Lrc Player

Dr. Rajkumar - Muthinantha Mathondu

Unknown artist
[04:23.39]·
This lyric sheet isn't paired with a song yet, so lines are shown but won't sync or seek.

[00:01.26] ಹಾಡುವಾ ಧನಿಯೆಲ್ಲಿ ಶ್ರುತಿ ಸೇರಬೇಕು

[00:06.74] ನೋಡುವಾ ನೋಟದಲಿ ಹಿತ ಕಾಣಬೇಕು

[00:13.66] ಆಡುವ ಮಾತಿನಲಿ ಪ್ರೀತಿಯಿರಬೇಕು

[00:36.80] ।। ಮುತ್ತಿನಂತ ಮಾತೊಂದು ಗೊತ್ತೇನಮ್ಮ, ನಿನಗೆ ಗೊತ್ತೇನಮ್ಮ

[00:42.12] ನಾವು ಕಾಲಕ್ಕೆ ತಕ್ಕಂತೆ ನೆಡೆಯಬೇಕು, ಎಂದು ತಾಳಕ್ಕೆ ತಕ್ಕಂತೆ ಕುಣಿಯಬೇಕು ।।೨।।

[01:15.60] ಸಿರಿತನವೆಂದು ಶಾಶ್ವತವಲ್ಲ, ಬಡಜನರೆಂದು ಪ್ರಾಣಿಗಳಲ್ಲ

[01:23.04] ದೇವರ ಆಟ ಬಲ್ಲವರಿಲ್ಲ ಬಾಳಿನ ಮರ್ಮ ತಿಳಿದವರಿಲ್ಲ

[01:30.74] ನೆನ್ನೆ ತನಕ ಹಾಯಾಗಿ ಸುಪ್ಪತ್ತಿಗೆ, ಪಾಪ

[01:34.74] ಇಂದು ಮಣ್ಣೆ ಗತಿಯಾಯಿತು ಈ ಮಯ್ಯಿಗೆ

[01:38.45] ನೆನ್ನೆ ತನಕ ಹಾಯಾಗಿ ಸುಪ್ಪತ್ತಿಗೆ

[01:42.44] ಇಂದು ಮಣ್ಣೆ ಗತಿಯಾಯಿತು ಈ ಮಯ್ಯಿಗೆ

[01:45.61] ಎಂದು ಆಳಾಗ ಬಲ್ಲವನೆ ಅರಸಾಗುವ, ಒಳ್ಳೆ ಅರಸಾಗುವ

[01:52.92] ಮುತ್ತಿನಂತ ಮಾತೊಂದು ಗೊತ್ತೇನಮ್ಮ, ನಿನಗೆ ಗೊತ್ತೇನಮ್ಮ

[01:58.37] ನಾವು ಕಾಲಕ್ಕೆ ತಕ್ಕಂತೆ ನೆಡೆಯಬೇಕು, ಎಂದು ತಾಳಕ್ಕೆ ತಕ್ಕಂತೆ ಕುಣಿಯಬೇಕು

[02:25.47] ಕಪ್ಪನೆ ಮೋಡ ಕರಗಲೆಬೇಕು, ಆಗಸದಿಂದಾ ಇಳಿಯಲೆಬೇಕು

[02:40.38] ಕೋಟೆಕಟ್ಟಿ ಮೆರೆದವರೆಲ್ಲ ಏನಾದರೂ, ಏನೂ

[02:44.37] ಮೀಸೆ ತಿರುಗಿ ಕುಣಿದವರೆಲ್ಲ ಮಣ್ಣಾದರು

[02:48.09] ಕೋಟೆಕಟ್ಟಿ ಮೆರೆದವರೆಲ್ಲ ಏನಾದರೂ

[02:52.07] ಮೀಸೆ ತಿರುಗಿ ಕುಣಿದವರೆಲ್ಲ ಮಣ್ಣಾದರು

[02:55.26] ಇನ್ನು ನೀ ಯಾವ ಲೆಕ್ಕ ಹೇಳೇ ಸುಕುಮಾರಿಯೇ, ಇಲ್ಲ ಹೆಮ್ಮಾರಿಯೆ

[03:02.46] ಮುತ್ತಿನಂತ ಮಾತೊಂದು ಗೊತ್ತೇನಮ್ಮ, ನಿನಗೆ ಗೊತ್ತೇನಮ್ಮ

[03:07.77] ನಾವು ಕಾಲಕ್ಕೆ ತಕ್ಕಂತೆ ನೆಡೆಯಬೇಕು, ಎಂದು ತಾಳಕ್ಕೆ ತಕ್ಕಂತೆ ಕುಣಿಯಬೇಕು

[03:38.34] ಶ್ರೀಮಂತಿಕೆಯು ಮೆರೆಯಲು ಅಲ್ಲ, ರಾಜಕುಮಾರಿ ದೇವತೆಯಲ್ಲ  ।೨।

[03:53.21] ಹಸಿವು ನಿದ್ದೆ ಕೋಪ ತಾಪ ನಿನಗೂ ಇದೆ, ನಿನ್ನಂತೆ ರೋಷ ವೇಷ ನನಗೂ ಇದೆ

[04:00.82] ಈ ನಿಜವನ್ನು ಅರಿತಾಗ ಹೆಣ್ಣಾಗುವೆ, ಇಲ್ಲ ಮಣ್ಣ್ತಿನ್ನುವೆ