ಒಲವಿನ ಜೀವ
[00:21.29] ಒಂದಾಗಿ ಬಂದಿದೆ
[00:34.22] ಹೊಸ ಬಗೆ ಗುಂಗಿನ
[00:36.23] ನೀಷೆ ತಾನೇರಿದಂತಿದೆ
[00:39.44] ಆಸೆಯ ಭಾವ ಒಲವಿನ ಜೀವ
[00:45.02] ಒಂದಾಗಿ ಬಂದಿದೆ
[01:07.88] ಕಾಮನ ಬಿಲ್ಲಿನಲಿ ಕಾಣದ ಕಾಂತಿಯನು
[01:13.01] ಚಿಮ್ಮಿಸಿ ಹೊಮ್ಮುವ ಚೆಲುವಿಕೆ ಇಲ್ಲಿದೆ
[01:24.69] ಪ್ರೇಮದ ಸೀಮೆಯಲಿ ಸೌರಭ ತುಂಬಿದ
[01:30.00] ಬಾಡದ ಹೂವಿನ ಕಿರುನಗೆ ಚೆಲ್ಲಿದೆ
[01:36.11] ಬಾಳಿನ ಭಾಗ್ಯ ನೌಕೆ ತೀರ ಸೇರಿ ತೇಲಿ ತೇಲಿದೆ
[01:41.71] ಮನಸಿನ ರೂಪ ಮಂಗಳ ದೀಪ ಆನಂದ ತಂದಿದೆ ಹೊಸ ಬಗೆ ಗುಂಗಿನ ನಿಶೆ ತಾನೇರಿದಂತಿದೆ
[01:55.54] ಆಸೆಯ ಭಾವ ಒಲವಿನ ಜೀವ
[02:01.39] ಒಂದಾಗಿ ಬಂದಿದೆ.
[02:15.51] ಕಣ್ಣಿನ ಸನ್ನೆಯಲಿ ಕಾವ್ಯವ ನೀ ಬರೆದೆ
[02:20.82] ಹೆಜ್ಜೆಯ ಭಾವಕೆ ಹಂಸವೇ ನಾಚಿದೆ
[02:32.79] ಗಾಳಿಯ ಬೀಸಿನಲಿ ಗಾನವು ನೀನಾದೆ
[02:38.39] ನನ್ನೆದೆ ಸ್ಪಂದನ ನಿನ್ನದೆ ಚೇತನ
[02:44.24] ಪ್ರೇಮದ ಲೀಲೆಯಲ್ಲಿ ಜೀವ ಭಾವ ನಾಟ್ಯವಾಡಿದೆ
[02:49.82] ಜೀವನ ಜ್ಯೋತಿ ನೀಡುತ ಶಾಂತಿ ವೈಭೋಗ ತಂದಿದೆ
[02:58.32] ಹೊಸ ಬಗೆ ಗುಂಗಿನ ನಿಶೆ ತಾನೇರಿದಂತಿದೆ
[03:03.63] ಆಸೆಯ ಭಾವ ಒಲವಿನ ಜೀವ
[03:08.97] ಒಂದಾಗಿ ಬಂದಿದೆ
[03:32.12] ದೂರದ ಹೃದಯಗಳ ಸನಿಹದ ಬೇಗೆಯಲಿ
[03:37.69] ವಿರಹದ ವೇದನೆ ಮುಗಿಲನು ಸೇರಿದೆ
[03:49.38] ತೀರಿದ ದಾಹದಲಿ ಮೀರಿದ ಕಾತರಕೆ
[03:54.98] ಮೇರೆಯೆ ಇಲ್ಲದ ತುಡಿತವು ತುಂಬಿದೆ
[04:00.81] ಯಾವುದೋ ಮೋಡಿಯಲ್ಲಿ ಲೋಕವೆಲ್ಲ ತೂಗಿ ಸಾಗಿದೆ
[04:06.42] ಪ್ರೇಮದ ಜೋಡಿ ಬಾಳಲಿ ಕೂಡಿ ಹಾಯಾಗಿ ಹಾಡಿದೆ
[04:14.93] ಹೊಸ ಬಗೆ ಗುಂಗಲಿ ನಿಶೆ ತಾನೇರಿದಂತಿದೆ
[04:20.05] ಆಸೆಯ ಭಾವ ಒಲವಿನ ಜೀವ
[04:28.28] ಒಂದಾಗಿ ಬಂದಿದೆ
