Lrc Player

Mashup

Sand
[05:11.93]·
This lyric sheet isn't paired with a song yet, so lines are shown but won't sync or seek.

[00:19.37] ಆ ಆಹ ಆಹ ಆಹಹಾ . ಓಹೊಹೋ ಓಹೊಹೊಹೊಹೋ

[00:29.46] ನಾವಾಡುವ ನುಡಿಯೇ ಕನ್ನಡ ನುಡಿ ಚಿನ್ನದ ನುಡಿಸಿರಿಗನ್ನಡ ನುಡಿ

[00:39.29] ನಾವಿರುವ ತಾಣವೆ ಗಂಧದ ಗುಡಿ ಅಂದದ ಗುಡಿ ಚೆಂದದಗುಡಿ

[00:49.65] ನಾವಾಡುವ ನುಡಿಯೇ ಕನ್ನಡ ನುಡಿ ನಾವಿರುವ ತಾಣವೆಗಂಧದ ಗುಡಿ

[00:59.21] ಅಂದದ ಗುಡಿ ಗಂಧದ ಗುಡಿ ಚೆಂದದ ಗುಡಿ ಶ್ರೀಗಂಧದಗುಡಿ

[01:06.13] ಆಹಹಾ ಆಹಹಾ ಆಹಹಾ.ಆಹಹಾ ಆಹಹಾ ಆಹಹಾ

[01:36.68] ಸರಿಯಾಗಿ ನೆನಪಿದೆ ನನಗೆ ಇದಕೆಲ್ಲ ಕಾರಣ ಕಿರುನಗೆ

[01:46.24] ಮನದ ಪ್ರತಿ ಗಲ್ಲಿಯೊಳಗು ನಿನದೆ ಮೆರವಣಿಗೆ

[01:55.27] ಕನಸಿನ ಕುಲುಮೆಗೆ ಉಸಿರನು ಊದುತ

[02:04.57] ಕಿಡಿ ಹಾರುವುದು ಇನ್ನು ಖಚಿತ x2

[02:12.27] ಸರಿಯಾಗಿ ನೆನಪಿದೆ ನನಗೆ ಇದಕೆಲ್ಲ ಕಾರಣ ಕಿರುನಗೆ

[02:44.95] ಕರುನಾಡ ತಾಯಿ ಸದಾ ಚಿನ್ಮಯಿ

[03:14.70] ಕರುನಾಡ ತಾಯಿ ಸದಾ ಚಿನ್ಮಯಿ

[03:14.96] ಈ ಪುಣ್ಯ ಭೂಮಿ ನಮ್ಮ ದೇವಾಲಯ

[03:16.02] ಪ್ರೇಮಲಯಾ ಈ ದೇವಾಲಯ

[03:23.46] ಕರುನಾಡ ತಾಯಿ ಸದಾ ಚಿನ್ಮಯಿ

[03:28.77] ಕರುನಾಡ ತಾಯಿ ಸದಾ ಚಿನ್ಮಯಿ

[03:57.20] ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ ನಿನ್ನಿಂದಲೇ ನಿನ್ನಿಂದಲೇ ಮನಸಿಂದು ಕುಣಿದಾಡಿದೆ ಈ ಎದೆಯಲ್ಲಿ ಸಿಹಿಯಾದ ಕೋಲಾಹಲಾ ನನ್ನೆದುರಲ್ಲೇ ನೀ ಹೀಗೆ ಬಂದಾಗಲೇ ನಿನ್ನ ತುಟಿಯಲ್ಲಿ ನಗುವಾಗುವ ಹಂಬಲ ನಾ ನಿಂತಲ್ಲೇ ಹಾಳಾದೆ ನಿನ್ನಿಂದಲೇ ।।೧।। ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ ನಿನ್ನಿಂದಲೇ ನಿನ್ನಿಂದಲೇ ಮನಸಿಂದು ಕುಣಿದಾಡಿದೆ