Ravi varmana
[00:04.71] ಆ.. ಆ ಆ ಆ ಆ
[00:05.25] ಆ.. ಆಆ ಆ ಆ ಆ
[00:06.31] ಆಆ.. ಆಆ..
[00:25.43] ರವಿವರ್ಮನ ಕುಂಚದ ಕಲೆ ಭಲೆ ಸಾಕಾರವು
[00:32.87] ಆ ಆ ಆ ಆ ಆ ಆ ಆ
[00:34.46] ರವಿವರ್ಮನ ಕುಂಚದ ಕಲೆ ಭಲೆ ಸಾಕಾರವು
[00:41.90] ಆ ಆ ಆ ಆ ಆ ಆ ಆ
[00:43.50] ಕವಿ ಕಲ್ಪನೆ ಕಾಣುವ
[00:45.62] ಚೆಲುವಿನ ಜಾಲವೋ
[00:52.26] ರವಿವರ್ಮನ
[00:54.39] ಆ ಆ ಆ..
[00:55.18] ಕುಂಚದ
[00:56.52] ಆ ಆ ಆ..
[00:57.31] ಕಲೆ ಭಲೆ ಸಾಕಾರವು
[01:16.17] ಉಯ್ಯಾಲೆಯ
[01:18.82] ಆಡಿ ನಲಿವ ರೂಪಸಿ ಈಈ..
[01:23.87] ಉಯ್ಯಾಲೆಯ
[01:25.73] ಆಡಿ ನಲಿವ ರೂಪಸಿ ಈಈ..
[01:30.78] ಸುರಲೋಕದಿಂದ ಇಳಿದು ಬಂ..ದ
[01:36.09] ನಿಜ ಊರ್ವಶಿ....
[01:40.07] ಆ.....ಆ ಆ ಆ ಆ ಆ
[01:42.99] ಆ.. ಆ ಆ ಆ ಆ ಆ
[01:46.45] ಆಆ ..ಆಆ..
[01:51.50] ನನ್ನೊಲವಿನ ಪ್ರೇಯಸಿ.....
[01:57.07] ರವಿವರ್ಮನ ಕುಂಚದ ಕಲೆ ಭಲೆ ಸಾಕಾರವು...
[02:33.46] ಹೂರಾಶಿಯ
[02:35.32] ನಡುವೆ ನಗುವ ಕೋಮಲೆಏಏ..
[02:40.37] ಹೂರಾಶಿಯ
[02:42.76] ನಡುವೆ ನಗುವ ಕೋಮಲೆಏಏ
[02:47.54] ಕವಿ ಕಾಳಿದಾಸ ಕಾವ್ಯರಾಣಿ ಶಾಕುಂತಲೆಏಏ...
[02:56.86] ಆ.....ಆ ಆ ಆ ಆ ಆ
[02:59.78] ಆ.. ಆ ಆ ಆ ಆ ಆ
[03:02.70] ಆಆ ..ಆಆ...
[03:07.48] ಚಿರಯೌವನ ನಿನ್ನಲೆ...
[03:13.59] ರವಿವರ್ಮನ ಕುಂಚದ ಕಲೆ ಭಲೆ ಸಾಕಾರವು
[03:21.56] ಆ ಆ ಆ ಆ ಆ ಆ ಆ
[03:22.89] ಕವಿ ಕಲ್ಪನೆ ಕಾಣುವ
[03:25.28] ಚೆಲುವಿನ ಜಾಲವೋ
[03:31.39] ರವಿವರ್ಮನ
[03:33.51] ಆ ಆ ಆ..
[03:34.31] ಕುಂಚದ
[03:35.64] ಆ ಆ ಆ..
[03:36.17] ಕಲೆ ಭಲೆ ಸಾಕಾರವು
[03:37.50] ಆ ಆ
