Lrc Player

G

Y
[05:05.74]·
This lyric sheet isn't paired with a song yet, so lines are shown but won't sync or seek.

[00:06.40] ಆ... ಆ...

[00:40.40] ಕಣ ಕಣದೇ ಶಾರದೆ

[00:46.24] ಕಲೆತಿಹಳು ಕಾಣದೆ

[00:51.82] ವನ ವನದಲ್ಲು ಕುಹೂ ಕುಹೂ ಗಾನ

[00:57.93] ಝರಿ ಝರಿಯಲ್ಲು ಝುಳು ಝುಳು ಧ್ಯಾನ

[01:03.77] ವಿಧ ವಿಧದಾ ನಾದ ಅವಳು ನುಡಿಸುತಿಹಳು

[01:10.41] ಕಣ ಕಣದೇ ಶಾರದೆ

[01:15.99] ಕಲೆತಿಹಳು ಕಾಣದೆ ...

[02:03.80] ಜನನಕು ಹಾಡು ಮರಣಕು ಹಾಡು

[02:09.64] ಲಾಲಿ ಚರಮಗಳು

[02:14.96] ಪ್ರತಿಯೆದೆಯಾಳ ದುರುಲಯ ತಾಳ

[02:21.36] ಗೇತೆ ಬದುಕಿನಲೂ...

[02:26.68] ಕೊರಳಿನಲಿ ಕೊಳಲಿನಲಿ

[02:33.05] ಚೆಲುವಿನಲಿ ಒಲವಿನಲಿ

[02:38.63] ಒಲಿದು ನುಲಿದು ನಲಿದು ಹರಿದು

[02:41.82] ಬರುವುದು ಶ್ರುತಿಲಯವು

[02:45.81] ಕಣ ಕಣದೇ ಶಾರದೆ

[02:50.85] ಕಲೆತಿಹಳು ಕಾಣದೆ ...

[03:29.63] ಕುಲನೆಲದಾಚೆ ಅರಿಯುವ ಭಾಷೆ

[03:35.47] ಒಂದೇ ಜಗದೊಳಗೆ

[03:41.58] ಅವರಿವರಿಲ್ಲ ಸರಿಸಮರಿಲ್ಲ

[03:47.17] ಸಪ್ತ ಸ್ವರಗಳಿಗೆ

[03:52.48] ನಿ ಪ ಮ ಪ ನಿ

[03:55.66] ಸ ನಿ ಪ ನಿ ಸ

[03:58.85] ಗ ಸ ನಿ ಸ ಗ

[04:03.10] ಮ ಪ ಮ ಪ ಗ

[04:04.96] ನಿ ಪ ಮ ಪ ಸ ನಿ ಪ ನಿ

[04:08.68] ಗ ಸ ನಿ ಸ ಆ... ಆ... ಆ..

[04:20.10] ಕಣ ಕಣದೇ ಶಾರದೆ

[04:25.95] ಕಲೆತಿಹಳು ಕಾಣದೆ

[04:31.53] ವನ ವನದಲ್ಲು ಕುಹೂ ಕುಹೂ ಗಾನ

[04:37.64] ಝರಿ ಝರಿಯಲ್ಲು ಝುಳು ಝುಳು ಧ್ಯಾನ

[04:43.49] ವಿಧ ವಿಧದಾ ನಾದ ಅವಳು ನುಡಿಸುತಿಹಳು

[04:49.86] ಕಣ ಕಣದೇ ಶಾರದೆ

[04:55.71] ಕಲೆತಿಹಳು ಕಾಣದೆ ...