Lrc Player

Chelusuva cheluve

Unknown artist
[05:35.73]·
This lyric sheet isn't paired with a song yet, so lines are shown but won't sync or seek.

[00:13.95] ಚಲಿಸುವಾ... ಚೆಲುವೇ... ಒಲಿಸಲೂ... ಬರುವೇ...

[00:25.90] ನಾ ಹೇಳಲೇ ಬೇಕು ಎಂದ ವಿಷಯವೇ

[00:28.29] ಮರತೇ ಹೋಯ್ತಲ್ಲ ನಿನ್ಮುಂದೇ...

[00:33.07] ಚೆಲುವೇ...

[00:36.26] ನಾ ತೋರಿಸಲೆಂದೇ ತಂದ ಹೃದಯವೇ

[00:39.71] ಹೊರಟೇ ಹೋಯ್ತಲ್ಲ ನಿನ್ನ ಹಿಂದೆ...

[00:44.23] ಚೆಲುವೇ...

[00:47.15] ಬಿರಿವ ಬೆಳಕಿನ ಹೂವಂತೆ ನೀ ಹುಡುಗೀ..

[00:50.87] ಚಂದದ ನೋವಂತೆ ನೀ ಬೆಡಗೀ...

[00:53.79] ಕಾಡುವೆ ಏಕಂತಾ ನೀ ಅಡಗೀ...

[00:56.45] ಬಾರೆ ಚೂರು ಆಚೆಗೆ

[00:58.57] ಹೊಳೆವ ಬಿಸಿಲಿನ ಕೋಲಂತೇ ನೀ ನಡೆವೇ...

[01:02.03] ಕಬ್ಬಿನ ಹಾಲಂತೆ ನೀ ನುಡಿವೇ...

[01:04.95] ನನ್ನನು ಹೇಗಂತಾ ನೀ ತಡೆವೇ...

[01:07.60] ಬಾರೆ ಪೂರ ಈಚೆಗೆ...

[01:10.00] ಕನಸೂ... ನಿಜವಾದಂತೆ ಕನಸಾಗಿದೆ...ಹೊ...

[01:21.68] ಚಲಿಸುವಾ ಚೆಲುವೇ... ಒಲಿಸಲೂ ಬರುವೇ...

[01:55.42] ನೂರು ನೂರು ಬಯಕೆಗಳ

[01:58.61] ಪಾಠಶಾಲೆ ತೆರೆಯುವೆನು

[02:01.26] ತಿಳಿಸುತಲೇ... ಕಲಿಯುವೇನೂ...

[02:06.04] ಹೋ...ಜೋಡಿಯಾಗಿ ಹೆಸರುಗಳಾ

[02:09.76] ಗೀಚಿ ನೋಡಿ ಅಳಿಸುವೆನು

[02:12.69] ಸನಿಹದಲೇ ಸುಳಿಯುವೆನು

[02:17.73] ಯಾರೂನು ಕಾಣದಲ್ಲಿ ಸೇರೋಣ

[02:23.84] ಹಿತವಾಗಿ ಹಾರಿಕೊಂಡು ಹಾರಿ ಹೋಗೋಣ

[02:29.15] ಬಿರಿವ ಬೆಳಕಿನ ಹೂವಂತೆ ನೀ ಹುಡುಗೀ..

[02:32.34] ಚಂದದ ನೋವಂತೆ ನೀ ಬೆಡಗೀ...

[02:35.26] ಕಾಡುವೆ ಏಕಂತಾ ನೀ ಅಡಗೀ...

[02:38.18] ಬಾರೆ ಚೂರು ಆಚೆಗೆ

[02:40.31] ಹೊಳೆವ ಬಿಸಿಲಿನ ಕೋಲಂತೇ ನೀ ನಡೆವೇ...

[02:43.76] ಕಬ್ಬಿನ ಹಾಲಂತೆ ನೀ ನುಡಿವೇ...

[02:46.68] ನನ್ನನು ಹೇಗಂತಾ ನೀ ತಡೆವೇ...

[02:48.54] ಬಾರೆ ಪೂರ ಈಚೆಗೆ...

[02:51.46] ಕನಸೂ... ನಿಜವಾದಂತೆ ಕನಸಾಗಿದೆ...ಓ ಓ ಓ..

[03:03.15] ಚಲಿಸುವಾ... ಚೆಲುವೇ... ಒಲಿಸಲೂ... ಬರುವೇ...

[03:15.90] *****

[03:31.84] ಕಾದು ಕೂತ ಕನಸುಗಳಾ

[03:45.65] ಕಾರುಬಾರು ನಡೆಯುತಿವೆ

[03:49.37] ಹೃದಯದಲಿ ಹಗಲಿರುಳೂ

[03:54.42] ಜೀವ ವೇಗ ಗರಿಗೆದರಿ

[03:57.07] ಮೂಕ ಹಾಗೆ ಚಿಗುರುತಿದೆ

[04:00.00] ಉಸಿರುಗಳೂ ಬೆರೆತಿರಲೂ

[04:05.04] ಹೊ... ಕಣ್ಣಲ್ಲೇ ರೂಪರೇಖೆ ಹಾಕೋಣ

[04:10.89] ಜೊತೆಯಾಗಿ ಭಾವಲೋಕ ದೋಚಿಕೊಳ್ಳೋಣಾ...

[04:17.00] ಬಿರಿವ ಬೆಳಕಿನ ಹೂವಂತೆ ನೀ ಹುಡುಗೀ..

[04:18.86] ಚಂದದ ನೋವಂತೆ ನೀ ಬೆಡಗೀ...

[04:22.57] ಕಾಡುವೆ ಏಕಂತಾ ನೀ ಅಡಗೀ...

[04:25.50] ಬಾರೆ ಚೂರು ಆಚೆಗೆ

[04:27.89] ಹೊಳೆವ ಬಿಸಿಲಿನ ಕೋಲಂತೇ ನೀ ನಡೆವೇ...

[04:30.80] ಕಬ್ಬಿನ ಹಾಲಂತೆ ನೀ ನುಡಿವೇ...

[04:33.73] ನನ್ನನು ಹೇಗಂತಾ ನೀ ತಡೆವೇ...

[04:36.38] ಬಾರೆ ಪೂರ ಈಚೆಗೆ...

[04:38.78] ಕನಸೂ... ನಿಜವಾದಂತೆ ಕನಸಾಗಿದೆ...ಹೊ...

[04:50.47] ಚಲಿಸುವಾ ಚೆಲುವೇ......