Final mash2
[00:19.60] ಆ ಆಹ ಆಹ ಆಹಹಾ . ಓಹೊಹೋ ಓಹೊಹೊಹೊಹೋ
[00:29.69] ನಾವಾಡುವ ನುಡಿಯೇ ಕನ್ನಡ ನುಡಿ ಚಿನ್ನದ ನುಡಿಸಿರಿಗನ್ನಡ ನುಡಿ
[00:39.52] ನಾವಿರುವ ತಾಣವೆ ಗಂಧದ ಗುಡಿ ಅಂದದ ಗುಡಿ ಚೆಂದದಗುಡಿ
[00:50.41] ನಾವಾಡುವ ನುಡಿಯೇ ಕನ್ನಡ ನುಡಿ ನಾವಿರುವ ತಾಣವೆಗಂಧದ ಗುಡಿ
[00:59.44] ಅಂದದ ಗುಡಿ ಗಂಧದ ಗುಡಿ ಚೆಂದದ ಗುಡಿ ಶ್ರೀಗಂಧದಗುಡಿ
[01:06.08] ಆಹಹಾ ಆಹಹಾ ಆಹಹಾ.ಆಹಹಾ ಆಹಹಾ ಆಹಹಾ
[01:36.90] ಸರಿಯಾಗಿ ನೆನಪಿದೆ ನನಗೆ ಇದಕೆಲ್ಲ ಕಾರಣ ಕಿರುನಗೆ
[01:46.19] ಮನದ ಪ್ರತಿ ಗಲ್ಲಿಯೊಳಗು ನಿನದೆ ಮೆರವಣಿಗೆ
[01:55.22] ಕನಸಿನ ಕುಲುಮೆಗೆ ಉಸಿರನು ಊದುತ
[02:04.52] ಕಿಡಿ ಹಾರುವುದು ಇನ್ನು ಖಚಿತ x2
[02:12.22] ಸರಿಯಾಗಿ ನೆನಪಿದೆ ನನಗೆ ಇದಕೆಲ್ಲ ಕಾರಣ ಕಿರುನಗೆ
[02:45.43] ಕರುನಾಡ ತಾಯಿ ಸದಾ ಚಿನ್ಮಯಿ
[03:08.01] ಕರುನಾಡ ತಾಯಿ ಸದಾ ಚಿನ್ಮಯಿ
[03:13.32] ಈ ಪುಣ್ಯ ಭೂಮಿ ನಮ್ಮ ದೇವಾಲಯ
[03:18.36] ಪ್ರೇಮಲಯಾ ಈ ದೇವಾಲಯ
[03:23.68] ಕರುನಾಡ ತಾಯಿ ಸದಾ ಚಿನ್ಮಯಿ
[03:28.74] ಕರುನಾಡ ತಾಯಿ ಸದಾ ಚಿನ್ಮಯಿ
[03:56.90] ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ
[04:06.46] ನಿನ್ನಿಂದಲೇ ನಿನ್ನಿಂದಲೇ ಮನಸಿಂದು ಕುಣಿದಾಡಿದೆ
[04:15.49] ಈ ಎದೆಯಲ್ಲಿ ಸಿಹಿಯಾದ ಕೋಲಾಹಲಾ
[04:20.27] ನನ್ನೆದುರಲ್ಲೇ ನೀ ಹೀಗೆ ಬಂದಾಗಲೇ ನಿನ್ನ ತುಟಿಯಲ್ಲಿ
[04:26.65] ನಗುವಾಗುವ ಹಂಬಲ ನಾ ನಿಂತಲ್ಲೇ ಹಾಳಾದೆ
[04:32.49] ನಿನ್ನಿಂದಲೇ ನಿನ್ನಿಂದಲೇ ನಿನ್ನಿಂದಲೇ ಕನಸೊಂದು
[04:39.93] ಶುರುವಾಗಿದೆ ನಿನ್ನಿಂದಲೇ ನಿನ್ನಿಂದಲೇ ಮನಸಿಂದು ಕುಣಿದಾಡಿದೆ
[00:00.00] ♪
